ಇದನ್ನು ಹಚ್ಚಿದರೆ ಸಾಕು ನಿಮ್ಮ ಇಡೀ ದೇಹ ಬೆಳ್ಳಗೆ ಆಗುತ್ತದೆ. ಇದಕ್ಕೆ ಮೊದಲು ಬೇಕಾಗಿರೋದು ಅಕ್ಕಿ. ಇದು ಸ್ಕಿನ್ ಟೋನ್ ಚೇಂಜ್ ಮಾಡುವುದಕ್ಕೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಸ್ಕಿನ್ ನಲ್ಲಿ ಟ್ಯಾನ್ ಹಾಗು ಕಪ್ಪಾಗಿದ್ದರೆ ಕಡಿಮೆ ಮಾಡುತ್ತದೆ ಜೊತೆಗೆ ಸನ್ ಯಿಂದ ಯಾವುದೇ ಡ್ಯಾಮೇಜ್ ಆಗಿದ್ದರು ಕಡಿಮೆ ಮಾಡುತ್ತದೆ ಹಾಗು ನ್ಯಾಚುರಲ್ ಆಗಿ ಸ್ಕಿನ್ ಫಳ ಫಳ ಹೊಳೆಯುವಂತೆ ಮಾಡುತ್ತದೆ.
ನಂತರ ಎರಡು ಚಮಚ ಉದ್ದಿನ ಬೇಳೆ ತೆಗೆದುಕೊಳ್ಳಿ. ಇದು ಕೂಡ ಸ್ಕಿನ್ ಗೆ ತುಂಬಾ ಒಳ್ಳೆಯದು ಹಾಗು ತಂಪಿನ ಗುಣವನ್ನು ಕೊಡುತ್ತದೆ. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ನಾವು 2 ಚಮಚ ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ ಬಾಕ್ಸ್ ನಲ್ಲಿ ಇಟ್ಟುಕೊಳ್ಳಿ. ಇದನ್ನು ಬಳಸಿದರೆ ಸೋಪ್ ಬಳಸುವ ಅವಶ್ಯಕತೆ ಇರುವುದಿಲ್ಲ.
ನಾರ್ಮಲ್ ಸ್ಕಿನ್ ಮತ್ತು ಡ್ರೈ ಸ್ಕಿನ್ ಇರುವವರು ಎರಡು ಚಮಚ ತಯಾರಿಸಿದ ಅಕ್ಕಿ ಹಿಟ್ಟು ಮತ್ತು 2 ಚಮಚ ಮೊಸರು ಹಾಗು ಕಾಲು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ನಿಮ್ಮ ಇಡೀ ದೇಹಕ್ಕೆ ಹಚ್ಚಿ ಮಾಸಜ್ ಮಾಡಬೇಕು. ಇದರಿಂದ ನಿಮ್ಮ ಸ್ಕಿನ್ ತುಂಬಾ ಚೆನ್ನಾಗಿ ಸ್ಮೋತ್ ಆಗುತ್ತದೆ. ಇಡೀ ದೇಹದ ಚರ್ಮದ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಥಿಂಗ್ ಪೌಡರ್ ಆಗು ಕೂಡ ಬಳಸಬಹುದು.