ಅಕ್ಟೋಬರ್ 24ನೇ ತಾರೀಖು ವಿಶೇಷವಾದ ಮಂಗಳವಾರ ಮತ್ತು ವಿಜಯದಶಮಿ ಹಬ್ಬ ಇದೆ. ಈ ಒಂದು ಹಬ್ಬ ಮುಗಿದ ಮಧ್ಯರಾತ್ರಿಯಿಂದಲೇ ನಾವು ಮುಂದಿನ 8 ವರ್ಷ ಗಳು ಕೂಡ ಈ ರಾಶಿ ಗೆ ಸರಿ ಯೋಗ ಮತ್ತು ನಾಲ್ಕು ರಾಶಿಯವರಿಗೆ ಮಾತ್ರ ಹರಿದು ಬರುತ್ತೆ ದಿನ ಆಗಮನ ಅಂತ ಹೇಳ ಬಹುದು.
ಈ ಒಂದು ವಿಜಯದಶಮಿ ಹಬ್ಬದ ನಂತರ ತಾಯಿ ಲಕ್ಷ್ಮಿ ದೇವಿ ಕೃಪೆಯಿಂದ ಎಲ್ಲರ ಬೆಂಬಲ ಮತ್ತು ಪ್ರೀತಿ ನಿಮ್ಮ ಕಡೆ ಇರುತ್ತ ದೆ ಮತ್ತು ಜನರು ನಿಮ್ಮ ಕಡೆಗೆ ಆಕರ್ಷಿತ ರಾಗ್ತಾರೆ ಅಂತಾ ನೇ ಹೇಳ ಬಹುದು. ಆರ್ಥಿಕ ಲಾಭ ಕ್ಕೆ ಉತ್ತಮ ಅವಕಾಶ ಗಳು ನಿಮಗೆ ದೊರೆಯುತ್ತ ಇ ಉದ್ಯೋಗಿಗಳಿಗೆ ಕೂಡ ಸಂಬಳ ಹೆಚ್ಚಳ ಅಥವಾ ಹೊಸ ಒಂದು ಉದ್ಯೋಗದ ಅವಕಾಶ ಗಳು ಮತ್ತು ಕೊಡುಗೆಗಳು ಬರೋದು ಅಂತ ಹೇಳ ಬಹುದು.
ಇನ್ನು ವೈವಾಹಿಕ ಜೀವನ ಸಂತೋಷ ಮತ್ತು ಶಾಂತಿಯುತ ವಾಗಿರುತ್ತದೆ.ಅದೃಷ್ಟ ಉತ್ತಮ ಬೆಂಬಲ ದೊಂದಿಗೆ ಎಲ್ಲ ರೀತಿಯ ಕೆಲಸ ಗಳು ಕೂಡ ನಿಮಗೆ ಪೂರ್ಣಗೊಳ್ಳುತ್ತೆ ಅಂತ ಹೇಳಬಹುದು ಮತ್ತು ಹಿಂದಿನ ಮಧ್ಯರಾತ್ರಿಯಿಂದ ಈ ನಾಲ್ಕು ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಅಂತಾನೇ ಹೇಳ್ಬಹುದು. ಆದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆಯುವಂತಹ ಅದೃಷ್ಟವಂತ ನಾಲ್ಕು ರಾಶಿ ಗಳು ಯಾವುದು ನೋಡಿ ಸಿಂಹ ರಾಶಿ, ಕಟಕ ರಾಶಿ, ಮೀನ ರಾಶಿ ಮತ್ತು ಕುಂಭ ರಾಶಿ.