ವಿಶೇಷವಾದಂತಹ ಸೋಮವಾರ ಅಕ್ಟೋಬರ್ ಇಪ್ಪತ್ತ ಮೂರನೇ ತಾರೀಖು ವಿಜಯದಶಮಿ ಹಬ್ಬ ಇರುವುದರಿಂದ ಆಯುಧ ಪೂಜೆ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಒಂದು ತಿಂಗಳು ಮುಗಿಯುವ ಅಷ್ಟರಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ದೆ ಹಾಗೂ ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ರುವಂತಹ ವಿದ್ಯಾರ್ಥಿಗಳು ಉತ್ತಮವಾದ ಕೆಲಸ ಕ್ಕೆ ವರ್ಗಾವಣೆ ಕೂಡ ಸಿಗುತ್ತದೆ. ಈ ರಾಶಿಯವರ ಬದುಕು ಇನ್ನು ಮುಂದೆ ಬದಲಾಗುತ್ತ ದೆ. ಅಷ್ಟೇ ಅಲ್ಲದೆ ಈ ಒಂದು ಹಬ್ಬ ಬಹಳ ವಿಶೇಷ ವಾಗಿದ್ದು ನಿಮ್ಮ ಕಷ್ಟ ಕಾರ್ಪಣ್ಯ ಗಳು ದೂರ ವಾಗಲಿದೆ ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಹೌದು. ಈ ರಾಶಿಯವರಿಗೆ ಮುಂದಿನ ದಿನ ಗಳು ಬಹಳ ಸುಖಮಯವಾಗಿ ಸಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಗುರುಬಲ ಕೂಡ ರಾಜಯೋಗ ಪ್ರಾಪ್ತಿಯಾಗುತ್ತದೆ. ಇದರಿಂದ ಇವರು ಇನ್ನು ಮುಂದೆ ರಾಜ ರಂತೆ ಜೀವನ ವನ್ನು ನಡೆಸುತ್ತಾರೆ. ಈ ಒಂದು ತಿಂಗಳು ಮುಗಿದು ನವೆಂಬರ್ ತಿಂಗಳ ಲ್ಲೂ ಕೂಡ ನಿಮಗೆ ಉತ್ತಮವಾದ ಅದೃಷ್ಟದ ಸುರಿಮಳೆಯ ಜೊತೆ ಗೆ ನಿಮಗೆ ಚಿನ್ನದ ಸುರಿಮಳೆ ಸುರಿಯುತ್ತ ದೆ ಎಂದು ಹೇಳ ಬಹುದು. ಹಲವಾರು ದಿನಗಳಿಂದ ಹೊರ ವೇ ಹಲವಾರು ದಿನಗಳಿಂದ ಒಡ ವೆ ಖರೀದಿ ಗೆ ಯೋಚನೆ ಮಾಡುತ್ತಿದ್ದೆ. ಅದು ಕೂಡ ಈ ಒಂದು ಸಮಯ ದಲ್ಲಿ ಪ್ರಾಪ್ತಿಯಾಗುತ್ತದೆ.
ಇನ್ನು ಮಕ್ಕಳಿಲ್ಲದ ದಂಪತಿಗಳು ನಿ ವಿಶೇಷವಾಗಿ ನೀವು ದೀಪಾರಾಧನೆ ಗಳನ್ನು ಮಾಡುವುದರಿಂದ ಉತ್ತಮವಾದ ಪುತ್ರ ಸಂತಾನ ಫಲ ವನ್ನು ಪ್ರಾಪ್ತಿ ಮಾಡಿಕೊಳ್ಳ ಬಹುದು. ಕಂಕಣ ಭಾಗ್ಯ ಇಲ್ಲದವರು ಕೂಡ ಈ ಒಂದು ನವರಾತ್ರಿಯ ಸಮಯ ದಲ್ಲಿ ವಿಶೇಷವಾಗಿ ದುರ್ಗಾ ಮಾತೆ ಗೆ ನಿಂಬೆ ಹಣ್ಣಿನ ದೀಪ ವನ್ನು ಹಚ್ಚುವುದರಿಂದ ನಿಮ್ಮ ಕಷ್ಟ ಗಳು ದೂರ ವಾಗುತ್ತದೆ. ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿರುತ್ತದೆ. ನೀವು ಎಲ್ಲದರಿಂದಲೂ ಸದೃಢ ವಾದ ಜೀವನ ವನ್ನು ನಡೆಸ ಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರ ಹಣಕಾಸಿನ ವ್ಯವಸ್ಥೆಯ ಲ್ಲಿ ಉತ್ತಮವಾದ ಹೇಗೆ ಯಶಸ್ಸು ಕಂಡು ರುತ್ತ ದೆ ಎಂದು ಹೇಳ ಬಹುದು.
ಇವರು ಸಮಾಜ ದಲ್ಲಿ ಯಾರು ಕೂಡ ನೋಡುವಂತಹ ಗೌರವದ ಸ್ಥಾನಮಾನ ವನ್ನು ಪಡೆದುಕೊಳ್ಳ ಲಿದ್ದಾರೆ. ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಮೀನ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ. ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.