ಮನುಷ್ಯ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತ ದೆ. ಕೆಲವೊಮ್ಮೆ ನಾವು ಮಾಡುವ ಕೆಲಸದಲ್ಲಿ ಬೇಗನೇ ಯಶ ನನ್ನ ಪಡೆಯುತ್ತೇವೆ. ಕೆಲವೊಮ್ಮೆ ವರ್ಷಗಳಾದರೂ ನಮಗೆ ಸಿಗ ಬೇಕಾದ ಯಶಸ್ಸು ಸಿಗುವುದಿಲ್ಲ. ಇದಕ್ಕೆಲ್ಲ ನಮ್ಮ ಗ್ರಹಗತಿ ಗಳೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂದಿನಿಂದ ಎಲ್ಲ ರಾಶಿಯವರು ಆಂಜನೇಯ ಮತ್ತು ಶನಿ ದೇವರ ಕೃಪೆಯಿಂದ ದಿವ್ಯ ದೃಷ್ಟಿಯ ನ್ನು ಪಡೆಯ ಲಿದ್ದಾರೆ. ಹಾಗಾದರೆ ಆ ರಾಶಿ ಗಳು ಮತ್ತು ಅದರ ಬಗೆಗಿನ ಸಂಪೂರ್ಣ ಸುದ್ದಿ ನೋಡೋಣ ಬನ್ನಿ.
ಮೊದಲನೆಯದಾಗಿ ಮೇಷ ರಾಶಿ ಶನಿ ದೇವರ ಕೃಪೆಯಿಂದ ಈ ರಾಶಿಯವರ ನೋವು ಗಳು ಮತ್ತು ಕಷ್ಟ ಗಳು ಕೆಲ ವೇ ದಿನಗಳಲ್ಲಿ ಮಾಯ ವಾಗುತ್ತದೆ. ಇವರ ಮನೆಯಲ್ಲಿ ಸಂತಸ ಸಾಮಾನ್ಯ ಮಾಡುತ್ತದೆ. ಇದರ ಮೇಲೆ ಗುರು ಗ್ರಹದ ಬಲ ವೂ ಇರುವುದರಿಂದ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಲ್ಲಿ ಈ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಇವರ ಧನ ಸಂಪತ್ತು ವೃದ್ಧಿಯಾಗುತ್ತದೆ. ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಉಂಟಾಗುವುದು, ಅನಗತ್ಯ ಖರ್ಚು ಗಳ ಮೇಲೆ ಹಿಡಿತ ವಿರಲಿ ಕೌಟುಂಬಿಕ ಸಮಸ್ಯೆ ಬರಬಹುದು. ಸಮಾಧಾನ ದಿಂದ ವರ್ತಿಸಿ ಆರೋಗ್ಯ ದಲ್ಲಿ ಸ್ವಲ್ಪ ತೊಂದರೆ ಕಾಣಿಸ ಬಹುದು.
ಎರಡನೆಯ ದಾಗಿ ತುಲಾ ರಾಶಿ ಅಂಜನೇಯ ಸ್ವಾಮಿಯ ದಿವ್ಯ ದೃಷ್ಟಿ ಇವರ ಮೇಲೆ ಇರುವುದರಿಂದ ಇವರು ಮಾಡುವ ಎಲ್ಲ ಕೆಲಸ ಗಳಲ್ಲಿ ಜಯಶಾಲಿ ಯಾಗುತ್ತಾರೆ. ಇವರ ಎಲ್ಲ ರೀತಿಯ ಆರ್ಥಿಕ ಸಮಸ್ಯೆಗಳು ದೂರ ವಾಗುತ್ತವೆ. ಬಂಧುಗಳ ಜೊತೆ ವೈಮನಸ್ಸು ಉಂಟಾಗಿ ಮನಸ್ಸಿನ ಶಾಂತಿ ಗೆ ಭಂಗ ಉಂಟಾಗ ಬಹುದು. ಸಂತಾನ ಯೋಗ ವಿದ್ದು, ಕುಟುಂಬ ದಲ್ಲಿ ಸಂತಸ ನೆಲೆಸಿರುತ್ತದೆ. ಅಲಸ್ಯ ವಾಗಿ ಸಮಯ ವನ್ನು ವ್ಯರ್ಥ ಮಾಡ ಬೇಡಿ. ಈಗಿನ ಉದ್ಯೋಗ ವನ್ನ ಬಿಡಲು ಹೋಗ ಬೇಡಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು.
ಮೂರನೆಯ ದಾಗಿ ಕಟಕ ರಾಶಿ ಕಟಕ ರಾಶಿಯವರಿಗೆ ಶನಿ ಯು ಏಳ ನೇ ಮನೆ ಪ್ರವೇಶಿಸುತ್ತಾನೆ. ಇದರಿಂದಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ದಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬರ ಬಹುದು. ಉದ್ಯೋಗದಲ್ಲಿ ಅಲ್ಪ ಯಶಸ್ಸು ದೊರೆಯುವುದು ಆರೋಗ್ಯ ದಲ್ಲಿ ಸ್ವಲ್ಪ ತೊಂದರೆ ಕಾಣಿಸ ಬಹುದು.ಎಷ್ಟೇ ಕಷ್ಟ ಪಟ್ಟರು ಬಲ ಸಿಗುತ್ತಿಲ್ಲ ಅಂತ ನಿರಾಶರಾಗ ಬೇಡಿ. ಮೊದಲಿಗೆ ಬಡತನ ಕಾಡಿ ದರು. ನಂತರ ಆರ್ಥಿಕ ಸ್ಥಿತಿ ಉತ್ತಮ ವಾಗಿರುವುದು.ಆದಾಯ ಹೆಚ್ಚಿ ದರೂ ಖರ್ಚು ಗಳನ್ನು ನಿಭಾಯಿಸ ಲು ಕಷ್ಟ ವಾಗಬಹುದು.
ಕೊನೆಯ ದಾಗಿ ಕುಂಭ ರಾಶಿ ಕುಂಭ ರಾಶಿಯವರಿಗೆ ಶನಿ ಯು ಹನ್ನೆರಡ ನೇ ಮನೆ ಯನ್ನು ಪ್ರವೇಶಿಸಿದ್ದಾನೆ. ಇವರಿಗೆ ಸಾಡೇಸಾತಿ ಶನಿ ಬಲ ಆರಂಭ ವಾಗುವುದರಿಂದ ಕೆಲವು ತೊಂದರೆಗಳು ಕಾಣಿಸ ಬಹುದು. ಆದರೆ ಹೆದರ ಬೇಕಾಗಿಲ್ಲ. ಕರ್ಮಫಲದ ಅನುಗುಣವಾಗಿ ಶನಿ ಯು ಫಲ ವನ್ನು ನೀಡುತ್ತಾನೆ. ಅನಗತ್ಯ ವಿವಾದ ಗಳಲ್ಲಿ ತೊಡಗಿಕೊಳ್ಳ ಬೇಡಿ. ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ ಕಷ್ಟ ದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ ಇಷ್ಟ ದೇವರ ನ್ನ ಆರಾಧಿಸಿ ದಾನ ಧರ್ಮ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ನಿಮಗೆ.
ಈ ರಾಶಿಯಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಯ ಅಂಜನೇಯ ಮತ್ತು ಓಂ ಶನಿ ದೇವ ಎಂದು ಕಮೆಂಟ್ ಮಾಡಿ ನಿಮ್ಮ ಜೀವನ ದಲ್ಲಿ ಬಗೆಹರಿಸ ಲಾಗದ ಸಮಸ್ಯೆಗಳು ಇದ್ದ ರೆ ಗುರು ಜಿ ಹತ್ತಿರ ಮಾತನಾಡಿ ಫೋನ್ ಮುಖಾಂತರ ವೇ ಪರಿಹಾರ ವನ್ನು ಕಂಡುಕೊಳ್ಳಿ.