ಗೋವಿನ ಬಾಲದ ಕೂದಲಿನಿಂದ ಹೀಗೆ ಮಾಡಿದರೆ ಒಳ್ಳೆಯ ಲಾಭ ಪಡೆಯಬಹುದು. ನಮಸ್ತೆ ಗೆಳೆಯರೇ ಗೋಮಾತೆಯ ಮಹಿಮೆ ಎಲ್ಲರಿಗೂ ಗೊತ್ತಿದೆ ಗೋಮಾತೆಯ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ ಹೇಗೆ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಪಶು ಪಕ್ಷಿಗಳನ್ನು ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದೂಗಳದ್ದು ನಮ್ಮ ಪೂರ್ವಜರ ಕಾಲದಿಂದಲೂ ಗೋವಿನ ಪೂಜೆಯನ್ನು ಸಾಂಪ್ರದಾಯಿಕವಾಗಿ ಮಾಡುತ್ತಾ ಬಂದಿದ್ದೇವೆ
ಇನ್ನು ಗೋವನ್ನು ಕಾಮಧೇನು ಎಂದು ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡಿ ನಮಸ್ಕರಿಸುವ ಸಂಪ್ರದಾಯವನ್ನು ನಾವು ಸನಾತನ ಕಾಲದಿಂದಲೂ ಮಾಡುತ್ತಾ ಬಂದಿರುವ ಪದ್ದತಿ ಆಗಿದೆ ಸಕಲ ದೇವತೆಗಳು ಗೋವಿನಲ್ಲಿ ನಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡಿದ್ದರೆ ಅದು ಶುಭ ಸೂಚನೆ ಎಂದು ಪಂಡಿತರು ಹೇಳುತ್ತಾರೆ ಇನ್ನು ಗೋವು ಕಂಡರೂ ಅದನ್ನು ಮೈ ಸವರುತ್ತಾ ನಮಸ್ಕಾರ ಮಾಡುತ್ತಾ ಬಂದಿರುವುದು ಒಂದು ಆಚಾರವಾಗಿದೆ ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ. ಗೋವಿಗೆ ಪೂಜೆ
ಮಾಡುತ್ತಾ ನಮ್ಮ ಮನದಲ್ಲಿ ಇರುವುದನ್ನು ಬೇಡಿಕೊಂಡರೆ ಆದಷ್ಟು ಬೇಗ ನೆರವೇರುತ್ತದೆ ಇನ್ನು ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಅದರ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡರೆ ಅದು ಆದಷ್ಟು ಬೇಗ ನೆರವೇರುವಂತೆ ಕಾಮಧೇನು ಮಾಡುತ್ತದೆ. ಗೋವಿನ ಬಾಲದ ವಿಷಯದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ ಅನಾರೋಗ್ಯದಿಂದ ಬಳಲುತ್ತಿರುವ ಗೋಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ಹೆಬ್ಬೆರಳಿಗೆ ಸುತ್ತಿಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಇರುವ ಜಾಗದಲ್ಲಿ ಸವರಬೇಕು ದಿನದಲ್ಲಿ ಮೂರು ಬಾರಿ ಹೀಗೆ ಮಾಡಿದರೆ ಕ್ರಮೇಣವಾಗಿ ನೋವು ಕಡಿಮೆಯಾಗುತ್ತದೆ.
ಇನ್ನು ಪಂಡಿತರು ಮತ್ತು ಶಾಸ್ತ್ರಿಗಳು ಗೋವಿನ ಬಾಲದಿಂದ ಮಾಡಿದ ದಾರವನ್ನು ಕೈಯಿಗೆ ಕಟ್ಟಿಕೊಂಡಿರುತ್ತಾರೆ ಭಕ್ತರು ಅವರ ಬಳಿ ಆಶೀರ್ವಾದವನ್ನು ಪಡೆದುಕೊಳ್ಳುವಾಗ ಅವರು ಕೈಯಲ್ಲಿ ಕಟ್ಟಿಕೊಂಡಿರುವ ದಾರದಿಂದ ಭಕ್ತರ ತಲೆಯಮೇಲೆ ಇಟ್ಟು ಆಶೀರ್ವಾದವನ್ನು ಮಾಡುತ್ತಾರೆ ಹೇಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಅಂಟಿಕೊಂಡಿರುವ ಎಲ್ಲ ದುಷ್ಟ ಶಕ್ತಿಗಳು ನಮ್ಮ ದೇಹವನ್ನು ಬಿಟ್ಟು ದೂರ ಹೋಗುತ್ತವೆ. ಇನ್ನು ಮಕ್ಕಳಿಗೆ ನರದೃಷ್ಟಿ ತಾಕಿದಾಗ ಗೋವಿನ
ಬಾಲದ ಕೂದಲಿನಿಂದ ದೃಷ್ಟಿ ತೆಗೆಯುತ್ತಾರೆ ಇನ್ನೂ ಗೋವಿನ ಬಾಲದ ಕೂದಲಿಗೆ ಸ್ವಲ್ಪ ಕುಂಕುಮವನ್ನು ಸೇರಿಸಿ ಅದಕ್ಕೆ ಚಿಕ್ಕ ಯಂತ್ರದಲ್ಲಿ ಹಾಕಿ ಶರೀರಕ್ಕೆ ಕಟ್ಟಿಕೊಂಡರೆ ಜನ್ಮದಲ್ಲಿ ಯಾವ ಬಗೆಯ ದೃಷ್ಟಿ ಕೂಡ ತಗುಲುವುದಿಲ್ಲ ಆಕಳಿನ ಬಾಲದ ಕೂದಲಿನ ಮಹಿಮೆ ಅಷ್ಟು ಬಲಿಷ್ಠವಾದದ್ದು ಆಗಿದೆ ಗೋವಿನ ಬಾಲದ ಕೂದಲಿನ ಮಹಿಮೆಯನ್ನು ಅರಿತು ಅದನ್ನು ಉಪಯೋಗಿಸಿದರೆ ಗೋಮಾತೆಯ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ ಮತ್ತು ನಿಮಗೆ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಈ ರೀತಿಯಾಗಿ ಒಮ್ಮೆ ಮಾಡಿ ನೋಡಿ ಇದರ ಫಲವನ್ನು ನೀವೇ ಕಾಣುತ್ತೀರಾ.