ತಲೆಯಿಂದ ಪಾದದ ವರೆಗೆ ಬೆಳ್ಳಗಾಗಲು 5 ಮನೆಮದ್ದುಗಳು.?

0 222

ಮನುಷ್ಯನಾ ದೇಹ ಸೃಷ್ಟಿ ಆಗಿರುವುದು ಪಂಚಾ ತತ್ವಗಳಿಂದ. ಇದರಲ್ಲಿ ಬೆಳೆ ಕಾಳುಗಳು ಪೃಥ್ವಿ ಮಹಾ ತತ್ವವನ್ನು ಪ್ರೆಸೆಂಟ್ ಮಾಡುತ್ತವೆ. ನಿಮ್ಮ ದೇಹ ಚೆನ್ನಾಗಿ ಇರಬೇಕು ಎಂದರೆ ಕಡಲೆಬೆಳೆ, ಹೆಸರುಬೆಳೆ ಹೆಸರು ಕಾಳು ಇತ್ಯಾದಿ ಬೆಳೆ ಕಾಳುಗಳನ್ನು ಬಳಕೆ ಮಾಡಲೇಬೇಕು.ಒಂದು ವೇಳೆ ಬಳಕೆ ಮಾಡದೇ ಇದ್ದರೆ ಮೂಳೆಗಳಲ್ಲಿ ನ್ಯೂನತೆ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಹಲ್ಲು ಉಗುರುಗಳಿಗೆ ಸಂಬಂಧಪಟ್ಟ ಕಾಯಿಲೆಗಳು ಕಟ್ಟಿಟ್ಟ ಬುತ್ತಿ.ಹಾಗಾಗಿ ಎಲ್ಲಾ ರೀತಿಯ ಬೆಳೆ ಕಾಳುಗಳನ್ನು ಏತೇಚವಾಗಿ ಬಳಕೆ ಮಾಡಬೇಕು. ಆದಷ್ಟು ಮೊಳಕೆ ಬರೀಸಿ ತಿಂದರೆ ತುಂಬಾ ಒಳ್ಳೆಯದು. ಇದರಿಂದ ಹೆಚ್ಚಿನ ಶಕ್ತಿ ದೇಹಕ್ಕೆ ಸಿಗುತ್ತದೆ.

ಒಂದು ಬೌಲ್ ಗೆ ಒಂದು ಚಮಚ ಅಕ್ಕಿ ಹಿಟ್ಟು, ಅರ್ಧ ಚಮಚ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಒಂದು ಚಮಚ ಟೊಮೇಟೊ ರಸವನ್ನು, ಎರಡು ಚಮಚ ಹಸಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಮುಖವನ್ನು ತೊಳೆದ ನಂತರ ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ.10 ನಿಮಿಷ ಬಿಟ್ಟು ಸ್ಕ್ರಾಬ್ ಮಾಡಬೇಕು.ನಂತರ ಮುಖವನ್ನು ತಣ್ಣೀರ್ ನಿಂದ ತೊಳೆದುಕೊಳ್ಳಿ. ಪ್ರತಿದಿನ ಈ ರೀತಿ ಮಾಡಿದರೆ ಮುಖದಲ್ಲಿ ಗ್ಲೋ ಹೆಚ್ಚಾಗುತ್ತದೆ.20 ದಿನ ತಪ್ಪದೆ ಬಳಸಿದರೆ ಮುಖದಲ್ಲಿ ಇರುವ ಕಲೆಗಳು ಹೋಗುತ್ತಾದೆ.ಇನ್ನು ಈ ಫೇಸ್ ಪ್ಯಾಕ್ ಅನ್ನು ಎಲ್ಲಾರು ಬಳಸಬಹುದು.

ಇನ್ನು ಪ್ರತಿದಿನ ವೈಟ್ ಸ್ಯಾಂಡಲ್ ವುಡ್ ಪುಡಿಯನ್ನು ಒಂದು ಬೌಲ್ ಗೇ ಹಾಕಿ ಮತ್ತು ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಮುಖ ತೊಳೆದ ನಂತರ ಈ ಫೇಸ್ ಪ್ಯಾಕ್ ಹಚ್ಚಿ ಮತ್ತು ಒಣಗಿದ ನಂತರ ನೀರಿನಿಂದ ತೊಳೆಯಿರಿ.

ಇನ್ನು ಒಂದು ಬೌಲ್ ಗೇ ವೈಟ್ ಸ್ಯಾಂಡಲ್ ವುಡ್ ಪುಡಿಯನ್ನು ಶೋದಿಸಿ. ನಂತರ ಇದಕ್ಕೆ ರೋಸ್ ವಾಟರ್ ಅನ್ನು ಹಾಕಿ ಮತ್ತು ಎರಡು ಚಮಚ ಆಲೂವೆರಾ ಜೆಲ್ ಹಾಕಿ. ನಂತರ 1 ವಿಟಮಿನ್ ಈ ಕ್ಯಾಪ್ಸಿಲ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಡಬ್ಬದಲ್ಲಿ ಹಾಕಿ ಇಡೀ. ಒಂದು ತಿಂಗಳು ಇದನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ.

Leave A Reply

Your email address will not be published.