ಶನಿಯ ಕಾಟದಿಂದ ಎರಡೂವರೆ ತಿಂಗಳವರೆಗೆ ಈ ಎರಡು ರಾಶಿಯವರಿಗೆ ಶುಭ ಸುದ್ದಿ ನಿಷ್ಟ್ರೀಯವಾಗಲಿದೆ!

0 671

 
ಈಗ ನಡೆಯುತ್ತಿರುವ ಮಿಥುನ ಹಾಗು ತುಲಾ ರಾಶಿಯವರಿಗೆ ಶನಿಯ ಕಾಟ ಎರಡುವರೆ ತಿಂಗಳವರೆಗೆ ನಿಷ್ಟ್ರೀಯಕಾರಣವಾಗಿ ಕಡಿಮೆ ಆಗಲಿದೆ. ಶನಿಯ ಕಾಟದಿಂದ ಮುಕ್ತಿ ಸಿಗಲಿದೆ.ಏಕೆಂದರೆ ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ.ಶನಿಯು ಯಾವ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಕೂತಿದ್ದಾರೆ ಆಗ ಶನಿದೈವ ಎಂದು ಕರೆಯುತ್ತಾರೆ. ಹಾಗಾಗಿ ಮಿಥುನ ಮತ್ತು ತುಲಾ ರಾಶಿಯವರು ಶನಿಯ ಕಾಟದಿಂದ ಮುಕ್ತರಾಗುತ್ತಿದ್ದಾರೆ.

ಹಾಗಾಗಿ ಈ ಎರಡು ರಾಶಿಯವರು ಎರಡೂವರೆ ತಿಂಗಳು ತುಂಬಾನೇ ಶ್ರಮವಹಿಸಿ ಕೆಲಸವನ್ನು ಮಾಡಬೇಕು. ನಿಮ್ಮ ಹಳೆಯ ಕೆಲಸಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಏಕೆಂದರೆ ಶನಿಯ ಒಂದು ದೈವದಿಂದ ಮಂದಗತಿಯಿಂದ ನಡೆಯುತ್ತಿದ ಕೆಲಸಗಳು ಈಗ ವೇಗಗೊಳ್ಳುತ್ತದೆ. ಆದ್ದರಿಂದ ಕಾರ್ಯ ಚಟುವಟಿಕೆಯನ್ನು ತುಂಬಾ ವೇಗವಾಗಿ ಮಾಡಬೇಕಾಗುತ್ತದೆ. ನಿಮ್ಮ ಹಿಂದಿನ ವೈಫಲ್ಯದಿಂದ ಅತರಶದಿಂದ ಕುಳಿತರೆ ನಿಮ್ಮ ಕೆಲಸ ಮುಂದುವರೆಯುವುದಿಲ್ಲ. ಹಾಗಾಗಿ ಆ ಕೆಲಸವನ್ನು ನೀವು ಮಾಡಲೇಬೇಕು.

ಇನ್ನು ಮಿಥುನ ರಾಶಿಯವರಿಗೆ ಖುಷಿ ಆಗಬೇಕು ಎಂದರೆ ಶನಿಯ ಒಂದು ಸ್ವಭಾವದಿಂದ ಹಾಸ್ಯ ಮತ್ತು ಸಂತೋಷ ತುಂಬಾ ಕಡಿಮೆ. ಅವರು ತುಂಬಾ ತಾಳ್ಮೆಯಿಂದ ವರ್ತಿಸಬೇಕು. ನಿಮ್ಮ ಮಾತು ಸಹ ತುಂಬಾ ಮೃದುವಾಗಿ ಇರಬೇಕು. ಆದಷ್ಟು ಇವರು ಒಳ್ಳೆಯ ಮಾತು ಹಾಗು ತಾಳ್ಮೆಯಿಂದ ಇರಬೇಕು.ಹೀಗೆ ಹೊಂದುಕೊಂಡು ಇದ್ದರೆ ನಿಮ್ಮ ಎಲ್ಲಾ ಕೆಲಸಗಳು ನಡೆಯುತ್ತವೆ.

ಇನ್ನು ತುಲಾ ರಾಶಿಯವರು ಸಹ ವಾಹನಗಳನ್ನು ಬದಲಾಯಿಸಬಹುದು. ಈ ರಾಶಿಯವರಿಗೆ ಈ ಸಮಯದಲ್ಲಿ ತುಂಬಾ ಸಂಪನ್ನ ಮೂಲಗಳನ್ನು ಬದಲಾಯಿಸುತ್ತದೆ ಮತ್ತು ಕೂಡ ಹೇಚ್ಚಿಸುತ್ತದೆ. ಈ ಒಂದು ಸಮಯದಲ್ಲಿ ಮನೆಯನ್ನು ಬದಲಾಯಿಸಬಹುದು. ನೀವು ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡರೆ ನಿಮ್ಮ ಎಲ್ಲಾ ಸಂಬಂಧಗಳು ಸರಿ ಆಗುತ್ತವೆ.

Leave A Reply

Your email address will not be published.