ಚಿನ್ನದ ಕಾಲು ಗೆಜ್ಜೆ ಧರಿಸಬಹುದೇ!

ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಮಾಹಿತಿಯನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಹೆಣ್ಣು ಮಗುವಿಗೂ ಆಭರಣ ಎಂದರೆ ತುಂಬಾನೇ ಇಷ್ಟ ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿ ಆಭರಣಗಳಲ್ಲಿ ಧರಿಸುವ ಕ್ರಮಗಳು ಇದೆ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ಚಿನ್ನದಿಂದ ಮಾಡಿಸಿದ ಆಭರಣಗಳನ್ನು ಧರಿಸುತ್ತೇವೆ ಕಾಲುಗಳಿಗೆ ಮಾತ್ರವೇ ಬೆಲ್ಲಿ ಗೆಜ್ಜೆಗಳನ್ನು ಧರಿಸುತ್ತಾರೆ ಚಿನ್ನ ಧರಿಸುವುದರಲ್ಲಿ ವೈಜ್ಞಾನಿಕ ಕಾರಣಗಳು ಇದೆ ಚಿನ್ನವನ್ನು ಸೊಂಟದಿಂದ ಕೆಳಗಡೆ ಉಪಯೋಗಿಸಬಾರದು ಆದರೆ ಇತ್ತೀಚಿನ ದಿನಗಳಲ್ಲಿ ಅನುಕೂಲತೆಗಳನ್ನು ಹೊಂದಿರುವಂಥವರು ಕಾಲಿಗೆ ಚಿನ್ನದ ಗೆಜ್ಜೆಯನ್ನು ಹಾಕಿಕೊಳ್ಳುತ್ತಾರೆ

ಸೊಂಟದ ಕುಡಿತದಿಂದ ಹಿಡಿದು ಕಾಲಿನ ಗೆಜ್ಜೆ ವರೆಗೂ ಚಿನ್ನವನ್ನು ಉಪಯೋಗಿಸುವಂತಿಲ್ಲ ಏಕೆಂದರೆ ಚಿನ್ನ ಎಂಬುದು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು ಹಿಂದೂ ಸಂಪ್ರದಾಯದ ಪ್ರಕಾರ ಚಿನ್ನ ಎಂದರೆ ಲಕ್ಷ್ಮಿ ಚಿನ್ನವನ್ನು ದೇವರೊಂದಿಗೆ ಹೊಳಿಸುವುದರಿಂದ ಚಿನ್ನವನ್ನು ಸೊಂಟದಿಂದ ಕೆಳಗೆ ಉಪಯೋಗಿಸಬಾರದು ಚಿನ್ನವನ್ನು ಕಾಲಿನ ಗೆಜ್ಜೆ ಮುಖಾಂತರ ಹಾಕಿಕೊಳ್ಳುವುದು ಜಗಣ್ಮಾತೆಗೆ ಅವಮಾನ ಮಾಡುವುದರ ಸಮಾನ ಚಿನ್ನ ಚಿನ್ನ ವಿಷ್ಣುವಿನ ಪತ್ನಿ ಲಕ್ಷ್ಮಿಯ ಸ್ವರೂಪ ಆದುದರಿಂದ ಚಿನ್ನವನ್ನು ಸೊಂಟಕ್ಕೆ ಕಾಲ್ಗೆಜ್ಜೆ ಮುಖಾಂತರ ಹಾಕಿಕೊಳ್ಳಬಾರದು ಈ ರೀತಿ ಹಾಕಿಕೊಳ್ಳುವುದು ವಿಷ್ಣು ಲಕ್ಷ್ಮಿ ಎಲ್ಲಾ ದೇವತೆಗಳಿಗೆ ಅಪಮಾನ ಮಾಡಿದಂತೆ ಆಗುತ್ತದೆ

ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನದ ಪದಾರ್ಥಗಳು ಯಾವಾಗಲೂ ತುಂಬಾನೇ ಹೀಟ್ ಇದು ಅಧಿಕ ಶಾಖವನ್ನು ಉತ್ಪಾದನೆ ಮಾಡುತ್ತದೆ ಅದೇ ಸಮಯದಲ್ಲಿ ಬೆಳ್ಳಿ ದೇಹಕ್ಕೆ ತಂಪು ಕೊಡುತ್ತದೆ ಆದ್ದರಿಂದ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಚಿನ್ನವನ್ನು ತಲೆಯಿಂದ ಸೊಂಟದವರೆಗೂ ಉಪಯೋಗಿಸಬೇಕು ಸೊಂಟದಿಂದ ಕಾಲಿನವರೆಗೆ ಬೆಲೆಯನ್ನು ಉಪಯೋಗಿಸುವುದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಯಾವುದೇ ರೀತಿಯ ರೋಗಗಳು ಸಹ ಬರುವುದಿಲ್ಲ.

Leave a Comment