ಪೊರಕೆ ಇದ್ದರೆ ಸಾಕು ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ತುಂಬಾ ದಿನ ಬರತ್ತೆ!

0 618

ಗ್ಯಾಸ್ ಒಂದು ತಿಂಗಳು ಬರುವುದು 2 ತಿಂಗಳು ಬರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಬೇಗ ಖಾಲಿ ಆಗತ್ತೆ. ಗ್ಯಾಸ್ ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ತುಂಬಾ ವೇಸ್ಟ್ ಆಗತ್ತೆ. ಒಂದು ಪ್ಲಾಸ್ಟಿಕ್ ಪೊರಕೆ ತೆಗೆದುಕೊಂಡು ಅದರಲ್ಲಿ ಒಂದು ಕಡ್ಡಿಯನ್ನು ಕಟ್ ಮಾಡಿ ಬರ್ನಾರ್ ಅನ್ನು ಕ್ಲೀನ್ ಮಾಡಿಕೊಳ್ಳಿ. ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ವೇಸ್ಟ್ ಆಗುವುದಕ್ಕೆ ಕಾರಣ ಆಗುತ್ತದೆ.

ಇನ್ನು ಗ್ಯಾಸ್ ಒಳಗೆ ಪೈಪ್ ಇರುವ ಜಾಗದಲ್ಲಿ ಕೂಡ ಕಸ ಕೂತಿರುತ್ತದೆ. ಅದನ್ನು ಸಹ ಸ್ವಚ್ಛ ಮಾಡಬೇಕು.ಈ ರೀತಿ ಮಾಡುದರೆ ಗ್ಯಾಸ್ ವೇಸ್ಟ್ ಆಗುವುದು ತಪ್ಪುತ್ತದೆ.ಗ್ಯಾಸ್ ಒಂದು ತಿಂಗಳು ಬರುವುದು 2 ತಿಂಗಳು ಬರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಬೇಗ ಖಾಲಿ ಆಗತ್ತೆ. ಗ್ಯಾಸ್ ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ತುಂಬಾ ವೇಸ್ಟ್ ಆಗತ್ತೆ. ಒಂದು ಪ್ಲಾಸ್ಟಿಕ್ ಪೊರಕೆ ತೆಗೆದುಕೊಂಡು ಅದರಲ್ಲಿ ಒಂದು ಕಡ್ಡಿಯನ್ನು ಕಟ್ ಮಾಡಿ ಬರ್ನಾರ್ ಅನ್ನು ಕ್ಲೀನ್ ಮಾಡಿಕೊಳ್ಳಿ. ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ವೇಸ್ಟ್ ಆಗುವುದಕ್ಕೆ ಕಾರಣ ಆಗುತ್ತದೆ.

ಇನ್ನು ಗ್ಯಾಸ್ ಒಳಗೆ ಪೈಪ್ ಇರುವ ಜಾಗದಲ್ಲಿ ಕೂಡ ಕಸ ಕೂತಿರುತ್ತದೆ. ಅದನ್ನು ಸಹ ಸ್ವಚ್ಛ ಮಾಡಬೇಕು.ಈ ರೀತಿ ಮಾಡುದರೆ ಗ್ಯಾಸ್ ವೇಸ್ಟ್ ಆಗುವುದು ತಪ್ಪುತ್ತದೆ.

Leave A Reply

Your email address will not be published.