ಈ ಮನೆಮದ್ದು ಬಳಸುವುದರಿಂದ ತಕ್ಷಣ ಹಲ್ಲು ನೋವು ಕಡಿಮೆಯಾಗುತ್ತದೆ. ಹಲ್ಲು ಎಷ್ಟೇ ಹುಳುಕು ಆಗಿದ್ದರೂ ಕೂಡ ಕಡಿಮೆಯಾಗುತ್ತದೆ. ಹಲ್ಲಿನಲ್ಲಿರುವ ಹುಳ ಕೂಡ ಸತ್ತು ಹೋಗುತ್ತದೆ. ಈ ಮನೆಮದ್ದು ಬಳಸುವುದರಿಂದ ನಿಮಗೆ ಯಾವುದೇ ಕಾರಣಕ್ಕೂ ಹಲ್ಲು ನೋವಿನ ಸಮಸ್ಯೆ ಬರುವುದಿಲ್ಲ.
ಮೊದಲು ಒಂದು ಎಸಳು ಬೆಳ್ಳುಳ್ಳಿ, ಒಂದು ಲವಂಗ, ಸ್ವಲ್ಪ ಪುದಿನ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ತೆಗೆದುಕೊಂಡು ಚೆನ್ನಾಗಿ ಜಜ್ಜಬೇಕು.ನಂತರ ಉಂಡೆ ರೀತಿ ಮಾಡಿಕೊಂಡು ಹಲ್ಲು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳಬೇಕು.ನಂತರ 5 ನಿಮಿಷ ಹಲ್ಲನ್ನು ಕಚ್ಚಬೇಕು.
ಈ ರೀತಿ ಮಾಡಿದರೆ ಬೇಗ ಹಲ್ಲು ನೋವು ಕಡಿಮೆಯಾಗುತ್ತದೆ.ಇನ್ನು ಲವಂಗದ ಪುಡಿಯನ್ನು ಹತ್ತಿಯಲ್ಲಿ ಇಟ್ಟು ಉಂಡೆ ರೀತಿ ಮಾಡಿಕೊಂಡು ಹಲ್ಲು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳಬೇಕು. ಮುಖ್ಯವಾಗಿ ಪ್ರತಿದಿನ ಏನೇ ತಿಂದರೂ ಬ್ರಷ್ ಮಾಡುವುದನ್ನು ಮರೆಯಬೇಡಿ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಬ್ರೆಷ್ ಮಾಡುವುದನ್ನು ಕಲಿಸಬೇಕು.