ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಸೆಪ್ಟೆಂಬರ್ ಹದಿಮೂರ ನೇ ತಾರೀಖು ಬಹಳ ವಿಶೇಷವಾದ ಬುಧವಾರ, ಈ ರಾಶಿಯವರಿಗೆ ತಿರುಕನೂ ಕೂಡ ಕುಬೇರ ಆಗುವಂತಹ ಮಹಾ ಅದೃಷ್ಟ ಒಲಿದು ಬಂದಿದೆ. ಹೌದು, ಈ ರಾಶಿಯವರ ಬಾಳು ಬಂಗಾರ ವಾಗುತ್ತದೆ. ಈ ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ ಹಾಗು ಈ ರಾಶಿಯವರು ಹಣದ ಸುರಿಮಳೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತದೆ ನೋಡೋಣ ಬನ್ನಿ.
ಇನ್ನು ಮುಂದೆ ಬಹಳಷ್ಟು ಅದೃಷ್ಟದ ಸಮಯ ಶುರುವಾಗುತ್ತದೆ. ಇವರ ಬದುಕು ಬಂಗಾರ ವಾಗುವುದರಲ್ಲಿ ಎರಡನೇ ಮಾತಿಲ್ಲ. ಇವರು ಎಲ್ಲ ರೀತಿಯ ಸಮಸ್ಯೆಗಳಿಂದ ದೂರವಾಗುತ್ತಾರೆ. ಇವರ ಮನೆಯಲ್ಲಿ ಹಣದ ಸುರಿಮಳೆ ಸುರಿಯುತ್ತ ದೆ ಹಾಗು ಈ ರಾಶಿಯವರು ಮುಟ್ಟಿ ದ್ದೆಲ್ಲಾ ಚಿನ್ನ ವಾಗುವ ಸಮಯ ಹತ್ತಿರ ಬಂದಿದೆ. ಹಲವಾರು ದಿನಗಳಿಂದ ಕೋಟಿ ಗೆ ವ್ಯವಹಾರ ದಲ್ಲಿ ಅಡೆತಡೆ ಇದ್ದರೆ ಅದು ಕೂಡ ಸಂಪೂರ್ಣವಾದ ತಿರುವನ್ನು ಪಡೆದು ಹಾಗು ಹಲವಾರು ದಿನಗಳಿಂದ ಆಸ್ತಿ ಖರೀದಿ ಅಥವಾ ಒಡವೆ ಖರೀದಿಗೆ ನಿಮ್ಮ ಮನಸ್ಸಿನಲ್ಲಿ ಆಸೆ ಆಕಾಂಕ್ಷೆಗಳು ಇದ್ದರೆ ಅದು ಕೂಡ ಇನ್ನು ಕೆಲ ವೇ ದಿನಗಳಲ್ಲಿ ನೆರವೇರುವ ಸಾಧ್ಯತೆ ಇದೆ ಹಾಗು ನೀವು ಸ್ವಲ್ಪ ದಿನಗಳಿಂದ ಒತ್ತಡ ಕ್ಕೆ ಸಿಲುಕಿದರೆ ಅದು ಕೂಡ ನಿವಾರಣೆಯಾಗುತ್ತದೆ.
ಮಾನಸಿಕ ವಾಗಿ ದೈಹಿಕ ವಾಗಿ ನೀವು ಈ ವಿಷಯ ನ್ನ ಪಡುತ್ತೀರಾ ಹಾಗೂ ಆರೋಗ್ಯದ ಮೇಲೆ ಕಾಳಜಿಯ ನ್ನು ವಹಿಸ ದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಬಹಳಷ್ಟು ಕಷ್ಟದ ದಿನ ಗಳು ಪ್ರಾರಂಭ ವಾಗುತ್ತದೆ. ಯಾವುದೇ ಒಂದು ಚಿಕ್ಕ ವಿಷಯ ವಾಗಲಿ ನೀವು ದೊಡ್ಡ ರೀತಿಯಲ್ಲಿ ಯೋಚಿಸುತ್ತಿರಾ ಇದರಿಂದ ನಿಮಗೆ ಸಮಸ್ಯೆಗಳು ಕಾಡುತ್ತವೆ.
ಎಲ್ಲ ವನ್ನು ಬಂದಂತೆ ಸ್ವೀಕರಿಸಿ ನಿಮ್ಮ ಜೀವನ ವನ್ನು ಸುಖಮಯವಾಗಿ ನಡೆಸಿಕೊಂಡು ಹೋಗುವುದು ನಿಮ್ಮ ಕೈಯಲ್ಲೇ ಇರುತ್ತ ದೆ. ನಿಮಗೆ ಕುಬೇರ ದೇವನ ಆಶೀರ್ವಾದ ಹರಿದು ಬರುತ್ತಿರುವ ಕಾರಣ ನೀವು ಬಹಳಷ್ಟು ಪುಣ್ಯದ ಅದೃಷ್ಟದ ಫಲ ಗಳನ್ನ ಪಡೆದು ಕೊಳ್ಳುತ್ತಿದ್ದೀರಾ? ಹಾಗೂ ಹಣದ ವಿಷಯ ದಲ್ಲಿ ಇರುವಂತಹ ತೊಂದರೆಗಳು ದೂರ ವಾಗುತ್ತದೆ. ನಿಮ್ಮ ಮನೆಯಲ್ಲಿ ರುವಂತಹ ಎಲ್ಲಾ ವ್ಯಕ್ತಿಗಳು ನಿಮಗೆ ಪ್ರೀತಿಯಿಂದ ಪ್ರೀತಿಯ ನ್ನ ಕೊಡುತ್ತಾ ಇಲ್ಲ. ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ, ಮೇಷ ರಾಶಿ ಧನ್ಯವಾದ ಗಳು.