ಈ ಒಂದು ವಸ್ತು ಇದ್ದರೆ ಮನೆಯ ಕ್ಲೀನಿಂಗ್ ಕೆಲಸ ಇನ್ನು ನಿಮಿಷದಲ್ಲಿ ಮುಗಿಯುತ್ತೆ!ಎಲ್ಲರು ಆಶ್ಚರ್ಯ ಪಟ್ಟ ಟಿಪ್ಸ್

0 4,516

ಮನೆಯಲ್ಲಿ ತಯಾರಿಸಿದ ಈ ಹತ್ತು ರೂಪಾಯಿಯ ಫ್ಲೋರ್ ಕ್ಲೀನರ್ ನಿಂದ ನೆಲ ವರೆಸಿ ನೋಡಿ ನೆಲ ಕನ್ನಡಿಯಂತೆ ಹೊಳೆಯುತ್ತದೆ. ಮನೆಯಲ್ಲಿ ಒಳ್ಳೆಯ ಸುವಾಸನೆ ಇರುತ್ತದೆ. ಬರೀ ಹತ್ತು ರೂಪಾಯಿಗೆ ಒಳ್ಳೆಯ ಫ್ಲೋರ್ ಕ್ಲೀನರ್ ಮನೆಯಲ್ಲಿ ತಯಾರಿಸಬಹುದು.ಈ ಕ್ಲಿನರ್ ಅನ್ನು ಹಲವಾರು ರೀತಿಯಲ್ಲಿ ಬಳಸಬಹುದು.ಈ ಕ್ಲಿನರ್ ನಿಂದ ಮನೆಯ ಎಲ್ಲಾ ಕೆಲಸ ನಿಮಿಷಲ್ಲಿ ಮುಗಿಯುತ್ತೆ.

ಒಂದು ದೊಡ್ಡ ಬೌಲ್ ತೆಗೆದುಕೊಂಡು ಒಂದು ಲೋಟ ನೀರನ್ನು ಹಾಕಿ,1 ಚಮಚ ಸರ್ಫ್ ಪೌಡರ್,1 ಚಮಚ ಅಡುಗೆ ಸೋಡಾ,1 ಚಮಚ ಸಾನಿಟೈಸರ್,1 ಚಮಚ ಕಂಫರ್ಟ್ ಹಾಕಿ ಮಿಕ್ಸ್ ಮಾಡಿ ಒಂದು ಬಾಟಲ್ ಗೆ ಹಾಕಿದರೇ ಫ್ಲೋರ್ ಕ್ಲಿನರ್ ತಯಾರಾಯಿತು.

ನಂತರ ಇದನ್ನು ನೆಲ ವರೆಸುವ ನೀರಿಗೆ ಸ್ವಲ್ಪ ಹಾಕಿಕೊಂಡು ನೆಲ ವರೆಸಿ ನೋಡಿ ನೆಲ ಕೂಡ ಸ್ವಚ್ಚವಾಗಿ ಒಳ್ಳೆಯ ಸುವಾಸನೆ ಬರುತ್ತದೆ. ಉಜ್ಜಿ ವರೆಸುವ ಅವಶ್ಯಕತೆ ಇರುವುದಿಲ್ಲ. ಸುಲಭವಾಗಿ ಕ್ಲೀನ್ ಮಾಡಬಹುದು. ದುಬಾರಿ ಕ್ಲಿನರ್ ಗಿಂತ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ.ಈ ಒಂದು ಕ್ಲಿನರ್ ನಿಮ್ಮ ಮನೆಯ ಎಲ್ಲಾ ಕೆಲಸಕ್ಕೂ ಬರುತ್ತದೆ.

Leave A Reply

Your email address will not be published.