ದೇವಾಲಯಗಳಲ್ಲಿ ಕಟ್ಟುವ ಪವಿತ್ರ ದಾರಗಳು ಹಾಗು ತಾಯತ ಗಳು ಹೀಗೆ ಸಾಕಾರತ್ಮಕವಾಗಿ ಕೆಲಸ ಮಾಡುತ್ತವೆ ಗೊತ್ತಾ!
ಕೆಲವೊಂದು ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ಭಗವಂತನ ಪಾದಕ್ಕೆ ಮುಟ್ಟಿಸಿ ಒಂದು ತಾಯತವನ್ನು ಕೊರಳಿಗೆ ಕಟ್ಟುತ್ತಾರೆ. ಇದನ್ನು ಎಲ್ಲರಿಗೂ ಕಟ್ಟುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನು ಕಟ್ಟಿಸಿಕೊಳ್ಳುವುದಕ್ಕೂ ಮುಂಚೆ ನಂಬಿಕೆ ಬಹಳ ಮುಖ್ಯ. ಅದನ್ನು ಕಟ್ಟುವ ಮುಂಚೆ ಆ ತಾಯತವನ್ನು ಭಗವಂತನಿಗೆ ಟಚ್ ಮಾಡಿಸುತ್ತಾರೆ. ನಿಮಗೆ ಒಳ್ಳೆಯದು ಆಗುತ್ತದೆ ಎಂದು ನಿಮಗೆ ಕಟ್ಟುತ್ತಾರೆ.
ನೀವು ಒಳ್ಳೆಯ ಮನಸ್ಸಿನಿಂದ ಕಟ್ಟಿಸಿಕೊಂಡಿದ್ದಾರೆ ಅವರ ಆಶೀರ್ವಾದ ನಿಮಗೆ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ನಂಬಿಕೆ ಇದ್ದರೆ ನಿಮಗೆ ಒಳ್ಳೆಯದು ಆಗುತ್ತದೆ. ಒಂದು ವೇಳೆ ನೀವು ಅಹಂಕಾರದಿಂದ ಕಟ್ಟಿಸಿಕೊಂಡರೆ ನಿಮಗೆ ಯಾವುದೇ ರೀತಿಯ ಫಲ ನಿಮಗೆ ಲಭಿಸುವುದಿಲ್ಲ.