ಬರೀ 7 ದಿನದಲ್ಲಿ ನಿಮ್ಮ ತೂಕ ಹೆಚ್ಚಾಗಲು ಪ್ರಾರಂಭ ಎಷ್ಟೇ ಸಣ್ಣ/ತೆಳ್ಳಗಿರಲಿ!
ಶರೀರದಲ್ಲಿ ಪಿತ್ತ ವಿಕಾರ ಉಂಟಾದರೆ ಶರೀರದಲ್ಲಿ ಮಾಂಸದಾತು ಮತ್ತು ಮೆದದಾತು ಸರಿಯಾಗಿ ಕ್ರಿಯಾಶೀಲವಾಗಿ ಬೆಳವಣಿಗೆ ಆಗುವುದಿಲ್ಲ. ತುಪ್ಪದ ಸೇವನೆಯನ್ನು ನಿಯಮಿವಾಗಿ ಮಾಡುವುದರಿಂದ ಮಾಂಸಕಂಡಗಳ ಬಲವರ್ಧನೆ ಆಗುತ್ತದೆ ಮತ್ತು ಪಿತ್ತ ಸಮ್ಯವಸ್ತೇಯಲ್ಲಿ ಬರುತ್ತದೆ. ಇನ್ನು ಒಂದು ಮುಷ್ಠಿ ನೆನಸಿದ ಶೇಂಗಾ ಬೀಜ ಹಾಗು ಒಂದು ಅಥವಾ ಎರಡು ಪಚ್ಚೆ ಬಾಳೆಹಣ್ಣಣ್ಣು ಮಿಕ್ಸಿ ಮಾಡಿ ಜ್ಯೂಸ್ ತರ ಮಾಡಿ ಕುಡಿಬೇಕು. ಇದಕ್ಕೆ ಆರ್ಗಾನಿಕ್ ಬೆಲ್ಲವನ್ನು ಸಹ ಹಾಕಿ ಹಾಗು 3 ರಿಂದ 4 ಚಮಚ ತುಪ್ಪವಣ್ಣು ಹಾಕಿ ಕುಡಿಯಬೇಕು . ಈ ರೀತಿ ಮಾಡಿದರೆ ದೇಹದ ತೂಕ ಜಾಸ್ತಿ ಆಗುತ್ತದೆ.
ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕದ ಸಮಸ್ಸೆ ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ನಿಮ್ಮ ತೂಕ ತಿಂಗಳಿಗೆ 3 ರಿಂದ 5 ಕೆಜಿ ಹೆಚ್ಚಾಗುತ್ತದೆ. ಆದಷ್ಟು ಜಂಕ್ ಫುಡ್ ಸೇವನೆ ಮಾಡುವುದು ಹಾಗು ತಡವಾಗಿ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸಿ. ಇನ್ನು ನೀರು ಸರಿಯಾಗಿ ಕುಡಿಯದೆ ಇದ್ದರೆ ಪಿತ್ತ ಮತ್ತು ವಾತ ವಿಕಾರಗಳು ಹೆಚ್ಚಾಗುತ್ತವೆ. ಹಾಗಾಗಿ ಇವೆರಡನ್ನು ಬ್ಯಾಲೆನ್ಸ್ ಮಾಡಿ ಆಹಾರವನ್ನು ಸೇವನೆ ಮಾಡಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಿ