ನೀವು ಕೋರಿದ ಕೊರೆಕೆಗಳು ಅತೀ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ ಕಡಲೆಕಾಳು ಹಾರ ಹಾಕಿ ಪೂಜೆ ಮಾಡಿರಿ!
ಈ ರೀತಿ ನೀವು ನೆನಸಿದ ಕಡಲೆ ಕಾಳಿನಲ್ಲಿ ಹಾರಮಾಡಿ ವಿಘ್ನೇಶ್ವರನಿಗೆ ಹಾಕಿ ಪೂಜೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ ಹಾಗೆ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಕಾರ್ಯ ಆಗಲಿ ಅಂತ ಅಂದುಕೊಂಡಿದ್ದರೆ ತುಂಬಾ ಬೇಗನೆ ನೆರವೇರುತ್ತದೆ ಅಂತ ಹೇಳಬಹುದು ಹಾಗಾದರೆ ಕಡಲೆಕಾಳು ಆಹಾರವನ್ನು ಹೇಗೆ ಮಾಡುವುದು ಪೂಜೆಯನ್ನು ಹೇಗೆ ಮಾಡುವುದು ಮಾಡಿಕೊಡುತ್ತೇನೆ ಬನ್ನಿ ನೋಡೋಣ.
ಮೊದಲನೇದಾಗಿ ಕಡಲೆಕಾಳಿನ ಆರ ಮಾಡುವುದಕ್ಕೆ ಹಿಂದಿನ ರಾತ್ರಿಯ ನೀವು ಕಡಲೆ ಕಾಳನ್ನು ನೆನೆಸಬೇಕು ಬೆಳಗ್ಗೆ ಸ್ನಾನ ಮಾಡಿ ಮಡಿಯಿಂದ 21 ಕಡಲೆ ಕಾಳುಗಳನ್ನು ತೆಗೆದುಕೊಂಡು 2 ಎಳೆ ಬಿಳಿ ದರವನ್ನು ಮಾಡಿಕೊಂಡು ಸೂಜಿಯಿಂದ ಫೋಣಿಸಬೇಕು ಮನೆಯಲ್ಲಿ ಇರುವ ಗಣಪತಿಗೆ ಹಾಕಬೇಕು ಅಂದರೆ 21 ಕಡಲೆಕಾಳು ಸಾಕು ನೀವು ದೇವಸ್ಥಾನಕ್ಕೆ ಕೊಡಬೇಕು ಅಂದರೆ 108 ಕಡಲೆಕಾಳಿನಿಂದ ಹಾರ ಮಾಡಬೇಕಾಗುತ್ತದೆ.
ಇವಾಗ ಕಡಲೆಕಾಳಿನ ರೆಡಿಯಾಗಿದೆ ಇನ್ನು ಪೂಜೆಯನ್ನು ಯಾವ ರೀತಿ ಮಾಡುವುದು ಅಂತ ತೋರಿಸಿಕೊಡುತ್ತೇನೆ ಒಂದೇ ಟೇಬಲ್ ಮೇಲೆ ಕೆಂಪು ಟವಲನ್ನು ಹಾಸಿ ಅದರ ಮೇಲೆ ಗಣಪತಿಯ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಳ್ಳಿ ನಂತರ ನೀವು ಮಾಡುತ್ತಿರುವ ಕಡಲೆಕಾಳಿನ ಆಹಾರವನ್ನು ಗಣಪತಿಗೆ ಹಾಕಿ ಕೆಂಪು ಹೂವುಗಳಿಂದ ಅಲಂಕಾರ ಮಾಡಿ ನಮ್ಮ ಮನೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಗಣಪತಿ ಫೋಟೋ ಸಪರೇಟಾಗಿ ಇಲ್ಲ ಈಶ್ವರ ಪಾರ್ವತಿ ಮತ್ತು ಸುಬ್ರಹ್ಮಣ್ಯಸ್ವಾಮಿಯ ಜೊತೆಗೆ ಇದೆ ಹಾಗಾಗಿ ನಾನು ಹೂವಿನಿಂದ ಅಲಂಕಾರ ಮಾಡುತ್ತಿದ್ದೇನೆ ದೀಪಗಳನ್ನು ಇಟ್ಟಿದ್ದೇನೆ ನೇವೇದ್ಯಕ್ಕೆ ದ್ರಾಕ್ಷಿ ಹಣ್ಣನ್ನು ಇಟ್ಟಿದ್ದೇನೆ ಗಣಪತಿಗೆ ಕೆಂಪು ಅಂದರೆ ಇಷ್ಟ ಹಾಗಾಗಿ ನಾನು ಕೆಂಪು ಅವನು ಪೂಜೆಗೆ ಇಟ್ಟುಕೊಂಡಿದ್ದೇನೆ ಇವಾಗ ದೀಪವನ್ನು ಹಚ್ಚಿಕೊಂಡು ಪೂಜೆ ಶುರು ಮಾಡೋಣ.
ನೀವು ಯಾವಾಗಲೂ ಪೂಜೆ ಮಾಡಬೇಕಾದರೆ ಒಂದು ಲೋಟದಲ್ಲಿ ಅಥವಾ ಪಂಚಪಾತ್ರ ಉದ್ಧರಣೆಯಲ್ಲಿ ನೀರನ್ನು ಇಡಬೇಕು ಗಣಪತಿ ಅಷ್ಟೋತ್ತರಗಳನ್ನು ಹೇಳಿಕೊಂಡು ಗರಿಕೆಯಿಂದ ಗಣಪತಿಗೆ ಪೂಜೆ ಮಾಡುತ್ತಿದ್ದೇನೆ ನಿಮಗೆ ಸಿಕ್ಕಿದರೆ ಗಣಗಲೆ ಹೂವು ಎಕ್ಕದ ಹೂವು ತುಂಬೆಹೂವು ಬಿಲ್ಪತ್ರೆ ಈ ರೀತಿ ಬಳಸಿ ಪೂಜೆಯನ್ನು ಮಾಡಿ ತುಂಬಾ ಒಳ್ಳೆಯದು ಅದು ಯಾವುದು ಸಿಗದಿದ್ದರೂ ಪರವಾಗಿಲ್ಲ ಗರಿಕೆ ಸಿಕ್ಕಿದರೆ ಅದರಿಂದಲೇ ಪೂಜೆ ಮಾಡಿ ಗಣಪತಿ ಸಂತೃಪ್ತರಾಗುತ್ತಾರೆ ಇವಾಗ ರೂಪ ಮಾಡುತ್ತಿದ್ದೇನೆ ನಂತರ ನೈವೇದ್ಯ ಮಾಡೋಣ.
ಸರಳವಾಗಿ ಮನೆಯಲ್ಲಿ ಏನು ಹಣ್ಣು ಇರುತ್ತದೆ ಅಥವಾ ಕಲ್ಸಕ್ಕರೆ ಬೆಲ್ಲ ಚೂರು ಅಥವಾ ಕೊಬ್ಬರಿ ಯಾಗಲಿ ಯಾವುದಾದರೂ ಇಟ್ಟುಬಿಟ್ಟು ನೀವು ನೈವೇದ್ಯವನ್ನು ಮಾಡಬಹುದು ಇದೇ ಆಗಬೇಕು ಅದೇ ಆಗಬೇಕು ಅಂತ ಏನು ಇಲ್ಲ ಇವಾಗ ನೈವೇದ್ಯ ಆಗಿದೆ ಕರ್ಪೂರ ಜಿ ಮಹಾಮಂಗಳಾರತಿ ಮಾಡುತ್ತಿದ್ದೇನೆ ಇದು ಸರಳವಾಗಿ ಮಾಡುವಂತ ಪೂಜೆ ಬುಧವಾರದ ದಿನ ಮಾಡಿ ತುಂಬಾ ಒಳ್ಳೆಯದು ಆಗುತ್ತದೆ ಅಥವಾ ಸಂಕಷ್ಟ ಚೌತಿ ದಿನನು ಕೂಡ ಕಡಲೆಕಾಳು ಹಾರ ಮಾಡಿ ಪೂಜೆಯನ್ನು ಮಾಡಿ ನೀವು ಮನಸಲ್ಲಿ ಅಂದುಕೊಂಡು ಪ್ರತಿ ಬುಧವಾರ ಬುಧವಾರ 21 ಬುಧವಾರ 108 ಕಡಲೆಕಾಳು ಆರ ನನ್ನ ಕೈಯಾರ ಪೋಣಿಸಿ ತಂದು ಕೊಡುತ್ತೇನೆ ಅಂತ ಅಂದುಕೊಳ್ಳಿ ಖಂಡಿತ ನಿಮ್ಮ ಕೆಲಸ ಬೇಗ ಆಗುತ್ತದೆ ನೀವು ದೇವಸ್ಥಾನಕ್ಕೆ ಹೋಗದೆ ಇದ್ದರೆ ಒಂದು ವೇಳೆ ಪ್ರತಿ ಬುಧವಾರ 21 ಕಡಲೆಕಾಳಿನ ಹಾರಮಾಡಿ ನಿಮ್ಮ ಮನೆಯಲ್ಲಿರುವ ಗಣಪತಿ ಫೋಟೋಗಾಗಿ ಪೂಜೆ ಮಾಡಿದರೆ ಎಲ್ಲವೂ ಒಳ್ಳೆಯದು ಆಗುತ್ತದೆ.