ಈ ಪಕ್ಷಿಯ ಹೆಸರು ತಿಟ್ಟಿಬ ಮತ್ತು ಇದು ಯಾವಗ ಮರದ ಮೇಲ್ರ ಕೂರಲು ಶುರು ಮಾಡುತ್ತದೆಯೋ ಆ ದಿನ ಭೂಮಿಯಲ್ಲಿ ಭೂಕಂಪ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ.ತಿಟ್ಟಿಬಾ ಪಕ್ಷಿ ಯಾವತ್ತಿಗೂ ತಮ್ಮ ಮನೆಯ ಗೂಡನ್ನು ಮರದ ಮೇಲೆ ಕಟ್ಟೋದಿಲ್ಲ. ಇದು ಭೂಮಿಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇದು ತುಂಬಾ ವಿಭಿನ್ನವಾದ ಪಕ್ಷಿ. ಇದು ಬೇರೆ ಪಕ್ಷಿ ತರ ಅಲ್ಲವೇ ಅಲ್ಲ.
ಟಿಟ್ಟಿಬಾ ಪಕ್ಷಿ ಭೂಮಿಯ ಮೇಲೆ ಮೊಟ್ಟೆ ಇಟ್ಟ ತಕ್ಷಣ ಪರದಾಸ ಕಲ್ಲಿನ ಅವಶ್ಯಕತೆ ಬೀಳುತ್ತದೆ. ಇದೆ ಕಲ್ಲಿನಿಂದ ನೀವು ಶ್ರೀಮಂತರು ಕೋಟ್ಯಧಿಶರು ಆಗಬಹುದು. ಒಂದು ಮಾಹಿತಿ ಪರದಾಸ ಕಲ್ಲಿಗೆ ಕಬ್ಬಿಣದಿಂದ ಸ್ಪರ್ಶ ಮಾಡಿದರು ಅದು ಚಿನ್ನವಾಗಿ ಬದಲಾಗುತ್ತದೆ.ಈ ಕಲ್ಲು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಅದರೆ ಈ ಹಕ್ಕಿ ಎಲ್ಲಾದರೂ ಹುಡುಕಿಕೊಂಡು ತಂದಿರುತ್ತದೆ. ಪರದಾಸ ಕಲ್ಲು ತುಂಬಾ ಅಮೂಲ್ಯವಾಗಿದೆ. ಇದು ಕೇವಲ ಕಬ್ಬಿಣವನ್ನು ಸ್ಪರ್ಶ ಮಾಡಿದರು ಅದು ಚಿನ್ನವಾಗಿ ಬದಲಾಯಿಸುತ್ತದೆ. ಹಿಮಾಲಯದಲ್ಲಿ ಇದು ಸುಲಭವಾಗಿ ಸಿಗುತ್ತದೆ.
ಇದು ಮೊಟ್ಟೆ ಇಟ್ಟ ತಕ್ಷಣ ಇದು ಪರದಾಸ ಕಲ್ಲನ್ನು ಹುಡುಕಿಕೊಂಡು ಬರುವುದಕ್ಕೆ ಹೋಗುತ್ತದೆ. ಇಂತಹ ಸಮಯದಲ್ಲಿ ಆ ಮೊಟ್ಟೆಯ ಪಕ್ಕ ನೀವು ಕಬ್ಬಿಣದ ತುಂಡನ್ನು ಇಡಬೇಕು. ಪರದಾಸ ಕಲ್ಲು ಇಟ್ಟ ತಕ್ಷಣ ಅ ಮೊಟ್ಟೆ ಚಿನ್ನವಾಗಿ ಬದಲಾಗುತ್ತದೆ. ಯಾವ ಕಲ್ಲಿನಿಂದ ಕಬ್ಬಿಣ ಚಿನ್ನವಾಗುತ್ತದೆಯೋ ಅದೇ ಪರದಾಸ ಕಲ್ಲು ಎಂದು ತಿಳಿದುಕೊಳ್ಳಿ.