ಪೊರಕೆ ಹಾಗು ಬಟ್ಟೆ ಕ್ಲಿಪ್ ಇದ್ದರೆ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

0 109

ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇದ್ದೆ ಇರುತ್ತದೆ. ಪೊರಕೆಯನ್ನು ಗುಡಿಸುತ್ತ ಗುಡಿಸುತ್ತ ಪೊರಕೆ ತೆಳ್ಳಗೆ ಆಗುತ್ತದೆ. ಇಲ್ಲವಾದರೆ ನೀರು ಇರುವ ಜಾಗದಲ್ಲಿ ಗುಡಿಸಿದರೆ ಪೊರಕೆ ವದ್ದೆ ಆಗುತ್ತದೆ. ನಂತರ ಇದರಿಂದ ನೆಲವನ್ನು ಗುಡಿಸಿದರು ನೆಲಕ್ಕೆ ಅಂಟಿಕೊಳ್ಳುತ್ತದೆ.

ಒಂದು ವೇಳೆ ನಿಮ್ಮ್ ಪೊರಕೆ ಗುಡಿಸುತ್ತ ತೆಳ್ಳಗೆ ಆಗುತ್ತಿದ್ದಾರೆ ಸ್ವಲ್ಪ ಸ್ವಲ್ಪ ಭಾಗಕ್ಕೆ ಕ್ಲಿಪ್ ಅನ್ನು ಹಾಕಬೇಕು. ಈ ರೀತಿ ಪೊರಕೆ ಗೆ ಕ್ಲಿಪ್ ಹಾಕಿದರೆ ಪೊರಕೆ ಅಗಲ ಆಗುತ್ತದೆ. ಈ ರೀತಿ ಮಾಡಿದರೆ ಗುಡಿಸುವುದಕ್ಕೂ ನಿಮಗೆ ಅನುಕೂಲ ಆಗುತ್ತದೆ. ಈ ರೀತಿ ಮಾಡಿದರೆ ಪೊರಕೆ ಕೂಡ ಜಾಸ್ತಿ ದಿನಾ ಬಾಳಿಕೆ ಬರುತ್ತದೆ.

Leave A Reply

Your email address will not be published.