ವಾರದಲ್ಲಿ 2-3 ಬಾರಿ ಈ ಒಂದು ಲೋಟ ಕುಡುದ್ರೂ ಸಾಕು ಎಂತಾ ಪರಿಣಾಮಕರಿ ಗೊತ್ತಾ ಇದು!
ಈ ಮನೆಮದ್ದು ಬಳಸುವುದರಿಂದ ಮಂಡಿ ನೋವು ಸೊಂಟ ನೋವು ಕೈ ಕಾಲು ಕಿಲುಗಳ ನೋವು ಮಸಾಲ್ಸ್ ನೋವು ತಕ್ಷಣ ಕಡಿಮೆ ಮಾಡುತ್ತದೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು 4 ಮೆಣಸಿನ ಕಾಳನ್ನು ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅರ್ಧ ಹಸಿ ಶುಂಠಿ ತುರಿದು ಹಾಕಿ.ನಂತರ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಬೇಕು.ಕುದಿಸಿದ ನಂತರ ಒಂದು ಲೋಟಕ್ಕೆ ಶೊದಿಸಿಕೊಳ್ಳಬೇಕು.
ಕಾಳು ಮೆಣಸು ಸೇವನೇ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಮತ್ತು ನೋವನ್ನು ಸಹಿಸುವಂತಹ ಶಕ್ತಿ ನಿಮಗೆ ಬರುತ್ತದೆ.ಜೀರ್ಣ ಕ್ರಿಯೆ ಮತ್ತು ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಕಾಳು ಮೆಣಸು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಶುಂಠಿ ಕೂಡ ನೋವನ್ನು ನಿವಾರಣೆ ಮಾಡುತ್ತದೆ ಹಾಲು ಮೂಳೆಗಳನ್ನು ಗಟ್ಟಿ ಮಾಡಲು ಸಹಾಯ ಮಾಡುತ್ತದೆ.ಇದಕ್ಕೆ ನೀವು ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಕುಡಿದರೆ ತುಂಬಾ ಒಳ್ಳೆಯದು.ಈ ಹಾಲನ್ನು ರಾತ್ರಿ ಊಟ ಅದನಂತರ ಮಲಗುವ ಮೊದಲು ಕುಡಿಯಬೇಕು. ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ನಿಮ್ಮ ದೇಹದಲ್ಲಿ ಇರುವ ಎಲ್ಲಾ ನೋವುಗಳು ನಿವಾರಣೆ ಆಗುತ್ತದೆ.
ಒಂದು ಸಲಭವಾದ ವಿಧಾನ ಎಂದರೆ ಕಾಳು ಮೆಣಸಿನ ಪುಡಿಯನ್ನು ಸಲಾಡ್ ಗಳಿಗೆ ಸಿಂಪಡಿಸಿಕೊಂಡು ಸವಿಯಬಹುದು. ಇಲ್ಲವೇ ಹಣ್ಣುಗಳ ಸ್ಮೂಥಿಯೊಂದಿಗೆ ಸೇರಿಸಿ ಸವಿಯಬಹುದು. ಹಸಿ ತರಕಾರಿಗಳ ಸಲಾಡ್‍ಗಳಿಗೆ ಕಾಳು ಮೆಣಸು ಮತ್ತು ಉಪ್ಪನ್ನು ಸೇರಿಸಿ ಸವಿಯಬಹುದು. ಇದು ಸುಲಭವಿಧಾನವಾದ್ದರಿಂದ ನಿತ್ಯವೂ ತಪ್ಪದೆ ಸವಿಯಬಹುದು. ಅದು ನಿಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುವುದು