ಜೂಲೈ 20 ಭಯಂಕರ ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ!

0 54

ಇಂದು ಜೂಲೈ 20ನೇ ತಾರೀಕು ವಿಶೇಷವಾದ ಗುರುವಾರ. ಇಂದಿನ ಗುರುವಾರದಿಂದ ಸಾಯಿಬಾಬನ ಕೃಪೆ ಈ 7 ರಾಶಿಯವರಿಗೆ ಸಿಗಲಿದೆ. ಮಧ್ಯರಾತ್ರಿಯಿಂದ ಗುರುಬಲ ಪ್ರಾರಂಭವಾಗಿ ಸಾಯಿಬಾಬಾ ದೇವರ ಸಂಪೂರ್ಣ ಕೃಪೆಯನ್ನು ಪಡೆಯಲಿದ್ದಾರೆ. ಲಾಭ ಅದೃಷ್ಟ ಶುಕ್ರದೇಸೆ ಇವೆಲ್ಲವೂ ಕೂಡ ಒಟ್ಟಿಗೆ ಶುರುವಾಗಲಿದೆ. ಇವರ ಎಲ್ಲಾ ಕಷ್ಟಗಳಿಗೆ ಪರಿಹಾರ ಸಿಗಲಿವೆ.

ಈ ರಾಶಿಯವರ ಮುಂದಿನ ದಿನಗಳು ಶಕ್ತಿಯುತ ಮತ್ತು ಸಾಕಾರತ್ಮಕ ದಿನಗಳು ಆಗಿರುತ್ತವೆ.ಮುಂದಿನ ದಿನದ ಆರಂಭವು ಕೂಡ ಚೆನ್ನಾಗಿ ಇರುತ್ತದೆ.ಕೆಲವು ಒಳ್ಳೆಯ ಸುದ್ದಿಗಳನ್ನು ಬೆಳಗ್ಗೆಯಿಂದ ಪಡೆಯಬಹುದು.ಕಚೇರಿಯಲ್ಲಿ ನಿಮ್ಮ ಗಮನವನ್ನು ಕೆಲಸದ ಮೇಲೆ ಕೆಂದ್ರಿಕರಿಸಿದರೆ ಉತ್ತಮವಾಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಆದರೆ ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ.

ನಿಮ್ಮ ಎಲ್ಲಾ ಸಮಸ್ಸೆ ನಾಳೆ ಕೊನೆಗೊಳ್ಳುವ ಸಾಧ್ಯತೆ ಇದೆ. ಉದ್ಯೋಗಸ್ಥರು ತಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶವನ್ನು ಪಡೆಯುವ ಬಲವಾದ ಸಾಧ್ಯತೆಗಳು ಕೂಡ ಇದೆ.ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಮುಕ ಚರ್ಚೆಗಳನ್ನು ನಡೆಸಬಹುದು ಹಾಗೂ ನಿಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೇ.ಆರ್ಥಿಕ ದೃಷ್ಟಿಯಿಂದ ಈ ದಿನವೂ ನಿಮಗೆ ತುಂಬಾ ಲಾಭದಯಕವಾಗಿದೆ.ಮುಂದಿನ ದಿನದಲ್ಲಿ ಹಣದ ಪರಿಸ್ಥಿತಿ ಚೆನ್ನಾಗಿ ಇರುತ್ತದೆ ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸುತ್ತೀರಾ.

ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ವ್ಯವಹಾರ ಮತ್ತು ಕಾನೂನು ಅಡೆಚಣೆ ಎದುರಿಸುತ್ತಿದ್ದಾರೆ ನಾಳೆಯಿಂದ ಪರಿಹಾರ ಸಿಗುತ್ತದೆ.ವೆಚ್ಚಗಳು ಕಡಿಮೆ ಆಗಬಹುದು . ಇನ್ನು ಪ್ರಿಯಕರನೊಂದಿಗೆ ಬಹಳ ರೋಮ್ಯಾಂಟಿಕ್ ಸಮಯವನ್ನು ಕಳೆಯುತ್ತಿರ.ಇನ್ನು ಸಾಯಿ ಬಾಬನ ಕೃಪೆ ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ,ಮಿಥುನ ರಾಶಿ, ಕುಂಭ ರಾಶಿ ಮೀನ ರಾಶಿ ತುಲಾ ರಾಶಿ ಮತ್ತು ವೃಶ್ಚಿಕ ರಾಶಿ.ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಯಿಂದ ಓಂ ಸಾಯಿ ಬಾಬಯಾ ನಮಃ ಎಂದು ಕಾಮೆಂಟ್ ಮಾಡಿ.

Leave A Reply

Your email address will not be published.