ಆಮೆಯನ್ನು ದೇವರ ಕೋಣೆಯಲ್ಲಿ ಇಡಬಹುದಾ…?

0 112

ಆಮೆಯನ್ನು ಜೀವನದಲ್ಲಿ ಅನುಕೂಲವನ್ನು ತರುವಂತಹ ಜೀವಿ ಎಂದು ತಿಳಿಯಲಾಗಿದೆ. ಇದೆ ಒಂದು ಕಾರಣದಿಂದ ಹಲವಾರು ಜನರು ಆಮೆಯನ್ನು ಸಾಕುತ್ತಾರೆ.ಹಲವಾರು ಜನರು ಕ್ರಿಸ್ಟಲ್ ಬೇರೆ ದಾತುಗಳಿಂದ ತಯಾರಾದ ಆಮೆಯನ್ನು ತೆಗೆದುಕೊಂಡು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಆದರೂ ಸಹ ಜನರಲ್ಲಿ ಆಮೆಗೆ ಸಂಬಂಧಿಸಿದ ಹಲವಾರು ಪ್ರೆಶ್ನೆಗಳು ಇರುತ್ತವೆ.

ಆಮೆಯನ್ನು ಸಾಕಬಹುದ ಅಥವಾ ಬೇಡವಾ..?ನಿಮ್ಮ ಮನಸ್ಸಿಚ್ಚೆ ಇದ್ದರೆ ಆಮೆಯನ್ನು ಮನೆಯಲ್ಲಿ ಸಾಕಬಹುದು.ಅದರೆ ಆಮೆ ಸಾಕುವುದು ಅಷ್ಟು ಸರಿ ಆಗುವುದಿಲ್ಲ ಏಕೆಂದರೆ ಜೀವಿಗಳನ್ನು ಅದೆಷ್ಟೇ ಕೇರ್ ಮಾಡಿದರು ಸರಿ ಜೀವಿಗಳು ತಮ್ಮ ಪ್ರದೇಶದಲ್ಲಿ ಇದ್ದರೆ ಮಾತ್ರ ಒಳ್ಳೆಯದು. ಆಮೆಯನ್ನು ಸಾಕುವುದರ ಬದಲಿಗೆ ಅದರ ಮೂರ್ತಿಯನ್ನು ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು.

ಆಮೆಯನ್ನು ಯಾವ ದಿಕ್ಕಿನ ಕಡೆ ಇಡಬೇಕು…?
ಆಮೆಯನ್ನು ಉತ್ತರದಲ್ಲಿ ಇಡುವುದು ಶುಭ. ಏಕೆಂದರೆ ಉತ್ತರ ದಿಕ್ಕನ್ನು ಲಕ್ಷ್ಮಿ ದೇವಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಆಮೆಯನ್ನು ಈ ದಿಕ್ಕಿನಲ್ಲಿ ಇಡುವುದರಿಂದ ವ್ಯಾಪಾರ, ಹಣ ಮತ್ತು ಶತ್ರುಗಳನ್ನು ನಾಶಪಡಿಸುತ್ತದೆ.

ಕೆಲಸ ಮಾಡುವ ಜಾಗದಲ್ಲಿ ಹಾಗು ಅಂಗಡಿಯಲ್ಲಿ ಯಾವ ರೀತಿ ಇಡಬೇಕು…?

ಆಮೆಯನ್ನು ಇಡುವಾಗ ನಿಮ್ಮ ಕಚೇರಿ ಅಥವಾ ಅಂಗಡಿ ಒಳಗಡೆ ಮುಖ ಮಾಡಿಕೊಂಡು ಇರಬೇಕು.

ಮನೆಯ ದೇವರ ಕೋಣೆಯಲ್ಲಿ ಆಮೆಯನ್ನು ಇಡಬೇಕಾ ಅಥವಾ ಇಡಬಾರದ …?
ದೇವರ ಕೋಣೆಯಲ್ಲಿ ಆಮೆಯನ್ನು ಇಡಬಹುದು.ಆಮೆ ಮುಖ ದೇವರ ಮೂರ್ತಿ ಅಥವಾ ಫೋಟೋ ಹತ್ತಿರ ಇರಬೇಕು. ಆಮೆ ಬಾಲ ಪೂಜೆ ಮಾಡುವವರ ಕಡೆ ಇರಬೇಕು. ಇನ್ನು ಅಡುಗೆ ಮನೆಯಲ್ಲಿ ಆಮೆಯನ್ನು ಇಡಬಾರದು.

Leave A Reply

Your email address will not be published.