ಜೂಲೈ 18 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ!

0 9

ಇಂದು ಜೂಲೈ 18ನೇ ತಾರೀಕು ಬಹಳ ಭಯಂಕರವಾದ ಮಂಗಳವಾರ.ಇಂದು ಭೀಮನ ಅಮಾವಾಸ್ಯೆ ಮುಗಿದಿದೆ ನಾಳೆಯ ಮಂಗಳವಾರದಿಂದ ಈ ಕೆಲವೊಂದು ರಾಶಿಯಲ್ಲಿ ಆಗುವ ಬದಲಾವಣೆಗಳು ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ರಾಶಿಯಲ್ಲಿ ಹಲವಾರು ದೇವತೆಗಳಅನುಗ್ರಹ ಇರುತ್ತದೆ. ಅದೇ ರೀತಿ ಒಂದು ದೇವರ ಅನುಗ್ರಹದಿಂದ ಒಳ್ಳೆಯದು ಆಗಬಹುದು ಹಾಗೂ ದೇವರ ದೃಷ್ಟಿ ಪರಿಣಾಮದಿಂದ ಕೆಡುಕು ಸಹ ಉಂಟಾಗಬಹುದು. ಸೆಪ್ಟೆಂಬರ್ 15 ಬುಧವಾರದಿಂದ ಈ ರಾಶಿಗಳಿಗೆ ಬಹಳಷ್ಟು ಒಳ್ಳೆಯ ದಿನಗಳು ಬರಲಿದೆ.ಯಾಕೇಂದರೆ ಚಾಮುಂಡೇಶ್ವರಿ ಕೃಪೆ ಇವರ ಮೇಲೆ ಇರುತ್ತದೆ.

ಚಾಮುಂಡೇಶ್ವರಿ ಎಂದರೆ ನಾಡದೇವತೆ ಇವರನ್ನು ಯಾವಾಗಲು ಕಾಪಾಡಿಕೊಂಡು ಬರುತ್ತಾಳೆ.ಆ ಚಾಮುಂಡೇಶ್ವರಿ ಕೃಪೆಯಿಂದ ಈ ರಾಶಿಯಲ್ಲಿ ಹುಟ್ಟಿದ ಜನರು ಬಹಳ ಅದೃಷ್ಟವಂತರು ಯಾಕೆಂದರೆ ಚಾಮುಂಡೇಶ್ವರಿಯ ಕೃಪೆ ಇವರ ಮೇಲೆ ಬಹಳ ಇರಲಿದೆ. ಈ ರಾಶಿಯಲ್ಲಿ ಹುಟ್ಟಿದವರು ವ್ಯಾಪಾರಸ್ಥರು ಆಗಿದ್ದರೆ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ.

ಯಾವುದಾದರೂ ನೌಕರಿಯಲ್ಲಿ ಇದ್ದರೆ ಆದಷ್ಟು ಬೇಗ ನಿಮಗೆ ಬಡ್ತಿಯಾಗಿ ಲಾಭ ಸಿಗುತ್ತದೆ.ನೀವು ಏನಾದರು ಸ್ವಂತ ಮನೆ ಕೊಂಡುಕೊಳ್ಳಲು ಇಚ್ಛೆಸಿದ್ದಾರೆ ಮನೆ ಕೊಂಡುಕೊಳ್ಳುವ ಭಾಗ್ಯ ದೊರೆಯಲಿದೆ. ಹಲವಾರು ದಿನಗಳಿಂದ ಮಾಡಬೇಕೆಂದಿದ್ದ ಕೆಲಸ ಅದು ಮುಂದುವರೆಸಲು ಬಹಳ ಒಳ್ಳೆಯ ಕಾಲವಾಗಿದೆ. ಚಾಮುಂಡೇಶ್ವರಿ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಆರೋಗ್ಯದಲ್ಲಿ ಕೂಡ ವೃದ್ಧಿಯಾಗಲಿದೆ.ನಿಮ್ಮ ಸಂಸಾರದಲ್ಲಿ ಸುಖ, ನೆಮ್ಮದಿ ದೊರೆಯಲಿದೆ. ಆದಷ್ಟು ಬೇಗ ನಿಮ್ಮ ಮನೆಗೆ ಹೊಸ ವಾಹನ ಕೂಡ ಬರುತ್ತದೆ.

ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಚಾಮುಂಡೇಶ್ವರಿ ಕೃಪೆ ಇರುವುದರಿಂದ ಈ ರಾಶಿಯ ಜನರಿಗೆ ಯಾವುದೇ ಭಯವಿರುವುದಿಲ್ಲ.ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.

Leave A Reply

Your email address will not be published.