17 ಜೂಲೈ ನಾಗರ ಅಮಾವಾಸ್ಯೆ ನಾಯಿಗೆ ಈ 1 ವಸ್ತು ತಿನ್ನಿಸಿ ಎಲ್ಲಾ ಕಷ್ಟ ಶತ್ರು ನಾಶ ಆಗುವರು!

0 22

ಜೂಲೈ 17 ಸೋಮವತಿ ಅಮಾವಾಸ್ಯೆ ದಿನ ನಾಯಿಗೆ ಈ ಒಂದು ಚಿಕ್ಕ ವಸ್ತು ತಿನ್ನಿಸಿ ನಿಮ್ಮ ಜೀವನದಲ್ಲಿ ಇರುವ ಶತ್ರುನಾಶ ಆಗುತ್ತದೆ ಹಾಗು ಪಿತ್ರ ದೋಷ ಕೂಡ ನಾಶ ಆಗುತ್ತದೆ.ಶಾಸ್ತ್ರದಲ್ಲಿ ಈ ಅಮಾವಾಸ್ಯೆ ಗೆ ವಿಶೇಷವಾದ ಮಹತ್ವವನ್ನು ತಿಳಿಸಿದ್ದರೆ. ಈ ದಿನ ಮಾಡಿದ ಧನ ಧರ್ಮ ಅಧಿಕ ಫಲಗಳನ್ನು ಕೊಡುತ್ತಾವೇ. ಈ ಬಾರಿ ಸೋಮವಾರ ನಾಗರ ಅಮಾವಾಸ್ಯೆ ಬಂದಿದೆ. ಹಾಗಾಗಿ ಇದನ್ನು ಸೋಮವತಿ ಅಮಾವಾಸ್ಯ ಎಂದು ಕರೆಯುತ್ತಾರೆ.

ಸೋಮವಾರ ದಿನ ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು, ಇರುವೆಗಳಿಗೆ ಸಕ್ಕರೆ ಹಾಕುವುದು ಹಾಗು ಕಪ್ಪು ಶೂ ಧಾನ ಮಾಡುವುದು, ಕಪ್ಪು ಬಣ್ಣದ ವಸ್ತುಗಳನ್ನು ಧಾನ ಮಾಡಿದರೆ ಶನಿ ದೇವರ ವಿಶೇಷವಾದ ಕೃಪೆ ನಿಮಗೆ ಸಿಗುತ್ತದೆ.ನಾಗರ ಅಮಾವಾಸ್ಯೆ ದಿನ ಮುಂಜಾನೆ ಬೇಗ ಎದ್ದು ತಲೆ ಸ್ನಾನ ಮಾಡಿ ಶಿವನ ಪೂಜೆಯನ್ನು ಮಾಡಬೇಕು. ನಂತರ ಶನಿ ದೇವರನ್ನು ನೆನೆಯುತ್ತ ಅವರ ಪೂಜೆಯನ್ನು ಸಹ ಮಾಡಿರಿ.

ನಂತರ ಸ್ವಲ್ಪ ಹಿಟ್ಟಿಗೆ ಶುದ್ಧವಾದ ನೀರು ಹಾಕಿ ನಾದಬೇಕು. ಈ ಹಿಟ್ಟಿನಲ್ಲಿ ಸ್ವಲ್ಪ ಬೆಲ್ಲದ ತುಂಡನ್ನು ಸಹ ಸೇರಿಸಬೇಕು. ಇದರಿಂದ ತಯಾರಿಸಿದ ರೊಟ್ಟಿಯು ಸಿಹಿಯಾಗಿ ಇರಬೇಕು. ರೊಟ್ಟಿ ಮಾಡಿದ ತಕ್ಷಣ ಭಗವಂತನಾದ ವಿಷ್ಣು ಹಾಗು ತಾಯಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಬಿಡಿ. ರೊಟ್ಟಿಗೆ ಸಾಸಿವೆ ಎಣ್ಣೆ ಹಚ್ಚಿ ಮತ್ತು ಕಪ್ಪು ಏಳ್ಳುಗಳನ್ನು ಹಾಕಿ ಮತ್ತು ಕಪ್ಪು ಬೆಲ್ಲವನ್ನು ಹಾಕಿ ನಾಯಿಗೆ ತಿನ್ನಿಸಬೇಕು.ನಾಯಿಗೆ ತಿನ್ನಿಸುವಾಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಕಂಡಿತವಾಗಿ ಬೇಡಿಕೊಳ್ಳಿ. ಇದರಿಂದ ನಿಮ್ಮ ಎಲ್ಲಾ ಸಂಕಟಗಳ ನಾಶ ಆಗುತ್ತದೆ ಹಾಗು ನಿಮ್ಮ ಶತ್ರುಗಳು ಕೂಡ ನಾಶ ಆಗುತ್ತಾರೆ.

Leave A Reply

Your email address will not be published.