ಬರಿ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡೀ ಸಾಕು ಅಮೇಲೆ ನೋಡಿ ನಿಮಗೆ ಎಷ್ಟು ಲಾಭ ಆಗುತ್ತೆ ಅಂತಾ !

0 4

ಬೆಳ್ಳುಳ್ಳಿ ಒಳಗೆ ಖರದ ಅಂಶ ಇರುತ್ತದೆ.ಇದೆ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಗಳು ಹತ್ತಿರಕ್ಕೂ ಬರುವುದಿಲ್ಲ.ಬೆಳ್ಳುಳ್ಳಿಯನ್ನು ತಂತ್ರ ಶಾಸ್ತ್ರಗಳಲ್ಲಿ ಕಲ್ಯಾಣ ಕರೀ ಎಂದು ತಿಳಿಸಿದ್ದಾರೆ.ಕೆಲವರು ಕೆಟ್ಟ ಭಾವನೆ ಇಟ್ಟುಕೊಂಡು ಮನೆ ಒಳಗೆ ಬರುತ್ತಾರೆ.ಇದರಿಂದ ಅವರ ಜೊತೆ ನೆಗೆಟಿವ್ ವಿಷಯಗಳು ಬರುತ್ತವೆ.ಇವುಗಳಿಂದ ನೀವು ಉಳಿದುಕೊಳ್ಳಬೇಕು ಎಂದರೆ ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಬೇಕು.ಇದು ತನ್ನ ಒಳಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.ಮನೆಯ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡದಂತೆ ಇದು ಮಾಡುತ್ತದೆ.ಒಂದು ವೇಳೆ ಯಾರಾದರೂ ವ್ಯಕ್ತಿಗಳು ನಕಾರಾತ್ಮಕ ಶಕ್ತಿಗಳನ್ನು ಇಟ್ಟುಕೊಂಡು ಮನೆ ಪ್ರವೇಶ ಮಾಡುತ್ತಿದ್ದಾರೆ ನಿಧಾನವಾಗಿ ಬಡತನ ಬರಲು ಶುರು ಆಗುತ್ತದೆ.ಅಂದರೆ ಮನೆಗೆ ದಾರಿದ್ರ ಲಕ್ಷ್ಮಿ ಪ್ರವೇಶ ಮಾಡುವಳು ಮತ್ತು ಧನ ಸಂಪತ್ತಿನಲ್ಲಿ ಹಾನಿ ಕೂಡ ಆಗುತ್ತದೆ.

ದಾರಿದ್ರ ಲಕ್ಷ್ಮಿಯಿಂದ ಉಳಿದುಕೊಳ್ಳಲು ಇಷ್ಟ ಪಡುತ್ತಿದ್ದಾರೆ ಹಣದ ಪೆಟ್ಟಿಗೆಯಲ್ಲಿ 4 ದಿಕ್ಕಿನಲ್ಲಿ 15 ದಿನಕ್ಕೆ ಒಂದು ಬಾರಿ ನಾಲ್ಕು ಬೆಳ್ಳುಳ್ಳಿಯನ್ನು ತಪ್ಪದೆ ಇಡಬೇಕು.ಬೆಳ್ಳುಳ್ಳಿ ಪ್ರಭಾವದಿಂದ ದಾರಿದ್ರ ಲಕ್ಷ್ಮಿ ನಿಮ್ಮ ಮನೆಯ ಒಳಗಡೆ ಪ್ರವೇಶ ಮಾಡಲು ಸಾಧ್ಯ ಆಗುವುದಿಲ್ಲ.ಈ ರೀತಿ ಮಾಡುವುದರಿಂದ ಹಣದ ಪೆಟ್ಟಿಗೆ ಹಣದಿಂದ ತುಂಬಿಕೊಂಡಿರುತ್ತದೆ.

ಇನ್ನು ಕಾಲು ವರೆಸಿಕೊಳ್ಳುವ ಮ್ಯಾಟ್ ಕೆಳಗೆ ಬೆಳ್ಳುಳ್ಳಿಯನ್ನು ಇಡಬೇಕು.ಒಂದು ವೇಳೆ ಮನೆಯ ಸದ್ಯಸರು ಆಚೆಯಿಂದ ಮನೆಗೆ ಬರುತ್ತಿದ್ದಾರೆ ಮ್ಯಾಟ್ ಮೇಲೆ ಕಾಲು ಇಟ್ಟು ಬರುವಾಗ ಬೆಳ್ಳುಳ್ಳಿ ಅವರಲ್ಲಿ ಇರುವ ನೆಗೆಟಿವ್ ಶಕ್ತಿಯನ್ನು ಎಳೆದುಕೊಳ್ಳುತ್ತದೆ.ನೆಗೆಟಿವ್ ವಿಷಯಗಳಿಂದ ಅದು ನಿಮ್ಮನ್ನು ರಕ್ಷಣೆ ಮಾಡುತ್ತದೆ.

ಇನ್ನು ತಲೆಯ ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಖಂಡಿತ ಇಡಬೇಕು.ಈ ರೀತಿ ಮಾಡಿದರೆ ಬೆಳ್ಳುಳ್ಳಿ ರೋಗದಿಂದ ನಿಮ್ಮನ್ನು ಉಳಿಸುತ್ತದೆ ಮತ್ತು ಕೆಟ್ಟ ದೋಷದಿಂದ ಇದು ನಿಮ್ಮನ್ನು ಕಾಪಾಡುತ್ತದೆ.ಬೆಳ್ಳುಳ್ಳಿಯನ್ನು ಪರ್ಸ್ ನಲ್ಲಿ ಖಂಡಿತ ಇಟ್ಟುಕೊಳ್ಳಬೇಕು.ಇದರಿಂದ ಅದ್ಬುತವಾದ ಬೆನಿಫಿಟ್ ನಿಮಗೆ ಸಿಗುತ್ತದೆ.ನೆಗೆಟಿವ್ ವಿಷಯಗಳನ್ನು ತನ್ನ ಒಳಗೆ ಎಳೆದುಕೊಳ್ಳುವ ಕಾರಣ ಪಾಸಿಟಿವ್ ಅನುಭವ ಯಾವತ್ತಿಗೂ ಆಗುತ್ತದೆ.ಎಲ್ಲಿ ಹೋದರು ನಿಮಗೆ ಯಶಸ್ಸು ಸಿಗುತ್ತದೆ.ವ್ಯಕ್ತಿಯ ಮನಸ್ಸು ಯಾವಾಗಲು ಶಾಂತಿಯಿಂದ ಇರುತ್ತದೆ.ತಾಯಿ ಲಕ್ಷ್ಮಿ ದೇವಿ ಕೃಪೆ ಕೂಡ ಸಾಧಕಾಲ ನಿಮ್ಮ ಮೇಲೆ ಇರುತ್ತದೆ.

Leave A Reply

Your email address will not be published.