ಮನಿ ಪ್ಲಾಂಟ್ ನ ಗಿಡದ ಒಳಗೆ ಈ ಒಂದು ವಸ್ತುವನ್ನು ಹಾಕಿರಿ ಸಾಕು!

0 1,299

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು.

1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ.

2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು.

3,ವಾಸ್ತು ಪ್ರಕಾರ ನಿಮ್ಮ ಮನೆಯ ದಕ್ಷಿಣ ಪೂರ್ವ ದಿಕ್ಕಿಗೆ ಮನಿ ಪ್ಲಾಂಟ್ ಅನ್ನು ಇಡಬಹುದು. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು.

4, ಒಂದು ವೇಳೆ ಗಿಡದ ಎಲೆ ಒಣಗಿದ್ದರೆ ಕತ್ತರಿ ತೆಗೆದುಕೊಂಡು ಕಟ್ ಮಾಡಬೇಕು.ನೀವು ಎಷ್ಟು ಚೆನ್ನಾಗಿ ಗಿಡವನ್ನು ನೋಡಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ನಿಮಗೆ ಲಾಭವನ್ನು ನೀಡುತ್ತದೆ.ಹಾಗಾಗಿ ಇದರ ಬಗ್ಗೆ ನೀವು ಗಮನ ವಹಿಸಿದರೆ ತುಂಬಾ ಒಳ್ಳೆಯದು.

5, ಮನಿ ಪ್ಲಾಂಟ್ ಬೆಳೆತ ಬೆಳೆತ ಕುಗ್ಗುತ್ತ ಹೋಗುತ್ತದೆ.ಆದಷ್ಟು ಕೆಳಗೆ ಬೀಳದಂತೆ ಸಪೋರ್ಟ್ ಕೊಡಬೇಕು.ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಹೋಗುತ್ತದೆ.

6,ಹೆಂಗಸರು ಪಿರೇಡ್ಸ್ ಸಮಯದಲ್ಲಿ ಯಾವುದೇ ಗಿಡಕ್ಕೂ ನೀರು ಹಾಕಬಾರದು. ಇದರಿಂದ ಗಿಡ ಸತ್ತು ಹೋಗುತ್ತದೆ.7, ಮನಿ ಪ್ಲಾಂಟ್ ಮಣ್ಣಿನ ಒಳಗೆ 5 ರೂಪಾಯಿ ನಾಣ್ಯ ಹಾಗು ಒಂದು ರೂಪಾಯಿ ನಾಣ್ಯವನ್ನು ಹಾಕಿ ಇಡಬೇಕಾಗುತ್ತದೆ. ಇದು ಲಕ್ಷ್ಮಿಯನ್ನು ಆಕರ್ಷಣೆ ಮಾಡುತ್ತದೆ. ಈ ಚಿಕ್ಕ ಉಪಾಯ ಮಾಡುವುದರಿಂದ ಲಕ್ಹ್ಮೀ ನಿಮ್ಮ ಮನೆಗೆ ಪ್ರವೇಶ ಮಾಡುತ್ತಳೆ.

8,ಇನ್ನು ಮನಿ ಪ್ಲಾಂಟ್ ಅನ್ನು ಬೇರೆಯವರಿಗೆ ದಾನವಾಗಿ ಕೊಡಿ.9, ಇನ್ನು ಬೆಳಗ್ಗೆ ಎದ್ದ ತಕ್ಷಣ ಮನಿ ಪ್ಲಾಂಟ್ ನೋಡಿದರೆ ತುಂಬಾನೇ ಒಳ್ಳೆಯದು.10, ಇನ್ನು ಹೊಸ ಮನಿ ಪ್ಲಾಂಟ್ ಅನ್ನು ಶುಕ್ರವಾರದ ದಿನ ತೆಗೆದುಕೊಂಡು ಬರಬೇಕು.

Leave A Reply

Your email address will not be published.