ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ

0 6

ಹಿಂದೂ ಧರ್ಮದಲ್ಲಿ ಎಲ್ಲಾ ಸಂಪ್ರದಾಯಗಳಿಗೂ ಕೂಡ ತನ್ನದೇ ಆದಂತ ಒಂದು ಪ್ರಾತಿನಿತ್ಯ ಇರುವುದನ್ನ ನಾವು ಕಾಣಬಹುದಾಗಿದೆ ಸಂಪ್ರದಾಯಗಳನ್ನು ಕೂಡ ಹಿರಿಯರಿಂದ ಕಿರಿಯರವರೆಗೆ ಈ ಎಲ್ಲರೂ ಕೂಡ ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.

ರಾತ್ರಿಯಲ್ಲಿ ಸಾಮಾನ್ಯವಾಗಿ ಮನೆಯಲ್ಲಿರುವ ಆಹಾರ ಪದಾರ್ಥ ಎಂದರೆ ಅನ್ನವನ್ನೆಲ್ಲ ನಾವು ಖಾಲಿ ಮಾಡಬಾರದು . ಏಕೆ ಕಾಲಿ ಮಾಡಬಾರದು ಎಂದು ಯೋಚಿಸುತ್ತಿದ್ದೀರಾ. ಅಲ್ಲವೇ ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಆದ ನಂತರ ಪಾತ್ರೆಗಳನ್ನೆಲ್ಲ ತೊಳೆಯುವ ಮೊದಲು ಒಂದು ತುತ್ತು ಅನ್ನವನ್ನು ಇಡಬೇಕು.
ಹಿಟ್ಟು ಎಲ್ಲಾ ಪಾತ್ರಗಳನ್ನು ತೊಳೆದು ಮಲಗಬೇಕು ಆ ಪಾತ್ರೆಯಲ್ಲಿ ಒಂದು ತುತ್ತು ಅನ್ನ ಇಡುವುದು ಏಕೆಂದರೆ ಎಂದು ಯೋಚಿಸುತ್ತಿದ್ದೀರಾ ಅಲ್ಲದೆ ಸಾಮಾನ್ಯವಾಗಿ ಮೊದಲಿನಿಂದಲೂ ಕೆಲವೊಂದು ಮಾತುಗಳನ್ನು ನಾವು ಕೇಳಿರುತ್ತೇವೆ.

ನಾವು ಮಲಗಿದ ನಂತರ ನಮ್ಮ ಪೂರ್ವಿಕರು ಮನೆಗೆ ಬರುತ್ತಾರೆ. ಎಂದು ಆ ರೀತಿ ನಮ್ಮ ಪೂರ್ವಿಕರು ನಾವೆಲ್ಲ ಮಲಗಿದ ನಂತರ ಅಡುಗೆ ಮನೆಗೆ ಬಂದು ಎಲ್ಲವನ್ನು ಕೂಡ ಪರಿಶೀಲಿಸುತ್ತಾರೆ .ಈ ರೀತಿ ಇಟ್ಟಂತಹ ಒಂದು ತುತ್ತು ಅನ್ನವನ್ನು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿಕೊಂಡು ಮನೆಯಲ್ಲಿರುವ ಯಾವುದಾದರೂ ಪ್ರಾಣಿ ಪಕ್ಷಿಗೆ ಹಾಕಬೇಕು.

ನಾಯಿ ಅಥವಾ ಹಸುವಿಗೆ ಹಾಕುವುದರಿಂದಾಗಿ ನಮ್ಮ ಹಿರಿಯರು ತೃಪ್ತರಾಗುತ್ತಾರೆ. ಎಂಬ ನಂಬಿಕೆ ಇಂದಿನ ಕಾಲದಿಂದಲೂ ಇದೆ .ಅದರ ಜೊತೆಯಲ್ಲಿ ಪ್ರಾಣಿಗಳ ಹೊಟ್ಟೆಯೂ ತುಂಬುತ್ತದೆ. ಅವುಗಳಿಗೂ ಕೂಡ ಆಹಾರ ಸೀಕತೆ ಆಗುತ್ತದೆ. ನಮ್ಮ ಪೂರ್ವಿಕರಿಗೆ ಅನ್ನ ಹಾಕಿದ ಸಂತೃಪ್ತಿ ನಮಗಿರುತ್ತದೆ..

https://youtu.be/jypug0ZJ7_o

Leave A Reply

Your email address will not be published.