ಸಾಮಾನ್ಯವಾಗಿ ಮುಂದೆ ನೋಡುತ್ತಾ ನಡೆಯುವುದು, ಎಲ್ಲರೂ ಮಾಡುವ. ಕಾರ್ಯವೇ ಆಗಿದೆ.
ಆದರೆ ನಡೆಯುವಾಗ ಎಡವಿದರೆ ಅದನ್ನು ಅಪಶಕುನವೆಂದು ಭಾವಿಸುತ್ತಾರೆ.ಎಡಗಾಲಿನ ಯಾವ ಬೆರಳಿನಿಂದ ಎಡವಿದರೂ ಅಪಶಕುನವಾಗುವುದು.ಬಲಗಾಲಿನ ಹೆಬ್ಬೆರಳಿನಿಂದ ಎಡವಿತರೆ ಲಾಭವಾಗುವುದು.
ಎರಡನೆಯ ಬೆರಳೆನಿಂದ ಎಡವಿದರೆ ವಸ್ತುವಿನ ಲಾಭವಾಗುವುದು.
ಮೂರನೆಯ ಬೆರಳಿನಿಂದ ಎಡವಿದರೆ ಜಗಳವಾದಿತ್ತುನಾಲ್ಕನೆಯ ಬೆರಳೆನಿಂದ ಎಡವಿದರೂ ಸಹ ಜಗಳವಾದಿತ್ತು
ಐದನೆಯ ಬೆರಳಿನಿಂದ ಎಡವಿದರೆ ಅತ್ತಿವ ನಷ್ಟವಾದೀತು..ಪರಿಹಾರ : ಎಡವಿದ ನಂತರದಲ್ಲಿ ಒಂದು ಕ್ಷಣ ನಿಂತು ಇಷ್ಟ ದೇವತಾ ಸ್ಮರಣೆ ಮಾಡಿ ಮುಂದೆ ಹೋಗುವುದು ಉತ್ತಮ ಪರಿಹಾರವೆಂದಿದ್ದಾರೆ.