ಕಾಗೆ ಬಂದು ನಿಮ್ಮ ತಲೆಗೆ ಹೊಡೆದರೆ ಏನು ಅರ್ಥ!

0 20

ನಿಮಗೆ ಪದೇಪದೇ ಕಾಗೆ ಕಣ್ಣಿಗೆ ಕಾಣುತ್ತಿದ್ದರೆ ಮತ್ತು ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ ಇದನ್ನು ಮೊದಲು ತೆಗೆದುಕೊಂಳ್ಳಿ. ಯಾಕೆಂದರೆ ಕಾಗೆಯು ಸಹ ನೀಡುತ್ತದೆ ಮುನ್ಸೂಚನೆ. ಈ ರೀತಿ ಕಾಗೆ ಮುನ್ಸೂಚನೆ ನೀಡಿದರೆ ನೀವು ಬಹಳಷ್ಟು ಜಾಗ್ರತೆಯಿಂದ ಇರಬೇಕು. ಕಾಗೆಯನ್ನು ಕೆಟ್ಟ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಸಂದರ್ಭ ನಿಮ್ಮ ಜೀವನದಲ್ಲಿ ಆಗುತ್ತಿದ್ದಾರೆ ನೀವು ಬಹಳಷ್ಟು ಹುಷರಾಗಿ ಇರಬೇಕು.

ಸ್ತ್ರೀಯ ತಲೆಯಮೇಲೆ ಅಪ್ಪಿತಪ್ಪಿ ಕಾಗೆ ಬಂದು ಕುಳಿತುಕೊಂಡರೆ ನಿಮಗೆ ಗಂಡಾಂತರ ಕಾದಿದೆ ಎಂದು ಅರ್ಥ ಮತ್ತು ಆ ಸ್ತ್ರೀಯ ಪತಿಗೆ ಬಹಳಷ್ಟು ಕಷ್ಟವಾಗುತ್ತದೆ.ಮರಣವು ಸಹ ಆಗಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ನಿಮ್ಮ ಮನೆಯ ಮೇಲೆ ಎರಡಕ್ಕಿಂತ ಹೆಚ್ಚು ಕಾಗೆಗಳು ಕುಳಿತಿದ್ದಾರೆ ಇದು ಮುಂದೆ ನಿಮ್ಮ ಮನೆಗೆ ಬರುವ ತೊಂದರೆಗಳ ಮುನ್ಸೂಚನೆಯನ್ನು ಕೊಡುತ್ತದೆ.

ಇನ್ನು ನೀವು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಕಾಗೆ ಬಂದು ಗಲೀಜು ಮಾಡಿದರೆ ಅಪ್ಪಿತಪ್ಪಿಯೂ ಸಹ ಹೊರಗೆ ಹೋಗಬೇಡಿ. ಯಾಕೆಂದರೆ ಆ ಕೆಲಸವನ್ನು ಮಾಡಬೇಡಿ ಎಂದು ಕಾಗೆ ನಿಮಗೆ ಮುನ್ಸೂಚನೆಯನ್ನು ನೀಡುತ್ತದೆ.ಇನ್ನು ನಿಮ್ಮ ಮನೆಯ ಮುಂದೆ ಕಾಗೆ ಬಂದು ಕುಳಿತುಕೊಂಡು ಕೂಗುತ್ತಿದ್ದರೆ ನಿಮ್ಮ ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದು ಅರ್ಥ. ಬಹಳಷ್ಟು ಖರ್ಚು ಆಗುತ್ತದೆ ಎಂದು ಕಾಗೆ ಮುನ್ಸೂಚನೆಯನ್ನು ಕೊಡುತ್ತದೆ. ಹಾಗೆ ಮುಂದೆ ಆಗುವ ಕೆಟ್ಟ ವಿಚಾರಗಳ ಮುನ್ಸೂಚನೆಯನ್ನು ಕೊಡುತ್ತದೆ. ನಿಮ್ಮ ಜೀವನದಲ್ಲಿ ಈ ರೀತಿ ಸಂದರ್ಭಗಳು ಬಂದರೆ ಎಚ್ಚರಿಕೆಯಿಂದ ಇರಿ.

Leave A Reply

Your email address will not be published.