ಸಂಬಳ ಬಂದ ತಕ್ಷಣ ಈ ಸಲಹೆಗಳನ್ನು ಪಾಲಿಸಿದ್ದೆ ಅದರೆ ಅನವಶ್ಯಕ ಖರ್ಚುಗಳು ಕಡಿಮೆಯಾಗುತ್ತದೆ ಕೈ ನಲ್ಲಿ ಹಣ ನೆಲೆಸುತ್ತದೆ. ಸಾಧ್ಯ ಅದರೆ ಈ 3 ಸಲಹೆಗಳನ್ನು ದಾರಾಳವಾಗಿ ಮಾಡಬಹುದು. ಒಂದು ವೇಳೆ ಮಾಡುವುದಕ್ಕೆ ಸಾಧ್ಯ ಆಗದೆ ಇದ್ದರೆ ಒಂದು ಅಥವಾ ಎರಡು ಸಲಹೆಗಳನ್ನು ಪಾಲಿಸಿ. ಉಳಿತಾಯ ಎನ್ನುವುದು ತುಂಬಾ ಮುಖ್ಯ ಆಗುತ್ತದೆ. ಅನವಶ್ಯಕ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿ ಉಳಿತಾಯವನ್ನು ಮಾಡಬೇಕಾಗುತ್ತದೆ.
ಸಂಬಳ ಬಂದ ತಕ್ಷಣ ಮೊದಲು ಅರಿಶಿನ ಪುಡಿ ಅಥವಾ ಅರಿಶಿನ ಕೊಂಬಿಗೆ ಮಾಡಿ. ಅರಿಶಿನ ತೆಗೆದುಕೊಂಡು ಬಂದು ಆ ದಿನ ಡಬ್ಬಿಯಲ್ಲಿ ಹಾಕಿ ಬಳಸುವುದಕ್ಕೆ ಪ್ರಾರಂಭ ಮಾಡಿ.
ಇನ್ನು ಎರಡನೇಯದು ಸಂಬಳದ ಖರ್ಚಿನಲ್ಲಿ ಕಲ್ಲು ಉಪ್ಪು ತೆಗೆದುಕೊಂಡು ಬಂದು ಮನೆಯಲ್ಲಿ ಆಡುಗೆಗೆ ಬಳಸಿ. ಈ ಸಲಹೆಯನ್ನು ಪ್ರತಿ ಶುಕ್ರವಾರ ಪಾಲನೆ ಮಾಡಬೇಕು.
ಸಂಬಳ ಬಂದ ತಕ್ಷಣ ಮೊದಲನೇ ಖರ್ಚಾಗಿ ಮನೆಗೆ ಮಲ್ಲಿಗೆ ಹೂವನ್ನು ತೆಗೆದುಕೊಂಡು ಬಂದು ಸ್ವಲ್ಪ ಮಹಾಲಕ್ಷ್ಮಿ ತಾಯಿಯ ಫೋಟೋ ಗೆ ಹಾಕಿ ಮತ್ತು ಮನೆಯ ಹೆಣ್ಣು ಮಕ್ಕಳಿಗೆ ತಲೆಗೆ ಮೂಡಿದುಕೊಳ್ಳುವುದಕ್ಕೆ ಕೊಡಬಹುದು. ಮಲ್ಲಿಗೆ ಹೂವು ಸಿಕ್ಕಿದರೆ ಕಂಡಿತಾ ಈ ಸಲಹೆಯನ್ನು ಪಾಲಿಸಿ.