ಮೇಷ ರಾಶಿ ಸ್ತ್ರೀ ರಹಸ್ಯ!

0 0

Aries female secret :ಈ ಹೆಣ್ಣುಮಕ್ಕಳು ಒಂದು ತರಹ ಮಾಸ್ಟರ್ ಪೀಸ್ ಗಳು ಯಾವಾಗಲೂ ಕೂಲ್ ಆಗಿರುತ್ತಾರೆ ಯಾವಾಗಲೂ ಸಿಟ್ಟು ಆಗುತ್ತಾರೆ ಅಂತ ಗೊತ್ತಾಗುವುದಿಲ್ಲ ಒಂದು ಮಾತು ಹೇಳಿದರೆ ಕಮ್ಮಿ ಎರಡು ಮಾತಡಿದರೆ ಹೆಚ್ಚು ಇವರನ್ನು ಅರ್ಥ ಮಾಡಿಕೊಳ್ಳುವುದು

ಬಹಳ ಕಷ್ಟ ಅವರ ಒಂದು ಸ್ಮೈಲ್ ನೋಡಿ ನಾವು ಬಿದ್ದರೆ ಜೀವನ ಪೂರ್ತಿ ಎಳುವುದಕ್ಕೆ ಆಗುವುದಿಲ್ಲ ಎಷ್ಟು ಜನ ಈ ಮಾತನ್ನು ಹೇಳುವುದು ಕೇಳಿಲ್ಲ ಅವರಲ್ಲಿ ನೀವು ಒಬ್ಬರು ಆಗಿರಬಹುದು ಬನ್ನಿ ಮಾಹಿತಿ ಈ ನೋಡಿ ಆದ ಮೇಲೆ ಆ ಮಾತು ಬರುವುದಕ್ಕೆ ಚಾನ್ಸ್ ಇಲ್ಲ ಆತ್ಮೀಯ ವೀಕ್ಷಕರೇ ಇವತ್ತು ಇಂತಹದೊಂದು ಇಂಟರ್ನೆಟಿಂಗ್ ಟಾಪಿಕ್ ತಂದಿದ್ದೇವೆ ಸ್ಪೆಷಲ್ ಆಗಿ ಮೇಷ ರಾಶಿ ಸ್ತ್ರೀಯರ ಬಗ್ಗೆ ಹೇಳುವ ಕುತೂಹಲಕಾರಿ ಮಾಹಿತಿ ಇದು. ಹಾಗಂತ ಹುಡುಗರು ಈ ಮಾಹಿತಿ ನೋಡಬಾರದ ಅಂತಲ್ಲಾ

ಹೆಣ್ಣುಮಕ್ಕಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟ ಅಂತ ಹೇಳಿದರೆ ಇವತ್ತು ಮೇಷ ರಾಶಿಯ ಸ್ತ್ರೀ ನಾವು ಸ್ಟ್ರಾಂಗ್ ಗುರು ಅಂತಹ ಮಾತನಾಡುವವರು .ಅವರನ್ನು ತಿಳಿದುಕೊಳ್ಳಬೇಕಾಗಿರುವುದು ನೀವು .ಮೇಷ ರಾಶಿಯವರದ್ದು ಅಂಥದ್ದರಲ್ಲಿ ಹೆಣ್ಣು ಮಕ್ಕಳು ಈ ರಾಶಿಯವರು ಏನಾದರೂ ತಿಳಿದುಕೊಳ್ಳುವುದಿಲ್ಲ ಅಂದರೆ, ಬಿಡ್ತು ಇನ್ನೊಂದು ವಿಶೇಷವಾದ ಕುತೂಹಲಕಾರಿ ವಿಷಯದಲ್ಲಿ ಕೊನೆಯಲ್ಲಿ ಕಾಯುತ್ತಿದೆ ಅದು ಮೇಷ ರಾಶಿಯ ಸ್ತ್ರೀಯರ ಎಲ್ಲರಿಗಿಂತ ಡಿಫ್ರೆಂಟ್ ಅನಿಸಿಕೊಂಡಿದೆ ಇದರಿಂದ ಅದು ಶಾಪವು ಆಗಿರಬಹುದು ಜೊತೆಗೆ ಇದರಲ್ಲಿ ಶಕ್ತಿ ನೋಡಿ ವಿರೋಧಿಗಳು ಬೆಚ್ಚಿ ಬೀಳುತ್ತಾರೆ ಜಾಸ್ತಿ ತಡ ಮಾಡುವುದು ಬೇಡ ಯಾವುದು ಅಂತ ಆದಷ್ಟು ಬೇಗ ಹೇಳುತ್ತೇನೆ ನೇರವಾಗಿ ವಿಷಯಕ್ಕೆ ಬರೋಣ. ಮೇಷ ರಾಶಿಯ ಸಂಕೇತ ಅಂದರೆ ಟಗರು, ಇದರ ಸ್ಪೆಷಲ್ ಗುಣ ಅಂದರೆ ಜಾಗೃತೆ ಕಡಿತವಾಗಿರಲಿ ಅಂದರೆ ಡೇಂಜರಸ್ ಇವರು ಯಾವುದೇ ಸಮಸ್ಯೆ ಬಂದರೂ ಕೂಡ ಹಿಂದೆ ನೋಡುವುದಿಲ್ಲ

ಪರಿಸ್ಥಿತಿ ಎಷ್ಟು ಪ್ರತಿಕುಲವಾಗಿರಲಿ ಸಾಧ್ಯವಾದಗಳನ್ನು ಸಾಧಿಸಿ ನೋಡೋಣ ವಿಶೇಷವಾಗಿ ಎತ್ತರದ ಜಾಗ ಎಂದರೆ ತುಂಬಾ ಪ್ರೀತಿ ಎಂಥಾದ ದೊಡ್ಡ ಬೆಟ್ಟ ಇರಲಿ ಎಷ್ಟೇ ಎತ್ತರವಿರಲಿ ಎಂತಹದ ಕಲ್ಲು ಬಂಡೆರಲಿ ಹಾಗಂತ ಕೇಳಲ್ಲ ಹೋಗಿ ಬಿಡುತ್ತಾರೆ ಅಷ್ಟು ತಡೆಯುವುದಕ್ಕೆ ಕಷ್ಟ ಏನೇ ಆಗಲಿ ನಂಬರ್ ಒನ್ ನಾನೇ ಎಂದು ಸಂಕಲ್ಪ ಎಂದು ಹತ್ತಿಕೊಂಡು ಹೋಗುತ್ತಾರೆ ಇದೇ ಹೆಣ್ಣು ಮಕ್ಕಳಿಗೂ ಒಳ್ಳೆಯ ಗುಣ ಕೊಡುತ್ತೆ ನೋಡಿ ಒಂದು ಸ್ಟ್ರಾಂಗ್ ಡಿಸಿಜನ್ ತೆಗೆದುಕೊಂಡು ವಿಶ್ವಾಸ ಜಾಸ್ತಿ ಫುಲ್ ಎನರ್ಜಿಟಿಕ್ 60 ವರ್ಷ ಅಂದರೆ ಸಾಕು ಕೂರುವುದಕ್ಕೆ ಆಗುವುದಿಲ್ಲ. ಆದರೆ ಇವರು ಹಾಗಲ್ಲ ಆಕ್ಟಿವ್ ಆಗಿರುತ್ತಾರೆ ಎಲ್ಲಾ ಕೆಲಸಗಳು ಪಾರ್ಟಿಸಿಪೇಟ್ ಮಾಡುತ್ತಾರೆ.

ಇವರು ಸ್ವಲ್ಪ ಜನಕ್ಕೆ ಅಂದರೆ ಇವರ ಹತ್ತಿರ ಯಾರು ಚೆನ್ನಾಗಿ ನಡೆದುಕೊಳ್ಳುವುದಿಲ್ಲ ಅಂತವರನ್ನು ಇವರು ತಿರುಗು ನೋಡುವುದಿಲ್ಲಇನ್ನು ಹೇಳಬೇಕು ಎಂದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತಾರಲ್ಲ ಹಾಗೆ ಇವ್ರು ಯಾರು ಇವರ ಹತ್ತಿರ ಹೇಗೆ ಇರುತ್ತಾರೆ ಅವರಿಗೆ ಅದೇ ರೀತಿಯಾಗಿ ಇವರು ಕೂಡ ಇರುತ್ತಾರೆ. ಇನ್ನು ಇವರ ಹಾಸ್ಯ ಪ್ರಜ್ಞೆ ಬಹಳಷ್ಟು ಚೆನ್ನಾಗಿ ಇರುತ್ತದೆ ಇವರ ಸುತ್ತಮುತ್ತ ಇರುವಂತಹ ಜನ ಯಾವತ್ತಿಗೂ ಖುಷಿಯಿಂದ ಇರುತ್ತಾರೆ..Aries female secret

Leave A Reply

Your email address will not be published.