ಜನ್ಮ ಜಾತಕದಲ್ಲಿ ಚಂದ್ರ ಗ್ರಹ ನೀಚನಿದ್ರೆ ಹೀಗೆ ಮಾಡಿ!

0 1

ನೀವು ನಿಮ್ಮ ಗುಟ್ಟಿನ ವಿಚಾರಗಳನ್ನು ಯಾರಿಗೂ ಹೇಳಬಾರದು. ಬಾಯಿ ತಪ್ಪಿ ಕೂಡ ಹೇಳಬಾರದು ಆದರಿಂದ ನೀವು ತುಂಬಾ ತೊಂದ್ರೆ ಕೊಳಗಾಗೋದಕ್ಕೆ ಅವಕಾಶ ಇರುತ್ತೆ ಮೊದಲನೆಯದಾಗಿ ಪಾರ್ಟಿಸಬೇಕಾದಂತ ವಿಷಯ ಅದರ ಜೊತೆಗೆ ಮೊಲಗಳನ್ನು ಸಾಕೋದ್ರಿಂದ ಒಂದಷ್ಟು ನೆಮ್ಮದಿಯ ಕಾಣಬಹುದು ಅಥವಾ ಮೊಲಗಳು ಯಾರಾದರೂ ಸಾಗುತ್ತಿದ್ದಾರೆ ಅಂದ್ರೆ ಅವರಿಗೆ ಒಂದಷ್ಟು ದುಡ್ಡನ್ನ ಕೊಡಿ.ಆಮೇಲೆ ಮದುವೆ ವಿಚಾರವಿದ್ದು ಏಳನೇ ಮನೆಯಲ್ಲಿ ಫಿಟ್ ಆಗಿದ್ದರೆ ಸ್ವಲ್ಪ 24 25 ವರ್ಷ ಕ್ರಾಸ್ ಆದಮೇಲೆ ಮದುವೆ ಆಗೋದು ಒಳ್ಳೆಯದು. ನಿಮ್ಮ ಮಗಳ ಜನ್ಮ ಜಾತಕದಲ್ಲಿ 7 ರಲ್ಲಿ ಚಂದ್ರ ಇದ್ರೆ ಸ್ವಲ್ಪ ನಿಧಾನಕ್ಕೆ 25 ವರ್ಷ ಕ್ರಾಸ್ ಆದಮೇಲೆ ಅವರೇ ಡಿಸಿಷನ್ ತಗೊಳ್ಳಿ ಅಂತ . ಅವರೇ ಆರಾಮಾಗಿ ಮಾಡಲಿ ಅಂತ ಸ್ವಲ್ಪ ಡಿಸಿಶನ್ ತಗೋಳೋದು ಒಳ್ಳೆಯದು.

ಆಮೇಲೆ. ನಿಮ್ಮ ಊರಿನ ಆಸ್ಪತ್ರೆ ಇರಬಹುದು ಅಥವಾ ಸ್ಮಶಾನದಲ್ಲಿ ಇರಬಹುದು ನಲ್ಲಿಯನ್ನು ಹಾಕಿಸುವುದು ಅಥವಾ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು . ಅಲ್ಲಿ ವಾಟರ್ ಫಿಲ್ಟರ್ಸ್ ಇರಲಿಲ್ಲ ಅಂದ್ರೆ ಆ ವ್ಯವಸ್ಥೆಯನ್ನು ಮಾಡಿಕೊಡುವುದು . ಇದರಿಂದ ಕೂಡ ನಿಮಗೆ ಒಂದಷ್ಟು ಪರಿಹಾರ ಸಿಕ್ತಾ ಹೋಗುತ್ತೆ.

ಚಂದ್ರನಿಂದ ಆಗುವ ಅಂತಹ ತೊಂದರೆಗಳಿಂದ ದೂರ ಆಗೋದು ಅವಕಾಶಗಳು ಇರುತ್ತದೆ. ಆಮೇಲೆ ಹಾಲಿನಿಂದ ಮಾಡಿದಂತಹ ಪದಾರ್ಥಗಳನ್ನು ನೀವು ಎಲ್ಲಾದರೂ ಟ್ರಾವೆಲ್ ಮಾಡ್ತಾ ಇರ್ತಾರೆ ಒಂದಷ್ಟು ಹಾಲಿನಲ್ಲಿ ಮಾಡಿರ್ತಕ್ಕಂತ ಒಂದಷ್ಟು ಸ್ವೀಟ್ ಗಳನ್ನು ತಗೊಂಡ್ ಹೋಗಿ ಅದನ್ನು ಬಸ್ಸಲ್ಲಿ ಅಥವಾ ಇನ್ನೆಲ್ಲೋ ಡಿಪ ಮಕ್ಕಳು ಅಥವಾ ಟ್ರಾವೆಲ್ ಮಾಡ್ತಿದ್ದಾಗ ಪಕ್ಕದಲ್ಲಿ ಯಾರಾದ್ರೂ . ಬಡೋರ್ ಮಕ್ಕಳು ಕೇಳಿದರೆ ಸ್ವೀಟ್ ಸನ್ನು ಕೊಡಿ ಅದರಲ್ಲೂ ಹಾಲಿನಲ್ಲಿ ಮಾಡಿರತಕ್ಕಂತ ಸಿಹಿ ಪದಾರ್ಥಗಳನ್ನು ನೀವು ಹಂಚಬೇಕು .

ಹಾಲಿನ ಐಟಂ ಕೊಡಿ ಪರವಾಗಿಲ್ಲ ಅಥವಾ ಹಾಲನ್ನೇ ಕೊಡಿಸಿ ಮಕ್ಕಳಿಗೆ ಯಾರಾದ್ರೂ ಬಡವರು ಎತ್ಕೊಂಡು ಹೋಗ್ತಾ ಇದ್ದರೆ. ಹಾಲಿನ ಪಾಕೆಟ್ ಅನ್ನು ತೆಗೆದು ಕೊಡಿ. ನಿಮಗೆ ಸಾಕಷ್ಟು ಪರಿಹಾರ ಕೊಡುತ್ತದೆ.
ಆಮೇಲೆ ರಾತ್ರಿ ಹೊತ್ತು ಮಲಗ್ಬೇಕಾದ್ರೆ ಹಾಲ್ ಕುಡಿಯೋ ಅಭ್ಯಾಸ ಇರುತ್ತೆ ತುಂಬಾ ಜನಕ್ಕೆ ನಿಮ್ಮ ಜನ್ಮ ಜಾತಕದಲ್ಲಿ ಚಂದ್ರನು ಒಳಗಾಗಿದ್ದಾನೆ ಅಂದ್ರೆ. ಸ್ವಲ್ಪ ರಾತ್ರಿ ಹೊತ್ತು ಹಾಲನ್ನು ಕುಡಿಯೋದನ್ನ ಅವಾಯ್ಡ್ ಮಾಡಿ ಬೆಳಗ್ಗೆ ಪರ್ವಾಗಿಲ್ಲ . ನೈಟ್ ಟೈಮಲ್ಲಿ ಹಾಲನ್ನು ಕುಡಿಯುವುದನ್ನು ಬಿಟ್ರೆ ಒಳ್ಳೆಯದು.

ಆಮೇಲೆ 9 ವರ್ಷದ ಮಕ್ಕಳಿಗೆ ಹಾಲನ್ನು ಕೊಡುವುದು ಮತ್ತೆ ನೀರಿನ ಹತ್ತಿರ ಇರುವಂತ ದೇವಸ್ಥಾನಗಳು ಯಾವುದಾದರೂ ಕ್ಷೇತ್ರಗಳಲ್ಲಿ . ಕಾಶಿ ಕೂಡ ನೀರಿನಲ್ಲಿ ಇರುವತ್ತಾ ದೇವಸ್ಥಾನ . ಯಾವುದಾದರೂ ನೀರಿನ ಹತ್ತಿರದಲ್ಲಿ ಇರುವಂತ ದೇವಸ್ಥಾನಗಳಿಗೆ ವಿಜಿಟ್ ಮಾಡಿ.

ಹಾಗಾಗಿ ನೀರಿಗೆ ಹತ್ತಿರ ಇರುವಂತ ಅಥವಾ ಸಮುದ್ರಕ್ಕೆ ಹತ್ತಿರ ಇರುವಂತ ತೀರ್ಥಕ್ಷೇತ್ರಗಳು ಏನಿರುತ್ತದೆ ಅದಕ್ಕೆ ನೀವು ವಿಸಿಟ್ ಮಾಡುವುದರಿಂದ ಕೂಡ ಚಂದ್ರನಿಗೆ ಸಂಬಂಧಿಸಿದಂತಹ ತೊಂದ್ರೆಗಳಿಂದ ನೀವು ಪಾರಾಗು ವಾ ಅವಕಾಶ ಇರುತ್ತದೆ.

ನಂತರ ಏನಪ್ಪಾ ಅಂದ್ರೆ ಒಂದು ಬೆಳ್ಳಿಯ ಬಟ್ಟಲಿನಲ್ಲಿ ಒಂದು ಬೆಳ್ಳಿಯ ಗುಂಡುಗಳನ್ನು ಮಾಡಿಸ್ಬಿಟ್ಟು . ಒಂದು ದೇವರ ಮೂಲೆಯಲ್ಲಿ ಅಥವಾ ದೇವರ ಕೊನೆಯಲ್ಲಿ ಎಲ್ಲಾದ್ರೂ ಒಂದು ಕಡೆ ಅದನ್ನು ಇಡೋದ್ರಿಂದ ಕೂಡ ನಿಮಗೆ ಇರುವಂತ ಚಂದ್ರನ ದೋಷಗಳು ಪರಿಹಾರ ಆಗೋದಕ್ಕೆ ಅವಕಾಶ ಇರುತ್ತದೆ ಹಾಗೆನೇ ಬೆಳ್ಳಿಯನ್ನು ದಾನ ಮಾಡೋದು ಹಾಗೇನೆ ಬೆಳ್ಳಿಯನ್ನು ದರಿಸೋದು ಬೆಳ್ಳಿಯ ನೀರು ಮೈ ಮೇಲೆ ಬೀಳಬೇಕು ಅಂತ ಹೇಳಿ . ಹಾಗಾಗಿ ಬೆಳ್ಳಿ ಉಂಗುರವನ್ನು ಧರಿಸುವುದು ಅಥವಾ ಬೆಳ್ಳಿಯನ್ನ ದಾನ ಮಾಡುವುದರಿಂದ ಕೂಡ ನಿಮಗೆ ಚಂದ್ರನಿಂದ ಆಗುವಂತ ತೊಂದ್ರೆಗಳಿಂದ ಪರಿಯರ ಆಗೋದಕ್ಕೆ ಅವಕಾಶ ಇರುತ್ತೆ .

ನೀವು ಚಂದ್ರನಿಗೆ ಸಂಬಂಧಿಸಿದಂತ ದೋಷಗಳು ಏನಾದರೂ ಇದೆ ಅನಿಸಿದ್ರೆ ಯಾರಾದರೂ ನಿಮಗೆ ಹೇಳಿದ್ರೆ .. ಈ ರೆಮಿಡಿಗಳಲ್ಲಿ ಕೆಲವು ಈಸಿ ಆಗುವಂತ ರೆಮಿಡಿಗಳನ್ನು ಆರಿಸಿಕೊಂಡು ಮಾಡಿ ಇದರಿಂದ ನಿಮಗೆ ಒಂದಷ್ಟು ಸಮಾಧಾನ ನೆಮ್ಮದಿ ಸಿಗೋ ಅವಕಾಶ ಇರುತ್ತದೆ

Leave A Reply

Your email address will not be published.