ಮಹಾಲಕ್ಷ್ಮಿ ಅಂಶವಾದ ” ಬಳೆ ಮಲ್ಲಾರ ” ಪೂಜೆಯಬಗ್ಗೆ ವಿವರ ಮಾಹಿತಿ !

0 13

ಬಳೆ ಮಲ್ಲಾರ ಅನ್ನೋದು ಮಹಾಲಕ್ಷ್ಮಿಯ ಅಂಶ ಇದಕ್ಕೆ ಅಭಿಷೇಕ ಏನು ಬೇಕಿಲ್ಲ ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರಲ್ಲಿ ಇಟ್ಟು ಪೂಜೆ ಮಾಡಬಹುದು ಅಥವಾ ಗೋಡೆಯಲ್ಲಿ ಮಳೆ ಇದ್ದರೆ ಆ ಕಡೆ ಒಂದು ಈ ಕಡೆ ಒಂದು ಈ ರೀತಿಯಾಗಿ ಹಾಕಬಹುದು .

ಪ್ರತಿ ಶುಕ್ರವಾರದಂದು ಬರೀ ನೀರಿನಲ್ಲಿ ಶುದ್ಧವಾದ ನೀರಿನಲ್ಲಿ ತೊಳೆದು ಅರಿಶಿಣ ಕುಂಕುಮ ಹೂವು ಇಟ್ಟು ಪೂಜೆ ಮಾಡಿದರೆ ಸಾಕು ಬೇರೆ ಯಾವ ಅಭಿಷೇಕವನ್ನು ವಿಶೇಷವಾಗಿ ಬೇಕಾಗಿಲ್ಲ ಹಾಗೆ ವಿಶೇಷವಾದ ಪೂಜೆಯನ್ನು ಬೇಕಾಗಿಲ್ಲಪ್ರತಿ ಶುಕ್ರವಾರ ಇದನ್ನು ಶುದ್ಧವಾದ ನೀರಿನಿಂದ ತೊಳೆದು ತೇವವನ್ನು ಒಂದು ಶುದ್ಧ ಬಟ್ಟೆಯಿಂದ ಹೊರೆಸಿ ಅರಿಶಿನ ಕುಂಕುಮ ಹೂವಿಟ್ಟು .

ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಇಟ್ಟುಬಿಡಿ ಅಥವಾ ಮೊಳೆ ಇದ್ದರೆ ಅದಕ್ಕೆ ತಗಲಕ್ಕಿ. ಪ್ರತಿದಿನ ನೀವು ಸಾಮಾನ್ಯವಾಗಿ ಯಾವ ರೀತಿ ಪೂಜೆ ಮಾಡ್ತೀರಾ ಅದೇ ರೀತಿ ಪೂಜೆ ಮಾಡಿ ದೀಪಾ ದೂಪಗಳನ್ನು ತೋರಿಸಿದರೆ ಸಾಕು……..

Leave A Reply

Your email address will not be published.