ಮನೆಯಲ್ಲಿರುವ ದೇವರ ಫೋಟೋ ಕೆಳಗೆ ಬಿದ್ದರೆ ಅಥವಾ ಒಡೆದು ಹೋದರೆ ಏನು ಆಗುತ್ತದೆ? ಅದಕ್ಕೆ ಪರಿಹಾರ ಏನು!

ಯಾವ ಮುದ್ರೆ ಮಾಡಿದ್ರು ಒಳ್ಳೆಯದು ಅಂತ ತಿಳಿಯೋಣ. ಬಹಳಷ್ಟು ಸೋಮಾರಿತನ ಅನ್ನುವಂತದ್ದು ಬರುತ್ತದೆ. ಯಾಕೆ ಈ ಸೋಮಾರಿತನ ಬರುತ್ತೆ ಅಂತ ನಾವು ನೋಡೋದಾದ್ರೆ. ನೀವು ತಿನ್ನುವಂತಹ ಹಾರದಲ್ಲಿ ಸೋಮಾರಿ ತನ ಆಲಸೆ ಬರುತ್ತದೆ. ನೀವು ತಿನ್ನುವಂತಹ ಆಹಾರ ಕೇವಲ ಒಂದುವರೆ ಅಥವಾ ಎರಡು ಗಂಟೆ ಒಳಗೆ ತಿನ್ನಬೇಕು. ಯಾವಾಗ ಅದಕ್ಕಿಂತ ಜಾಸ್ತಿ ಕಳೆಯುತ್ತೋ ಅವಾಗ. ತಿನ್ನುವಂತರಿಗೂ ನಿಮಗೂ ಸೋಮಾರಿತನ ಬರುತ್ತದೆ. ಅಲ್ಲೇ ಫ್ರೆಶ್ ಆಗಿ ಮಾಡಿಕೊಳ್ಳಿ ಅಲ್ಲೇ ತಿಂದ್ಬಿಡಿ.

1:ಪ್ರತಿಯು ಮುದ್ರೆ…ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಎರಡು ಮುದ್ರೆಗಳನ್ನು ಮಾಡಲಾಗಿದೆ. ತೋರ್ಬೆರಳು ಮತ್ತು ಮಧ್ಯದ ಬೆರಳನ್ನ ನೇರವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರ 25 ನಿಮಿಷಗಳ ಕಾಲ ಮಾಡಿ ಪ್ರತಿಯು ಮುದ್ರೆ
2: ಪ್ರಾಣಮುದ್ರೆ…ಎರಡು ಕೈಗಳಿಂದ ನಂಬರ್ ಎರಡನ್ನು ತೋರಿಸಿದ್ರೆ ಅದೇ ಪ್ರಾಣ ಮುದ್ರೆ. ಇದನ್ನು 10 ನಿಮಿಷಗಳ ಕಾಲ ಮಾಡಿ ಸೋಮಾರಿತನ ಅನ್ನುವಂತದ್ದು ಹೊರಟುಹೋಗುತ್ತದೆ ಕೇವಲ 15 ದಿನದೊಳಗೆ.
ಅಷ್ಟ ಲಕ್ಷ್ಮಿ ಯಂತ್ರವನ್ನು ಮನೆಯಲ್ಲಿಟ್ಟು ಪ್ರತಿಷ್ಠಾಪನೆ ಮಾಡಿದ್ದೆ ಆಯ್ತು ಅಂದ್ರೆ. ಅದು ಎಂತದ್ದೇ ಸಮಸ್ಯೆ ಇದ್ದರೂ ಕೂಡ ನಿವಾರಣೆ ಆಗುತ್ತದೆ. ಹಣಕಾಸಿಗೆ ನೀವು ತಲೆನೆ ಕೆಡಿಸಿಕೊಳ್ಳಬೇಡಿ. ಸುಲಭವಾಗಿ ನಿವಾರಣೆ ಆಗುತ್ತದೆ.

ಅಷ್ಟಲಕ್ಷ್ಮಿ ಯಂತ್ರವನ್ನು ಮನೆಯಲ್ಲಿಟ್ಟು ಪ್ರತಿಷ್ಠಾಪನೆ ಮಾಡಿದ್ದೆ ಆಯ್ತು ಅಂದ್ರೆ . ಹಣ ಕನಸಿನ ಸಮಸ್ಯೆ ಎಂತದ್ದೇ ಆಗಿದ್ರು ಮೂರು ಅಮಾಸೆ ಕಳೆದ ಆರು ತಿಂಗಳ ಒಳಗಡೆ . ನಿಮಗೆ ಚೆನ್ನಾಗಿ ಹಾಗೆ ಆಗುತ್ತೆ. ಅಷ್ಟು ಪವರ್ ಫುಲ್ ಯಂತ್ರ ಅಂದ್ರೆ ಅಷ್ಟಲಕ್ಷ್ಮಿ ಯಂತ್ರ ಇದನ್ನು ಕೊರಿಯರ್ ನಲ್ಲಿ ಕಳಿಸುವ ಸಾಗೋದಿಲ್ಲ ನೇರವಾಗಿ ಅವರನ್ನ ಭೇಟಿಯಾಗಿ ತೆಗೆದುಕೊಂಡು ಹೋಗಬೇಕಾ. ನಿಮ್ಮ ಕಡೆ ಅವರ್ನ ಯಾರಾದರೂ ಕಳಿಸಿದರೆ ಆ ಕೈಯಲ್ಲಿ ಕೊಟ್ಟು ಕಳಿಸಿದ್ದೇನೆ. ಇದಕ್ಕೆ ಮುಟ್ಟು ಚೆಟ್ಟು ಮಾಡಿ ಮೈಲ್ ಗೆ ಸೂತಕ ಜಾತಿ ಗೀತೆ ಅಂತಾನೆ ಏನಿಲ್ಲ. ಇಟ್ಟರೆ ಸಾಕು ಅದು ಕೆಲಸ ಮಾಡುತ್ತದೆ. ದೇವರ ಮನೆ ಎಲ್ಲಾದರೂ ಇಡಬಹುದು ಬಿರುವಿನಲ್ಲಾದರೂ ಇಡಬಹುದು. ಅಷ್ಟು ಪವರ್ ಫುಲ್ ಆದಂತಹ ಯಂತ್ರ ಅಂತ ಅಂದ್ರೆ ಅದೇ. ಅಷ್ಟಲಕ್ಷ್ಮಿ ಯಂತ್ರ. ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ.
ಇನ್ನೊಂದು ಸಮಸ್ಯೆ ಅಂತ ಅಂದ್ರೆ ಫೋಟೋ ಹಾಕಿರ್ತೀವಿ ಬಿದ್ರೆ ಹೋದ್ರೆ ಒಡೆದು ಹೋದರೆ. ಫೋಟೋಕು ಮತ್ತು ವಿಗ್ರಹಕ್ಕೂ ಇರುವ ವ್ಯತ್ಯಾಸ. ಬೆಳ್ಳಿ ಇಡಿ ತಾಮ್ರಡಿ ಕಂಚಿಡಿ ಹಿತ್ತಾಳೆಡಿ. ವಿಗ್ರಹವನ್ನು ಇಟ್ಟು ಪೂಜೆ ಮಾಡಿದರೆ ನೂರಕ್ಕೆ ನೂರು ಫಲ. ಫೋಟೋ ಇಟ್ಟರೆ ಓನ್ಲಿ ಫಾರ್ಟಿ ಪರ್ಸೆಂಟ್ ತಿಳ್ಕೊಳಿ. ನಿಮ್ಮ ಒಂದು ಭಾವನೆ ಹೆಚ್ಚಾಗದಕ್ಕೆ ಫೋಟೋವನ್ನು ಇಡಬೇಕು.

ಇಂದಿನ ಕಾಲದಲ್ಲಿ ಫೋಟೋನೇ ಇರ್ತಾ ಇರಲಿಲ್ಲ ವಿಗ್ರಹಗಳನ್ನು ಇಡ್ತಾ ಇದ್ರು. ಭಕ್ತಿ ಮನೋಭಾವನೆ ಬರಲಿ ಅಂತ ಪವರ್ ಇರೋದಿಲ್ಲ, ಇರುತ್ತೆ ಖಂಡಿತವಾಗಿ ಇರುತ್ತದೆ ಫೋಟೋದಲ್ಲಿ. ವಿಗ್ರಹನೇ ಇಲ್ಲ ಫೋಟೋನೇ ಇದಾವೆ ಅಂದ್ರೆ. ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳು. ಎಷ್ಟು ಭಕ್ತಿ ಕೊಡ್ತಿರೋ ಅಷ್ಟು ಪವರ್ ಫುಲ್ ಆಗುತ್ತೆ ಫೋಟೋ.. ಒಂದು ಮಂತ್ರವನ್ನು ಹೇಳಿದಾಗ ವಿಗ್ರಹ. ಬೇಗ ಪವರ್ ಫುಲ್ ಹೇಳ್ಕೊಳ್ಳುತ್ತೆ. ಫೋಟೋ ಬೇಗ ಹಿಡಿದುಕೊಳ್ಳುವುದಿಲ್ಲ. ಫೋಟೋ ಮನಸ್ಸಿನ ಒಂದು ಕನ್ನಡಿ.

ಮನಸ್ಸಿನ ಭಾವನೆ ಜಾಸ್ತಿ ಆಗುವುದಕ್ಕೆ ಫೋಟೋ ಇಡುತ್ತಾರೆ. ಫೋಟೋದಲ್ಲೂ ಪವರ್ ಫುಲ್ ಇರುತ್ತೆ. ಕಂಪೇರ್ ಮಾಡಿ ನೋಡುವುದಾದರೆ. ವಿಗ್ರಹಗಳಲ್ಲಿ ಜಾಸ್ತಿ ಇರುತ್ತದೆ. ಫೋಟೋ ಹಿಡ್ಕೊಂಡು ಪೂಜೆ ಮಾಡ್ತೀರಾ. ಇದ್ದಕ್ಕಿದ್ದಾಗಿ ಮಳೆ ಲೂಸಾಗಿ. ಏನೋ ತಗಲಿ ಬಿದ್ದೋಯ್ತು ಅಂದ್ರೆ. ಗುರುಗಳೇ ಇದು ಅಪಶಕುನಾನ,

1.ಒಂದು ರೀತಿಯಲ್ಲಿ ಹೇಳಬೇಕು ಅಂದ್ರೆ. ಬಿತ್ತು ಅಂದ್ರೆ ನಿಮ್ಮ ಮನೆಯಲ್ಲಿ ದೈವಶಕ್ತಿ ಕಡಿಮೆ ಆಗಿದೆ ಅಂತ ಅರ್ಥ.ನಿಮ್ಮ ಒಂದು ಮನಸ್ಥಿತಿ ಸರಿ ಇರೋದಿಲ್ಲ. ಮನಸ್ಸಿನ ಸ್ಥಿತಿ ಸರಿ ಮಾಡ್ಕೋಬೇಕು. ಗುರುಗಳೇ ಅಪಶಕುನ ಶಕುನಾನ. ತೊಂದ್ರೆ ಆಗುತ್ತಾ. ಇಮಿಡೆಟ್ಟಾಗಿ ಸರಿ ಮಾಡಿದರೆ ತೊಂದರೆಯನ್ನು ಆಗುವುದಿಲ್ಲ. ಫೋಟೋ ಬಿದ್ರೆ ಏನಾಗೋದಿಲ್ಲ ಎಲ್ಲೋ ಇಟ್ಟು ಬಿಟ್ರೆ ಸಮಸ್ಯೆ ಆಗುತ್ತದೆ. ಸಮಸ್ಯೆಗಳಾಗುತ್ತ 82. 90% ಪರ್ಸೆಂಟ್ ಆಗುತ್ತದೆ. ನೀವು ಸರಿ ಮಾಡ್ಬಿಟ್ರೆ ಸಮಸ್ಯೆ ಆಗೋದಿಲ್ಲ. ಹೇಗೆ ಸರಿ ಮಾಡಬೇಕು. ಆದಷ್ಟು ಫೋಟೋಗಳನ್ನು ಓಡಿದ ಹಾಗೆ ನೋಡಿಕೊಳ್ಳಬೇಕು.. ಫೋಟೋಗಳನ್ನು ಹಿಂದೆ ಒಂದು ರಟ್ ಬರ್ತಾ ಇತ್ತು ಅದಕ್ಕೆ ಎಲ್ಲ ಫ್ರೇಮ್ ಹಾಕಿಸ್ಬಿಟ್ಟು. ತುಂಬ ಸಣ್ಣ ಗ್ಲಾಸ್ ಅಗ್ತಿದ್ರು. ಒಂದು ಚೂರು ಕೆಳಗೆ ಏನಾದ್ರು ಫೋಟೋ ಇಟ್ಟು ಒಡೆದು ಹೋದರೆ ಅಂತದ್ದನ್ನು ಇಡ್ಲೇಬ್ಯಾಡ್ರಿ. ಮೋಲ್ಡೆಡ್ ಫೋಟೋನ ಇಡಬಹುದು. ಬಿದ್ರುದು ಹಾಗೆ ಇರುವಂತ ಫೋಟೋನಾ ಮನೆಯಲ್ಲಿ ಇಡಬಹುದು.

ಬಿದ್ದೋಯ್ತು ಗುರುಗಳೇ ಅದನ್ನ ಏನ್ ಮಾಡಬೇಕು. ಕ್ಲೀನ್ ಮಾಡ್ಬಿಟ್ಟು ಫೋಟೋ ಇಡುವ ಜಾಗದಲ್ಲಿ ಗಂಚಲ ಹಾಕಿ ಸುದ್ದಿಕರಣ ಮಾಡಬೇಕು. ಗುರುಗಳೇ, ಆ ಫೋಟೋವನ್ನು ಏನು ಮಾಡಬೇಕು. ಮರದ ಕೆಳಗೆ ಇಡಬೇಕು. ಮರದ ಕೆಳಗೆ ಇಡಬಾರದು ಪರಿಸರಕ್ಕೆ ಹನಿ. ದೇವಸ್ಥಾನದಲ್ಲಿ ಮರ ಇರುತ್ತೆ. ಅಲ್ಲಿ ಕೂಡ ಇಡಬಾರದು. ಹೊಡೆದು ಹೋಗಿರೋ ವಿಗ್ರಹ ಫೋಟೋ ಏನೇ ಆಗಿರಲಿ. ನ್ಯೂಸ್ ಪೇಪರ್ ಬರುತ್ತಲ್ಲ ಅದರಲ್ಲಿ ನೀಟಾಗಿಫೋಲ್ಡ್ ಮಾಡಿ. ಡಸ್ಟ್ಬಿನ್ಗೆ ಹಾಕಬಹುದು. ದೇವಸ್ಥಾನದಲ್ಲಿಟ್ಟರು ಅವರು ಕೂಡ ಡಸ್ಟ್ ಬಿನ್ ಗೆ ಹಾಕೋದು.
ಇಮ್ಮಿಡಿಯಟ್ಟಾಗಿ ನೀವು ಹೋಗ್ಬಿಟ್ಟು ಮೋಲ್ಡೆಡ್ ಫೋಟೋವನ್ನು ತಗೊಂಡು ಅದೇ ಜಾಗದಲ್ಲಿ ಇಡಬಹುದು. ಗ್ಲಾಸ್ ಇರೋದೇ ಇರುವಂತದ್ದು. ಅದೇ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರ ಮಾಡಿ ಸರಿ ಹೋಗುತ್ತೆ ಯಾವ ದೋಷಗಳು ಆಗೋದಿಲ್ಲ.ಗ್ಲಾಸ್ ಹೊಡೆದು ಹೋಗಿರೋದನ್ನ ಒಂದು ಮೂಲೆಯಲ್ಲಿ ಇಟ್ಟಿರುತ್ತಾರೆ. ಅದೇ ಸಮಸ್ಯೆ ಮನೆಯಲ್ಲಿ ಕಾಡುತ್ತಿರುತ್ತದೆ.

ವಾಸ್ತು ನೋಡಿ ಅಂದಾಗ ಸ್ಟೋರ್ ರೂಮಲ್ಲಿ ಒಡೆದು ಹೋಗಿರೋ ಫೋಟೋ ಚೂರ್ ಚೂರ್ಗಳು ಇರುತ್ತದೆ. ಪಷ್ಟ ಅದನ್ನು ತೆಗಿರಿ . ಅಂದಾಗ ಸರಿ ಮಾಡಿಸಿಕೊಂಡು ಅದೇ ಪ್ಲೇಸ್ ಅಲ್ಲಿ ಮತ್ತೆ ಫೋಟೋ ತಂದು ಹಾಕುತ್ತಾರೆ. ಸಮಸ್ಯೆಗಳು ಬರ್ತಾ ಬರ್ತಾ ಎರಡು ವಾರದಲ್ಲಿ ಸಮಸ್ಯೆಗಳು ಪರಿಹಾರ ಆಗುತ್ತದೆ.ಫಸ್ಟು ಬಿದ್ದೋಗಿರೋ ಫೋಟೋವನ್ನು ತೆಗೆದ್ಬಿಟ್ಟು. ಗಜಲ ಹಾಕಿ ನಿಂಬೆಹಣ್ಣಿ ನಿಂದ ಶುದ್ದಿ ಮಾಡಬೇಕು. ಪ್ರೊಕ್ಷಣೆ ಮಾಡಿ ಸ್ವಚ್ಛ ಮಾಡಿ. ಆಮೇಲೆ ಹೊಸ ಫೋಟೋವನ್ನು ಇಮ್ಮಿಡಿಯೇಟ್ ತೆಗೆದುಕೊಂಡು ಇಡಬೇಕು. ನಿತ್ಯ ಕರ್ಮಗಳನ್ನು ನೀವು ಮಾಡಿಕೊಂಡು ಹೋಗಬಹುದು.

ಹಣಕಾಸಿನ ಸಮಸ್ಯೆ:ಹಣಕಾಸಿನ ಸಮಸ್ಯೆ ಅಷ್ಟಲಕ್ಷ್ಮಿಯನ್ನು ಇಟ್ಟು ಬಿಟ್ಟು ಬಗೆಹರಿಸಿಕೊಳ್ಳುತ್ತೀರಾ.ಜೀವನದ ಸಮಸ್ಯೆಗೆ : ಕುಂಡಲಿ ತಂತ್ರ ಹಾಗೂ ಮುದ್ರಾ ಯೋಗ. ಕುಂಡಲಿ ತಂತ್ರದಿಂದ ಯಾವ ಯಾವ ಸಮಸ್ಯೆ ನಿವಾರಣೆ ಆಗುತ್ತೆ ಅಂದ್ರೆ ಕಲಿತುಕೊಂಡು ಮಾಡೋದ್ರಿಂದ. ಗಂಡ ಹೆಂಡತಿ ದಾಂಪತ್ಯ ಸಮಸ್ಯೆ. ಸ್ಥಿರತೆ. ಕೆಲಸ ಸಿಗುತ್ತೆ ಇರೋರಿಗೆ ಕೆಲಸ ಸಿಗುತ್ತೆ. ಮದುವೆ ಆಗಿಲ್ಲ ಅಂದ್ರೆ ಮದುವೆ ಆಗುತ್ತೆ. ಇನ್ನೂ ಕೆಲಸದಲ್ಲಿ ಇನ್ನೂ ಒಳ್ಳೆ ಪ್ರಮೋಷನ್ ಸಿಗಬೇಕು ಅಂದ್ರೆ. ಸಿಗುತ್ತೆ. ಆರೋಗ್ಯ ಸಮಸ್ಯೆಯಲ್ಲಿ ನಿವಾರಣೆ. ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತೆ. ಜೊತೆಗೆ ಕೋರ್ಟು ಕಚೇರಿಗಳ ಸಮಸ್ಯೆ. ಆಸ್ತಿ ಬರ್ದೇ ಇದ್ರೆ. ಅದು ಬಗೆಹರಿಯುತ್ತೆ. ವಾಕ್ ಸಿದ್ದಿ ಬರುತ್ತೆ. ನಿಮ್ಮ ಮಾತಿಗೆ ಎಲ್ಲರೂ ಬೆಲೆ ಕೊಡುತ್ತಾರೆ. ಜನಾಕರ್ಷಣೆ ಧನಾಕರ್ಷಣೆ ಆಗ್ತಾ ಬರುತ್ತೆ. ಶಾಂತಿ ನೆಮ್ಮದಿ ಅನ್ನುವಂತದ್ದು ಸಿಗುತ್ತಾ ಹೋಗುತ್ತೆ. ಜೊತೆಗೆ ತಪ್ಪು ತಪ್ಪು ಡಿಸಿಷನ್ ತಗೊಂಡು ಜೀವನ ಹಾಳು ಮಾಡಿಕೊಳ್ಳುವುದು. ಇದೆಲ್ಲವೂ ಕೂಡ ಸರಿ ಆಗ್ತಾ ಹೋಗುತ್ತದೆ.

ಮೂರು ಕಾರಣಗಳಿಗೋಸ್ಕರ ನೀವು ಅಟೆಂಡ್ ಮಾಡಬೇಕು. ಎಲ್ಲ ರೀತಿ ಅಂತಾದ ಕಾರಣಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು. ಮತ್ತೆ ಆ ಸಮಸ್ಯೆಗಳು ಬಾರದೇ ಇರುವಂತೆ ತಡೆಯೋದಕ್ಕೆ.ಜೀವನದಲ್ಲಿ ನಿಮಗೆ ಸಂಬಂಧಪಟ್ಟಂತೆ ಅಕ್ಕತಂಗಿ ಅಣ್ಣತಮ್ಮ ಬಂದು ಬಳಗ ರಿಲೇಟಿವ್ಸ್ ಫ್ರೆಂಡ್ಸ್ ಇವರುಗಳಿಗೆ ಏನಾದರೂ ಸಮಸ್ಯೆಗಳಾದರೆ. ನೀವು ಇದನ್ನ ಮಾಡಿ ಅವರ ಒಂದು ಸಮಸ್ಯ ಯನ್ನು ಕೂಡ ನಿವಾರಣೆ ಮಾಡಬಹುದು. ಕುಂಡಲಿನಿ ತಂತ್ರವನ್ನು ಕಲಿತುಕೊಳ್ಳಿ ಜೊತೆಗೆ ಬಾಳಷ್ಟು ಜನ ದುಡ್ಡು ಉಳಿಸಕ್ಕೆ ಕಾಗಲ್ಲ ಅಂತ ಜೊತೆಗೆ ಕೆಲವೊಂದು ಸೂತ್ರಗಳನ್ನು ಕಲಿತರೆ. ದುಡಿಗೆ ಯಾವಾಗ ಸಮಸ್ಯೆ ಬರೋದಿಲ್ಲ ಶ್ರೀಮಂತರಾಗಬಹುದು.
ಇನ್ನೊಂದು ಏನಪ್ಪಾ ಅಂದ್ರೆ ಯಾವ ಬಿಸಿನೆಸ್ ಮಾಡಿದ್ರು ಲಾಸ್ ಅನ್ನೋದೇ ಆಗ್ಬಾರ್ದು ಬಂದ್ರ ಲಾಭ ಇಲ್ಲ ಅಂದ್ರೆ ಲಾಸ್ ಆಗ್ಬಾರ್ದು..

ಹಣಕಾಸಿನ ಸಮಸ್ಯೆಗೆ ಅಷ್ಟ ಲಕ್ಷ್ಮಿ ಯಂತ್ರ ಜೀವನ ಸಮಸ್ಯೆಗೆ ಕುಂಡಲಿ ತಂತ್ರವನ್ನು ಕಲಿತುಕೊಳ್ಳಿ
ಆರೋಗ್ಯ ಸಮಸ್ಯೆಗೆ ಮುದ್ರಾ ಯೋಗ ಕಲಿತುಕೊಳ್ಳಿ.ಈ ಒಂದು ಮುದ್ರಾ ಯೋಗವನ್ನು ನೀವು ಕಲಿತುಕೊಳ್ಳುವುದರಿಂದ ಬಿಪಿ ಶುಗರ್ ಎರಡು ಮೂರು ದಿನದಲ್ಲಿ ನಾರ್ಮಲ್ ಆಗುತ್ತದೆ. ಥೈರಾಯಿಡ್ ಸಮಸ್ಯೆ ಒಂದು ಅಥವಾ ಎರಡು ತಿಂಗಳಲ್ಲಿ ನಾರ್ಮಲ್ ಬರುತ್ತೆ.ಸೆವೆನ್ ಡೇಸ್ ಅಲ್ಲಿ ಗ್ಯಾಸ್ಟಿಕ್ ನಿವಾರಣೆ ಆಗುತ್ತೆ.
10 ರಿಂದ 11 ಅಸ್ತಮಾ ಕ್ಯೂರ್ ಆಗುತ್ತೆ.20 ದಿನದಲ್ಲಿ ಪೈಲ್ಸ್ ಮತ್ತೆ ಪಿಸ್ತೂಲ ಪ್ರಾಬ್ಲಮ್ ಕಡಿಮೆ ಆಗ್ತಾ ಬರುತ್ತದೆ.
ಒಂದು ತಿಂಗಳೊಳಗೆ ಮಂಡಿ ನೋವು, ಸೊಂಟ ನೋವು. ಹೆಣ್ಣು ಮಕ್ಕಳಿಗೆ ಪಿಸಿಓಡಿ ಸಮಸ್ಯೆ ಮುಟ್ಟಿನ ಸಮಸ್ಯೆ ತಲೆ ಸುತ್ತು ಮೈಕೈ ನೋವು ಹೆಡ್ಕ್ಸ್ ಸ್ಕ್ರೀನ್ ಪ್ರಾಬ್ಲಂ ಇರುವಂತೆ ನಾನಾ ರೀತಿ ಸಮಸ್ಯೆ ಕಡಿಮೆ ಆಗ್ತಾ ಹೋಗುತ್ತದೆ.
ಕೇವಲ ನೀವು ಮುದ್ರೆಗಳನ್ನು ಮಾಡಿ ನೀವು ಸಮಸೆಗಳನ್ನು ಬಗೆಹರಿಸಬಹುದು ತುಂಬಾ ಒಳ್ಳೆದಾಗುತ್ತದೆ.

Leave a Comment