ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪಂಚಮಿ ತಿಥಿಯಸರಳ ಪರಿಹಾರ!

0 0

ಈ ದಿನ ಪಂಚಮಿ ತಿಥಿ ಇದೆ ನಿನ್ನ ಸಂಜೆ ಪಂಚಮಾತಿಥಿ ಪ್ರಾರಂಭವಾಗಿ ಈ ದಿನ ಸಂಜೆಯವರೆಗೂ ಪಂಚಮಿ ತಿಥಿ ಇದೆ. ಈ ದಿನ ಪಂಚಮಿ ತಿಥಿಯಲ್ಲಿ ಸೂರ್ಯೋದಯ ಆಗಿರುವುದರಿಂದ. ಈ ದಿನ ರಾತ್ರಿ 9 ಗಂಟೆಯಲ್ಲಿ ಈ ಪರಿಹಾರವನ್ನು ಮಾಡಿ ನೋಡಿ. ಈ ದಿನ ಪಂಚಮಿ ತಿಥಿ ಆಗಿರುವುದರಿಂದ ನಿಮ್ಮ ಕಷ್ಟಗಳನ್ನು ವಾರಾಯಿ ತಾಯಿಯ ಪಾದದಲ್ಲಿ ಇಟ್ಟು ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಸಂಜೆ 6 ಗಂಟೆ 7 ಗಂಟೆಯಲ್ಲಿ ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಬಿಡಿ.

ರಾತ್ರಿ 9 ಗಂಟೆ ಗೆ ಹೀಗೆ ತಿಳಿಸಿರುವ ಅಂತ ಒಂದು ಪರಿಹಾರವನ್ನು ಮಾಡಿ.ಇದಕ್ಕೆ ಒಂದು ತಟ್ಟೆ ಅಥವಾ ಒಂದು ಚಿಕ್ಕ ಮಣ್ಣಿನ ದೀಪವನ್ನು ಈ ರೀತಿ ತೆಗೆದುಕೊಂಡು ಮೂರು ಚಿಕ್ಕ ಕರ್ಪೂರಗಳು ಮತ್ತು ಎರಡು ಲವಂಗ ಇಟ್ಟು ನಿಮ್ಮ ಬೇಡಿಕೆ ಏನಿದೆ ಅದನ್ನು ಬೇಡಿಕೊಳ್ಳಿ ನಿಮ್ಮ ಕಷ್ಟ ಏನಿದೆ ಅಲ್ಲ ಅದನ್ನ ಹೇಳಿ ಆ ಕಷ್ಟವನ್ನು ಅತಿ ಶೀಘ್ರವಾಗಿ ನಿವಾರಣೆ ಆಗಬೇಕಂದು ಬೇಡಿಕೊಂಡು.

ರಾತ್ರಿ 9 ಗಂಟೆಗೆ ಮನೆಯ ನಡು ಮನೆಯಲ್ಲಿ ಇದನ್ನು ಇಟ್ಟು ಬೆಂಕಿ ಹಚ್ಚಬೇಕು ಅದು ಉರ್ದು ಈ ರೀತಿಯಾಗಿ ಹೊಗೆ ಬರುತ್ತೆ ಆನಂತರ ತಣ್ಣಗಾದ ಮೇಲೆ ಅದನ್ನ ರಾತ್ರಿನೇ ಅಥವಾ ಬೆಳಗ್ಗೆ ಆದಿ ಮೇಲೆ ಅದನ್ನ ಹಸಿರು ಗಿಡದ ಕೆಳಗಡೆ ಅಥವಾ ಕಾಲು ಇಡದ ಜಾಗದಲ್ಲಿ ಹಾಕ್ಬಿಡಬಹುದು ಇಷ್ಟೇ ತುಂಬಾ ಸರಳವಾದ ಪರಿಹಾರ ಮನೆಯಲ್ಲಿ ಮಾಡ್ಕೋಬಹುದು.

ನಂಬಿಕೆಯಿಂದ ವಾರಾಯಿತಾಯಿಯನ್ನು ಬೇಡಿಕೊಂಡು ನಿಮ್ಮ ಕಷ್ಟವನ್ನು ಆ ತಾಯಿ ಪಾದದಲ್ಲಿ ಇಟ್ಬಿಟ್ರೆ ಸಾಕು. ಪಂಚಮಿ ತಿಥಿಯ ದಿನದಂದು ವಾರಾಯಿತಾಯಿಗೆ ಒಂದು ದೀಪವನ್ನು ಹಚ್ಚಿ ಇಟ್ಟು ಪ್ರತಿ ಪಂಚಮಿಯ ತಿಥಿಯ ದಿನದಂದು ಪರಿಹಾರ ಮಾಡಿಕೊಳ್ಳಬಹುದು. ಖಂಡಿತ ನಿಮ್ಮ ಕಷ್ಟಗಳು ಅತಿ ಶೀಘ್ರವಾಗಿ ಪರಿಹಾರ ಆಗುತ್ತದೆ…

Leave A Reply

Your email address will not be published.