Health & Fitness

ಶಾಂಪು ಜೊತೆ ಇದನ್ನು ಸೇರಿಸಿ ಜಿರಳೆ ಇರುವೆ, ನುಸಿ ಎಲ್ಲಾದರಿಂದ ಮುಕ್ತಿ!

ಪ್ರಿಯ ವೀಕ್ಷಕರೆ ಸಂಜೆ ಆಯ್ತು ಎಂದರೆ ಸಾಕು ಮನೆ ಒಳಗೆ ಜಿರಳೆಗಳು ಮತ್ತು ಇರುವೆಗಳು ಅತಿ ಹೆಚ್ಚಾಗಿ ಬರುತ್ತವೆ ಹಾಗೂ ಜಿರಳೆ ಮತ್ತು ಇರುವೆಗಳನ್ನು ಹೋಗಲಾಡಿಸಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಕೆಮಿಕಲ್ ಸ್ಪ್ರೇ ಗಳನ್ನು ಬಳಕೆ ಮಾಡುತ್ತೇವೆ ಇದರಿಂದ ನಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಟ ಪರಿಣಾಮಗಳು ಉಂಟಾಗುತ್ತದೆ. ಅದಕ್ಕೆ ಎರಡು ಸುಲಭದ ಅದ್ಭುತವಾದ ಮನೆಮದ್ದನ್ನು ಮಾಡುವುದನ್ನು ನೋಡೋಣ ಬನ್ನಿ…

ಮೊದಲನೇ ಮನೆಮದ್ದು ಮಾಡುವುದು ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಬೇಕು ಸ್ವಲ್ಪ ನಂತರ ಹರ್ಬಲ್ ಶಾಂಪೂವನ್ನು ಹಾಕಬೇಕು ಅದಾದ ಮೇಲೆ ಆಪಲ್ ಸೈಡ್ ವಿನಿಗರ್ ಹಾಕಿ ಎಲ್ಲವನ್ನೂ ಕೂಡ ಚೆನ್ನಾಗಿ ಮಿಶ್ರಣ ಮಾಡಬೇಕು ನಂತರ ಒಂದು ಸ್ಪ್ರೇ ಬಾಟಲಿ ಒಳಗಡೆ ಹಾಕಿ ಜಿರಳೆ ಮತ್ತು ಇರುವೆ ಇರುವಂತಹ ಸ್ಥಳಕ್ಕೆ ಸ್ಪ್ರೇ ಮಾಡಿದರೆ ಸಾಕು ಜಿರಳೆಗಳು ನಿಮ್ಮ ಮನೆಯಿಂದ ಹೊರಟುಹೋಗುತ್ತದೆ ಬೇಕಾದರೆ ಮಾಡಿ ನೋಡಿ ಇನ್ನು.

ಎರಡನೇ ಮನೆಮದ್ದು ಮಾಡೋದು ತುಂಬಾ ಸುಲಭ ಹಾಗಾದರೆ ಹೇಗೆ ಮಾಡುವುದು ತಿಳಿಯೋಣ ಬನ್ನಿ ಮೊದಲಿಗೆ ಅಡುಗೆ ಮನೆಯಲ್ಲಿ ಸಿಂಕ್ ಬಳಿ ಹೋಗಿ ಬೇಕಿಂಗ್ ಸೋಡಾ ಮತ್ತು ಸಕ್ಕರೆ ಯನ್ನು ಮಿಶ್ರಣ ಮಾಡಿ ಹಾಕಬೇಕು ಏಕೆಂದರೆ ಅತಿ ಹೆಚ್ಚು ಜಿರಳೆ ಮತ್ತು ಇರುವೆಗಳು ಬರುವುದು ಹೀಗೆ ಜಾಗದಿಂದ ಅದಕ್ಕಾಗಿ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಜಿರಳೆ ಮತ್ತು ಇರುವೆ ಬರುವುದಿಲ್ಲ ಈ ಎರಡು ಮನೆಮದ್ದುಗಳಲ್ಲಿ ನಿಮಗೆ ಯಾವುದು ಸುಲಭ ಅದನ್ನು ನೀವು ಬಳಕೆ ಮಾಡಿ..

Leave a Reply

Your email address will not be published. Required fields are marked *