ಈ ಸೂಪರ್ ಟಿಪ್ಸ್ ನಿಮಗೆ ತಿಳಿದಿದ್ದರೆ ನಿಮ್ಮ ಮಿಕ್ಸಿ ಬಹಳ ಹೊಸದರಂತೆ ಇರುತ್ತದೆ ಮತ್ತು ಮಿಕ್ಸಿ ರಿಪೇರಿಗೆ ಬರುವುದಿಲ್ಲ ಕೆಡುವುದಿಲ್ಲ. ಬರೀ ಇಷ್ಟ ಮಾಡಿದರೆ ತುಂಬಾ ಉಳಿತಾಯ ಆಗುತ್ತದೆ ಹಾಗು ಎಲ್ಲಾರು ಆಶ್ಚರ್ಯ ಪಡುತ್ತಾರೆ. ನಾವು ಮಾಡುವ ಕೆಲವು ತಪ್ಪುಗಳಿಂದ ಮಿಕ್ಸಿ ಬೇಗನೆ ಹಾಳು ಆಗುತ್ತದೆ. ಮಿಕ್ಸಿ ಬಹಳ ದಿನ ಹೊಸದರಂತೆ ಇರಬೇಕು ಎಂದರೇ ಈ ಸೂಪರ್ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.
ಮಿಕ್ಸಿ ರಿಪೇರಿಗೆ ಬರಬಾರದು ಎಂದರೆ ತಿಂಗಳಿಗೆ ಎರಡು ಬಾರಿ ಡೀಪ್ ಕ್ಲೀನ್ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಬೌಲ್ ಗೆ 1 ಚಮಚ ವಿಮ್ ಲಿಕ್ವಿಡ್ ಜೆಲ್ ಹಾಕಿಕೊಳ್ಳಿ ಹಾಗು ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ಮಿಕ್ಸಿಯನ್ನು ಕ್ಲೀನ್ ಮಾಡಿ.
ಈ ರೀತಿ ತಿಂಗಳಿಗೆ ಎರಡು ಬಾರಿ ಕ್ಲೀನ್ ಮಾಡಿದರೆ ಮಿಕ್ಸಿ ತುಂಬಾ ಚೆನ್ನಾಗಿರುತ್ತೆ ರಿಪೇರಿಗೆ ಬರುವುದಿಲ್ಲ ಹಾಗು ಮಿಕ್ಸಿ ಜಾರನ್ನು ಕೂಡ ಕೆಳಗಡೆ ಕ್ಲೀನ್ ಮಾಡಿಕೊಳ್ಳಬೇಕು. ಇನ್ನು ಮಿಕ್ಸಿ ಕೆಳಗಡೆ ಒಂದು ಸ್ವಿಚ್ ಇರುತ್ತದೆ ಅದು ಆಫ್ ಆದರೂ ಸಹ ಮಿಕ್ಸಿ ಓಡುವುದಿಲ್ಲ. ಹಾಗಾಗಿ ಒಂದು ವೇಳೆ ಮಿಕ್ಸಿ ಆಫ್ ಅದರೆ ಆ ಸ್ವಿಚ್ ಪ್ರೆಸ್ ಮಾಡಿದರೆ ಸಾಕು.