ನಿಮ್ಮ ಉಗುರ ನ್ನು ಕತ್ತರಿಸಿ ಈ ಚಿಕ್ಕ ಕೆಲಸ ಮಾಡಿ ನೋಡಿ!

0 0

Kannada astrology tips :ಈ ಒಂದು ಪ್ರಯೋಗ ಮಾಡುವುದರಿಂದ ಈ ಎಲ್ಲಾ ಕಷ್ಟದಿಂದ ಮುಕ್ತಿ ಪಡೆಯುತ್ತಿರ.ಕೆಲವು ಜನರಿಗೆ ಶತ್ರು ಬಾದೆ ಕಾಡುತ್ತಿರುತ್ತದೆ.ಹಾಗಾಗಿ ತೊಂದರೆ ಕೂಡ ಕಾಡುತ್ತಿರುತ್ತದೆ.ಇಂತಹ ಸ್ಥಿತಿಯಲ್ಲಿ ಚಿಕ್ಕ ಪ್ರೊಯೋಗ ಮಾಡಿ ಲಾಭವನ್ನು ಪಡೆಯಬಹುದು.

ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ, ಗುರುವಾರದ ದಿನ ಯಾವುದೇ ಕಾರಣಕ್ಕೂ ಉಗುರನ್ನು ಕಟ್ ಮಾಡಬಾರದು. ಒಂದು ವೇಳೆ ನೀವು ಕಟ್ ಮಾಡುವುದಾದರೆ ಭಾನುವಾರ ಮತ್ತು ಬುಧವಾರ ಕಟ್ ಮಾಡಬಹುದು.ಈ ದಿನಗಳು ಕಟ್ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಕೇವಲ ನಿಮ್ಮ ಬೆರಳಿನ ಉಗುರಿನ ಮೂಲಕ ನಿಮ್ಮ ಜೀವನವನ್ನೇ ಬದಲಾಯಿಸಬಹುದು.ಸುಲಭವಾಗಿ ನಿಮ್ಮ ದುಃಖ, ಕಷ್ಟಗಳಿಂದ ಆಚೆ ಬರಬಹುದು. ಈ ಪ್ರಯೋಗ ಮಾಡುವುದಕ್ಕೆ ಹೆಚ್ಚಿನ ವಸ್ತುಗಳ ಅವಶ್ಯಕತೆ ಇರುವುದಿಲ್ಲ.ಕೇವಲ ಬೆರಳು ಉಗುರು ಇದ್ದಾರೆ ಸಾಕು.ಬೆರಳಿನ ಉಗುರಿನಲ್ಲಿ ಶಕ್ತಿ ಅಡಗಿರುತ್ತವೆ. ತಂತ್ರಗಳಲ್ಲಿ ಬೆರಳಿನ ಉಗುರು,ಕೂದಲು,ಬಟ್ಟೆಗಳನ್ನು ಬಳಸುತ್ತಾರೆ.ಬೆರಳಿನ ಉಗುರು, ಕೂದಲಿನಲ್ಲಿ ವ್ಯಕ್ತಿಯ ಶಕ್ತಿಯನ್ನು ಸುಲಭವಾಗಿ ಪಡೆಯಬಹುದು.

ಮೊದಲು ಎರಡು ಬೆರಳಿನ ಉಗುರುಗಳನ್ನು ಕತ್ತರಿಸಬೇಕು.ನಂತರ ಎರಡು ಕಾಲಿನ ಬೆರಳಿನ ಉಗುರುಗಳನ್ನು ಕತ್ತರಿಸಿ ಪೇಪರ್ ನಲ್ಲಿ ಹಾಕಬೇಕು. ರವಿವಾರದ ದಿನ ಕತ್ತರಿಸಿ ನಿಮ್ಮ ಮೇಲಿಂದ 21ಬಾರಿ ಇಳಿಸಿ ತೆಗೆಯಬೇಕು.ಈ ಪ್ರಯೋಗವನ್ನು ಸೂರ್ಯ ಮುಳುಗುವ ಸಂದರ್ಭದಲ್ಲಿ ಇದನ್ನು ಮಾಡಬೇಕು. ನಿಮ್ಮ ಮೇಲಿಂದ 21 ಬಾರಿ ಇಳಿಸಿದ ನಂತರ ಈ ಉಗುರನ್ನು ಉರಿಯುವ ಬೆಂಕಿಗೆ ಹಾಕಬೇಕು. ಈ ರೀತಿ ಮಾಡಿದರೆ ತಕ್ಷಣವೇ ನಿಮ್ಮ ಮೇಲೆ ಇರುವ ಎಲ್ಲಾ ಕೆಟ್ಟ ನಕಾರಾತ್ಮಕ ಶಕ್ತಿ ಹಾಗೂ ದೃಷ್ಟಿ ದೂರವಾಗುತ್ತದೆ.Kannada Astrology :ಇಂದಿನಿಂದ ಈ 5 ರಾಶಿಗಳ ಅದೃಷ್ಟ ತೆರೆದುಕೊಳ್ಳಲಿದೆ!ಹಣದ ಮಳೆ, ದೊಡ್ಡ ಯಶಸ್ಸು ಸಿಗಲಿದೆ

ಈ ಪ್ರಯೋಗದ ವಿಶೇಷತೆ ಏನೆಂದರೆ 15 ದಿನಕ್ಕೆ ಒಂದು ಸಾರಿ ಮತ್ತು ವಾರಕ್ಕೆ ಒಂದು ಸಾರಿ ಬೆರಳು ಉಗುರುಗಳನ್ನು ಕತ್ತರಿಸಿ . ಹಾಗಾಗಿ ಈ ಪ್ರಯೋಗವನ್ನು ವಾರದಲ್ಲಿ ಒಂದು ಬಾರಿ ಮಾಡಿದರೂ ನಡೆಯುತ್ತದೆ. ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಉಗುರನ್ನು ಸುಡಬೇಕು. ಬೆರಳಿನ ಉಗುರನ್ನು ಡಸ್ಟ್ ಬಿನ್ ಗೆ ಹಾಕಬಾರದು ಮತ್ತು ಬೇರೆಯವರಿಗೆ ಕಾಣುವ ರೀತಿಯಲ್ಲಿ ಎಸೆಯಬಾರದು. ನಿಮ್ಮ ಜೀವನದ ಎಲ್ಲಾ ಕಷ್ಟಗಳಿಗೆ ಪರಿಹಾರ ಬೇಕು ಎಂದರೆ ನಿಮ್ಮ 20 ಬೆರಳಿನ ಉಗುರನ್ನು ಕತ್ತರಿಸಿ ಯಾವುದಾದರೂ ಸಸ್ಯದ ಕೆಳಗೆ ಊತಕಾಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದ ಹಲವಾರು ಕಠಿಣವಾದ ಸಮಸ್ಯೆ ದೂರವಾಗುತ್ತದೆ.

Leave A Reply

Your email address will not be published.