ಏಪ್ರಿಲ್ 6 ವಿಶೇಷವಾದ ಹುಣ್ಣಿಮೆ ಹಾಗು ಹನುಮ ಜಯಂತಿ ಇದೆ ಲಾಭ ಪಡೆಯಲು ಈ ಉಪಾಯಗಳನ್ನು ಮಾಡಿ!

0 0

ಈ ವರ್ಷ ಹನುಮ ಜಯಂತಿ ತುಂಬಾ ವಿಶೇಷ ಯಾಕೆ ಎಂದರೇ ಕಳೆದ ವರ್ಷ ಹನುಮ ಜಯಂತಿ 11 ಯೋಗಗಳನ್ನು ನೀಡುತ್ತಿದ್ದೂ ಅದರೆ ಈ ವರ್ಷ ಹನುಮ ಜಯಂತಿ 22 ಯೋಗಗಳನ್ನು ನೀಡುತ್ತಿದೆ.ಹಾಗಾಗಿ ನಿಮಗೆ ಈ ಹನುಮ ಜಯಂತಿಯಲ್ಲಿ ನೀವು ಮಾಡುವ ಉಪಾಯಗಳು ನಿಮಗೆ ಎರಡರಾಷ್ಟು ಲಾಭಗಳನ್ನು ಕೊಡುತ್ತದೆ.ಈ ಹನುಮ ಜಯಂತಿ ದಿನ ಮಾಡಬೇಕಾದ ಕೆಲವು ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತೀವಿ.

-ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಮತ್ತು ಕೇಸರಿ ಸಿಂಧೂರವನ್ನು ತೆಗೆದುಕೊಳ್ಳಬೇಕು. ನಾಳೆ ಆಂಜನೇಯ ದೇವಾಲಯಕ್ಕೆ ಹೊಗಿ ಇವೆರಡನ್ನು ಮಿಕ್ಸ್ ಮಾಡಿ ದೇವರ ಹಣೆಗೆ ಇಡಬೇಕು. ಈ ರೀತಿ ಮಾಡಿ ದೇವರ ಬಳಿ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡು ತಂದೆ ಎಂದೂ ದೇವರ ಬಳಿ ಕೇಳಿಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರು ಕೂಡ ಆದಷ್ಟು ಬೇಗ ಕಡಿಮೆ ಆಗುತ್ತದೆ.

-ಅರೋಗ್ಯದಲ್ಲಿ ಕೆಲವರಿಗೆ ಸಮಸ್ಸೆಗಳು ಇರುವವರೂ ಎರಡು ರೊಟ್ಟಿಯನ್ನು ತೆಗೆದುಕೊಂಡು ಹೊಗಿ ಕಪ್ಪು ಬಣ್ಣದ ನಾಯಿಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಅರೋಗ್ಯ ಸಮಸ್ಸೆ ದೂರವಾಗುತ್ತದೆ.

-ಕೆಲವರಿಗೆ ಅದೃಷ್ಟ ಎನ್ನುವುದು ಇರುವುದಿಲ್ಲ. ಅಂತವರು ಹನುಮನ್ ಚಾಲೀಸಾ ಪುಸ್ತಕ ತೆಗೆದುಕೊಂಡು ಬಂದು ಕೆಂಪು ಬಟ್ಟೆಯಲ್ಲಿ ಸುತ್ತಬೇಕು. ನಂತರ ಅವತ್ತಿನ ದಿನ ಹನುಮಾನ್ ಚಾಲೀಸಾವನ್ನು ಪಟನೆ ಮಾಡಬೇಕಾಗುತ್ತದೆ.ಇದೆ ರೀತಿ ಪ್ರತಿ ಮಂಗಳವಾರ ಪೂಜೆ ಮಾಡಿ ಹನುಮಾನ್ ಚಾಲೀಸಾವನ್ನು ಓದುತ್ತಾ ಬಂದರೆ ನಿಮ್ಮ ಅದೃಷ್ಟ ಬದಲಾಗುತ್ತದೆ. ಇದರಿಂದ ಸಾಕಷ್ಟು ಅದೃಷ್ಟ ನಿಮಗೆ ಸಿಗುತ್ತದೆ.

  • ಧನಕ್ಕೆ ಸಂಬಂಧ ಪಟ್ಟ ಸಮಸ್ಸೆ ಯಾವುದೇ ಇದ್ದರು ಕೂಡ ನಾಳೆ ದಿನ 11 ರೊಟ್ಟಿ ಮಾಡಿ ಬೆಲ್ಲವನ್ನು ಹಾಕಿ ಕೆಂಪು ಬಣ್ಣದ ಹಸುಗೆ ತಿನ್ನಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಇರುವ ಸಾಕಷ್ಟು ಕಷ್ಟಗಳು ನಿಮಗೆ ಕಡಿಮೆ ಆಗುತ್ತದೆ. ಆರ್ಥಿಕ ಸಮಸ್ಸೆ ಕಡಿಮೆ ಮಾಡುವುದಕ್ಕೆ ಈ ಒಂದು ಉಪಾಯವನ್ನು ನೀವು ಮಾಡಬಹುದು. ಇದರಿಂದ ಸಾಕಷ್ಟು ನಿಮಗೆ ಒಳ್ಳೆಯದಾಗುತ್ತದೆ.
Leave A Reply

Your email address will not be published.