ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ರೂಪವನ್ನು ಕಾಣುತ್ತೇವೆ. ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಯಾವ ಹೆಂಗಸರು ಬಾಯಿಮುಚ್ಚಿಕೊಂಡು ನಗುತ್ತಾರೋ ಅಥವಾ ಮೆಲ್ಲನೆ ನಗುತ್ತಾರೋ ಇಂಥವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಈ ರೀತಿಯ ಹೆಂಗಸರು ಅವರ ಕೆಲಸ ಆಗುವ ತನಕ ಈ ರೀತಿಯ ಸ್ವಭಾವ ಹೊಂದಿರುತ್ತಾರೆ, ಆದ್ದರಿಂದ ಇಂಥವರಿಂದ ಯಾರೇ ಆಗಲಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಮಹಿಳೆಯರು ಅವರ ಕೆಲಸ ಆಗುವವರೆಗೂ ಚೆನ್ನಾಗಿ ಇರುತ್ತಾರೆ. ಈ ರೀತಿಯಾದ ಸ್ವಭಾವ ಇವರಿಗಿರುತ್ತದೆ. ಇಂತಹ ಮಹಿಳೆಯರಿಂದ ದೂರವಿದ್ದಾರೆ ತುಂಬಾ ಒಳ್ಳೆಯದು. ಆಚಾರ್ಯ ಚಾಣಕ್ಯ ಪ್ರಕಾರ ಮಹಿಳೆಯರು ತುಂಬಾ ಜೋರಾಗಿ ನಗುವುದು ಮತ್ತು ನಗುವಾಗ ತುಂಬಾ ಲಕ್ಷಣವಾಗಿ ಕಾಣುತ್ತಿದ್ದಾರೆ. ಇಂತಹ ಮಹಿಳೆಯರು ತುಂಬಾ ಒಳ್ಳೆಯವರು ಆಗಿರುತ್ತಾರೆ. ಇಂತಹ ಮಹಿಳೆಯರೊಂದಿಗೆ ಗೆಳತನ ಮಾಡುವುದರಿಂದ ಒಳ್ಳೆಯ ಲಾಭ ಸಿಗುತ್ತದೆ. ಅವರು ಎಂದಿಗೂ ನಿಮಗೆ ಮೋಸವನ್ನು ಮಾಡುವುದಿಲ್ಲ ಹಾಗೂ ಯಾವುದನ್ನು ನಿಮ್ಮಿಂದ ಎಕ್ಸ್ಪೆಕ್ಟ್ ಮಾಡುವುದಿಲ್ಲ.
ಇಂತಹ ಮಹಿಳೆಯರು ಸಿಕ್ಕರೆ ಮತ್ತು ಅವರೊಂದಿಗೆ ಮದುವೆಯಾದರೂ ಸಹ ಯಾವುದೇ ಲಾಸ್ ಕೂಡ ಆಗುವುದಿಲ್ಲ. ಹಾಗಾಗಿ ಇಂತಹ ಮಹಿಳೆಯರು ಸಿಕ್ಕರೆ ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬೇಡಿ. ಇನ್ನು ಶಾಂತವಾಗಿ ನಗುವುದು ಮತ್ತು ಯಾವುದೇ ರೀತಿ ಕೋಪ ಮಾಡದೇ ಸ್ವಲ್ಪ ನಗುವ ಮಹಿಳೆಯರನ್ನು ನಂಬಬಹುದು ಇಂತಹ ಮಹಿಳೆಯರ ಮನಸ್ಸಿನಲ್ಲಿ ಏನಾದರು ಒಂದು ದುಃಖ ಇರುತ್ತದೆ.
ಇವರು ಎಷ್ಟೇ ಬೇಜಾರು ಆದರೂ ಬೇಜಾರು ಮಾಡಿಕೊಳ್ಳುವುದಿಲ್ಲ ಒಂದು ವೇಳೆ ನೀವು ಇಂಥ ಹೆಣ್ಣುಮಕ್ಕಳಿಗೆ ಎಷ್ಟೇ ಬೇಜಾರು ಮಾಡಿದರೂ ಈ ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ನಿಮ್ಮೊಂದಿಗೆ ಖುಷಿಯಾಗಿರುತ್ತಾರೆ.