ಏಪ್ರಿಲ್ 6 ಭಯಂಕರ ಹುಣ್ಣಿಮೆ 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆ ರಾಜಯೋಗ ಭಿಕ್ಷುಕನು ಕುಬೇರ ನಾಗುವನು!

0 0

Kannada Astrology:ಏಪ್ರಿಲ್ 6ನೇ ತಾರೀಕು ಬಹಳ ಭಯಂಕರವಾದ ಹುಣ್ಣಿಮೆ ಇದೆ.ಈ ಹುಣ್ಣಿಮೆ ತುಂಬಾನೇ ವಿಶೇಷವಾಗಿದ್ದು ಹಾಗಾಗಿ ಈ ಹುಣ್ಣಿಮೆಯಂದು ಈ 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆಯಿಂದಾಗಿ ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಾಣಲಿದ್ದಾರೆ. ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ಈ ರಾಶಿಯವರಿಗೆ ಇದೆ ಹುಣ್ಣಿಮೆಯಂದು ಒಬ್ಬರ ಮೇಲೆ ಒಬ್ಬರ ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ.ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮನೆಯ ಮೇಲೆ ಬಿರುವುದಿಲ್ಲ. ನಿಮ್ಮ ಮನೆಯ ಮೇಲೆ ಎಂದಿಗೂ ಕೂಡ ಯಾವುದೇ ಕೆಟ್ಟ ರೀತಿಯ ಸಮಸ್ಸೇಗಳು ಬರುವುದಿಲ್ಲ.

ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳು ಆಗುತ್ತದೆ. ನಿಮ್ಮ ಮನೆಯವರ ಒಪ್ಪಿಗೆಯನ್ನು ನೀವು ಪಡೆಯುತ್ತಿರ. ನೀವು ತುಂಬಾನೇ ಸಂತೋಷದಿಂದ ಕಾಲವನ್ನು ಕಳೆಯಬಹುದು. ಇಷ್ಟು ದಿನ ಕಚೇರಿಗೆ ಅಲೆದು ಅಲೆದು ಬೇಸತ್ತು ಇದ್ದರೆ ಇದು ಕೂಡ ಪರಿಹಾರ ಆಗಲಿದೆ. ಇದಕ್ಕೆ ನಿಮ್ಮ ಪರವಾಗಿಯೇ ಉತ್ತರ ಸಿಗುತ್ತದೆ.ಶಾಶ್ವತವಾಗಿ ಮುಕ್ತಿಯನ್ನು ಪಡೆಯುತ್ತಿರ.

ನಿಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಅತ್ಯುತ್ತಮವಾಗಿ ಮಾಡುತ್ತಾರೆ.ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ಸಾಲದ ಸಮಸ್ಸೆಗಳು ಬಗೆಹರಿಯಲಿದೆ.ಎಲ್ಲಾ ರೀತಿಯಿಂದ ಬೆಂಬಲ ದೊರೆಯುತ್ತದೆ.ವೃತ್ತಿಪರ ಜೀವನದಲ್ಲಿ ಉತ್ತಮ ಮಟ್ಟಕ್ಕೆ ಏರುವ ಸದಾ ಅವಕಾಶಗಳು ದೊರೆಯುತ್ತದೆ.ಇದೆ ಹುಣ್ಣಿಮೆಯಿಂದ ಸಂಪೂರ್ಣವಾಗಿ ಕುಬೇರನ ಆಶೀರ್ವಾದ ಈ 5 ರಾಶಿಯವರಿಗೆ ದೊರೆಯುತ್ತದೆ.ಕುಟುಂಬದಲ್ಲಿ ಇರುವ ಚಿಕ್ಕ ಪುಟ್ಟ ಕಲಹಗಳು ಕೂಡ ಮುಂದಿನ ದಿನಗಳಲ್ಲಿ ಯಾವುದು ಕೂಡ ಇರುವುದಿಲ್ಲ. ಇಷ್ಟೆಲ್ಲಾ ಲಾಭವನ್ನು ಇದೆ ಹುಣ್ಣಿಮೆಯಂದು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ವೃಶ್ಚಿಕ ರಾಶಿ ಕನ್ಯಾ ರಾಶಿ ಕುಂಭ ರಾಶಿ ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ನಮಃ ಎಂದೂ ಕಾಮೆಂಟ್ ಮಾಡಿ.

Leave A Reply

Your email address will not be published.