Health & Fitness

ಈ ಎಣ್ಣೆ ಹಚ್ಚಿದರೆ ಕೂದಲು ಉದುರುವುದು ನಿಂತು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ!

Kannnada Health tips :ನಿಮಗೆ ಎಷ್ಟೇ ಕೂದಲು ಉದುರುತ್ತಿದ್ದರು ಈ ಮನೆಮದ್ದು ಮಾಡಿ ನೋಡಿ ಒಂದೇ ಸಲಕ್ಕೆ ಕೂದಲು ಉದುರುವುದು ಸ್ಟಾಪ್ ಆಗತ್ತೆ. ಮಕ್ಕಳು ಮಹಿಳೆಯರು ಪುರುಷರು ಪ್ರತಿಯೊಬ್ಬರೂ ಇದನ್ನು ಬಳಸಬಹುದು. ಕೂದಲು ತುಂಬಾ ದಟ್ಟವಾಗಿ ಉದ್ದವಾಗಿ ಬೆಳೆಯುತ್ತೆ. ಅದರಲ್ಲಿ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆಗುವುದು, ತಲೆಯಲ್ಲಿ ಹಲವಾರು ರೀತಿಯ ಸಮಸ್ಸೆಗಳು ಉಂಟಾಗುತ್ತದೆ, ಬಕ್ಕು ತಲೆ ಸಮಸ್ಸೆ ಇದ್ದರೆ. ಇದನೆಲ್ಲ ಕಡಿಮೆ ಮಾಡುವ ಗುಣ ಈ ಮನೆಮದ್ದಿಗೆ ಇದೆ. ಬರೀ 15 ದಿನ ಅಂತ ವಾರಕ್ಕೆ ಎರಡು ಬಾರಿ ಅಪ್ಲೈ ಮಾಡುವುದಕ್ಕೆ ನೋಡಿ ನಿಮ್ಮ ಕೂದಲು ಚಿಗುರುವುದಕ್ಕೆ ಸಾಧ್ಯ ಆಗುತ್ತದೆ.

ಈ ಮನೆಮದ್ದು ಮಾಡುವುದಕ್ಕೆ ಫ್ರೆಷ್ ಆಗಿ ಇರುವ ತೆಂಗಿನಕಾಯಿ ಎಣ್ಣೆ ತೆಗೆದುಕೊಳ್ಳಬೇಕು. ಇದಕ್ಕಾಗಿ ತೆಂಗಿನಕಾಯಿ ತೆಗೆದುಕೊಂಡು ಚಿಕ್ಕ ಚಿಕ್ಕ ಪೀಸ್ ಮಾಡಬೇಕು. ನಂತರ ಮೀಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿ ತೆಂಗಿನಕಾಯಿ ಹಾಲನ್ನು ತೆಗೆದುಕೊಳ್ಳಬೇಕು.

Kannada Health tips ನಂತರ ಪುರ್ ಆಗಿ ಇರುವ ಆಲೂವೇರ ಜೆಲ್ ತೆಗೆದುಕೊಳ್ಳಿ. ಇದರಲ್ಲಿ ಹೆಚ್ಚಾಗಿ ವಿಟಮಿನ್ ಮತ್ತು ಅಮೈನೋ ಆಸಿಡ್ಸ್, ಮಿನರಲ್ ಕೂಡ ಇದೆ. ಹಾಗಾಗಿ 3 ಚಮಚ ಆಲೂವೆರಾ ಜೆಲ್ ಅನ್ನು ತೆಗೆದುಕೊಳ್ಳಿ. ಮೊದಲು ಕಾಯಿ ಹಾಲನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಸ್ವಲ್ಪ ತಣ್ಣಗೆ ಅದನಂತರ ಆಲೂವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ವಿಟಮಿನ್ ಈ ಕ್ಯಾಪ್ಸಿಲ್ ಅನ್ನು ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಅಪ್ಲೈ ಮಾಡಬೇಕು. ಒಂದು ಗಂಟೆ ನಂತರ ಮೈಲ್ಡ್ ಶಂಪೂ ಹಾಕಿ ವಾಶ್ ಮಾಡಿ. 15 ದಿನಕ್ಕೆ ಒಂದು ಬಾರಿ ಹಚ್ಚಿದರೆ ಕೂದಲು ಕುಡುವುದು ಕಡಿಮೆಯಾಗಿ ಕೂದಲು ಹೊಳೆಯುವುದು. ಇದರಲ್ಲಿ ತುಂಬಾನೇ ನ್ಯಾಚುರಲ್ ಆಗಿ ಇರುವ ಪದಾರ್ಥವನ್ನು ಬಳಸಿರುವುದರಿಂದ ನಿಮಗೆ ಉತ್ತಮ ಫಲಿತಾಂಶವನ್ನು ಕೊಡುತ್ತದೆ.

Leave a Reply

Your email address will not be published. Required fields are marked *