Kannada Astrology :ಮಾಡುವ ಪ್ರತಿ ಅಡುಗೆಯಲ್ಲೂ ಉಪ್ಪು ಇರಲೇಬೇಕು. ಇನ್ನು ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆ ಮಾತು ಕೂಡ ಇದೆ. ಮನೆಯಲ್ಲಿ ಉಪ್ಪಿನಿಂದ ಈ ವಿಷಯಗಳನ್ನು ಅನುಸರಿಸಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ. ಉಪ್ಪು ನೆಗೆಟಿವ್ ಎನರ್ಜಿಯನ್ನು ಎಳೆದುಕೊಳ್ಳುತ್ತದೆ. ಅದರೆ ಅಡುಗೆ ಮನೆಯಲ್ಲಿ ಬಳಸುವ ಉಪ್ಪು ಯಾವಾಗಲು ಪಾಸಿಟಿವ್ ಆಗಿರಬೇಕು.ಇದರಲ್ಲಿ ನೆಗೆಟಿವ್ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ.ಹಾಗಾಗಿ ಉಪ್ಪನ್ನು ಯಾವಾಗಲೂ ಗಾಜಿನ ಡಬ್ಬದಲ್ಲಿ ಇಡಬೇಕಾಗುತ್ತದೆ ಮತ್ತು ಮಣ್ಣಿನ ಡಬ್ಬದಲ್ಲಿ ಕೂಡ ಉಪ್ಪನ್ನು ಇಡಬಹುದು. ಈ ರೀತಿ ಮಾಡುವುದರಿಂದ ಉಪ್ಪು ನೆಗೆಟಿವ್ ಎನರ್ಜಿಯನ್ನು ಅಟ್ರಾಕ್ಟ್ ಮಾಡುವುದಿಲ್ಲ.
1,ಮುಖ್ಯವಾಗಿ ಯಾವಾಗಲೂ ಉಪ್ಪಿನ ಡಬ್ಬವನ್ನು ತೆರೆದು ಇಡಬಾರದು. ಆದಷ್ಟು ಉಪ್ಪಿನ ಡಬ್ಬವನ್ನು ಯಾವಾಗಲೂ ಮುಚ್ಚಿ ಇಡಬೇಕು.2,ಇನ್ನು ನೆಲವರೆಸುವ ಸಮಯದಲ್ಲಿ ನೀರಿಗೆ ಎರಡು ಚಮಚ ಉಪ್ಪು ಹಾಕಿ ನೆಲ ವರೆಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಇರುತ್ತದೆ.ಈ ರೀತಿ ಗುರುವಾರ ಒಂದು ದಿನ ಬಿಟ್ಟು ಬಾಕಿ ದಿನದಲ್ಲಿ ಈ ರೀತಿ ಮಾಡಬಹುದು.
3, ಚಿಕ್ಕ ಗಾಜಿನ ಡಬ್ಬವನ್ನು ತೆಗೆದುಕೊಂಡು ಅರ್ಧ ಉಪ್ಪು ಹಾಕಿ ಬಾತ್ ರೂಮ್ ನಲ್ಲಿ ಇಡಬೇಕು. ಇದನ್ನು ಪ್ರತಿ ತಿಂಗಳು ಬದಲಾಯಿಸಬೇಕು ಮತ್ತು ಈ ಉಪ್ಪನ್ನು ಬಾತ್ ರೂಮ್ ನಲ್ಲಿ ಬಿಸಡಬಹುದು. ಈ ರೀತಿ ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.
4,ಒಂದು ಗಾಜಿನ ಡಬ್ಬದಲ್ಲಿ ಅಡುಗೆ ಮನೆಯಲ್ಲಿ ಬಳಸುವ ಉಪ್ಪು ಮತ್ತು ಎರಡು ಲವಂಗ ಹಾಕಿದರೆ ಅರೋಗ್ಯದಲ್ಲೂ ಸಹಾಯ ಆಗುತ್ತದೆ.5, ನಿಮ್ಮ ಮನೆಯ ರೂಮ್ ನಲ್ಲಿ ಚಿಕ್ಕ ಗಾಜಿನ ಡಬ್ಬದಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಇಡಿ.ಈ ರೀತಿ ಮಾಡುವುದರಿಂದ ಗಂಡ ಹೆಂಡತಿಯರ ನಡುವೆ ಜಗಳ ಕಡಿಮೆ ಆಗುತ್ತದೆ.ಇದನ್ನು ಕೂಡ ಪ್ರತಿ ತಿಂಗಳು ಬದಲಾಯಿಸಬೇಕು.