Astrology

ಪಾಪ ಕರ್ಮ ನಿವಾರಣೆ ಮತ್ತು ಧನ ಪ್ರಾಪ್ತಿಗಾಗಿ ಇಂತಹ ವ್ಯಕ್ತಿಗಳಿಗೆ ಊಟ ಹಾಕಿ!

Kannada Astrology :ಮನುಷ್ಯ ಎಷ್ಟೇ ಒಳ್ಳೆಯವನು ಆಗಿದ್ದರು ಒಂದಲ್ಲ ಒಂದು ರೀತಿಯಲ್ಲಿ ಬೇರೆಯವರಿಗೆ ಕೆಟ್ಟವನು ಆಗಿರುತ್ತಾನೆ. ಅಷ್ಟೇ ಅಲ್ಲದೆ ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ದೇವರ ಮೊರೆ ಹೋಗುತ್ತಾನೆ ಹಾಗು ದೇವರಿಗೆ ಹಲವು ಪೂಜೆ ವ್ರತಗಳನ್ನು ಮಾಡುತ್ತಾನೆ. ಅದರೆ ಈ ರೀತಿಯಾಗಿ ಮಾಡಿದ್ರೆ ತಾನು ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ಆಗುವುದಿಲ್ಲ. ಅದರ ಬದಲಿಗೆ ಇಂತಹ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳಬಹುದು ಅನ್ನೋದು ಪಂಡಿತರ ಮಾತಗಿದೆ.

ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ಒಂದು ಶ್ಲೋಕದಲ್ಲಿ ಇದನ್ನು ಹೇಳಲಾಗಿದೆ.ಈ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಮತ್ತು ಕರ್ಮಗಳು ನಿವಾರಣೆಯಾಗಿ ತಮ್ಮ ಕೆಲಸದಲ್ಲಿ ಸಫಲತೆಯನ್ನು ಕಾಣಬಹುದು. ಪಂಡಿತರಿಗೆ ಮತ್ತು ಋಷಿ ಮುನಿಗಳಿಗೆ ಊಟ ನೀಡುವುದು ಪುಣ್ಯದ ಕೆಲಸವಾಗಿದೆ. ಇವರಿಗೆ ಭೋಜನ ನೀಡುವುದರಿಂದ ಮಾಡುವಂತಹ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಯಶಸ್ಸನ್ನು ಸಾದಿಸಬಹುದಾಗಿದೆ.

ಶ್ರದ್ದಾ ಪಕ್ಷದಲ್ಲಿ ಪಿತೃಗಳಿಗೆ ಊಟ ನೀಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ.ಈ ಸಮಯದಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಿದರೇ ಕಷ್ಟಗಳೆಲ್ಲ ದೂರವಾಗುತ್ತದೆ.

ಇನ್ನು ಅತಿಥಿದೇವೋ ಬಾವ ಎಂದು ಹೇಳಲಾಗುತ್ತದೆ.ಮನೆಗೆ ಬರುವ ವ್ಯಕ್ತಿಗಳಿಗೆ ಅತಿಥಿ ಸತ್ಕರವನ್ನು ಚೆನ್ನಾಗಿ ನೋಡಿಕೊಂಡಿದ್ದೆ ಆದಲ್ಲಿ ಮನೆಯಲ್ಲಿ ಅನ್ನದ ಕೊರತೆಯನ್ನು ಆ ಭಗವಂತ ನಿಗಿಸುತ್ತಾನೆ ಹಾಗು ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

Kannada Astrology ದಿಕ್ಕಿಲ್ಲದವರು ಮನೆ ಮಠ ಕಳೆದುಕೊಂಡವರು ಹಾಗು ಒಂದು ಹೊತ್ತಿನ ಊಟ ಇಲ್ಲದೆ ನರಳುವವರಿಗೆ ಭೋಜನವನ್ನು ನೀಡುವುದರಿಂದ ಅವರ ಕಷ್ಟಕ್ಕೆ ನಾವು ಸ್ಪಂದಿಸುವುದರಿಂದ ಭಗವಂತ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತನೇ ಎನ್ನುವ ನಂಬಿಕೆ ಇದೆ. ಇಂತಹ ವ್ಯಕ್ತಿಗಳಿಗೆ ಊಟ ಹಾಕುವುದರಿಂದ ಪಾಪ ಕರ್ಮಗಳು ನಿವಾರಣೆಯಾಗಿ ಆ ಭಗವಂತನ ಕೃಪೆ ನಿಮ್ಮ ಮೇಲೆ ಹಾಗು ನಿಮ್ಮ ಮನೆಯವರ ಮೇಲೆ ಹಾಗು ಮಾಡುವ ಕೆಲಸದಲ್ಲಿ ಯಶಸ್ಸು ದೊರಕಿಸಿಕೊಡುತ್ತನೇ ಎನ್ನುವ ನಂಬಿಕೆ ಇದೆ.

Leave a Reply

Your email address will not be published. Required fields are marked *