ಬುದ್ಧಿ ಚುರುಕಾಗಲು ಇಲ್ಲಿದೆ ಸಿಂಪಲ್ ಮನೆ ಮದ್ದು!

0 2

Kannada Health Tips :ಬುದ್ಧಿ ಚುರುಕಾಗಲು ಬಹಳಷ್ಟು ತಂದೆ ತಾಯಂದಿರ ಮೆಮೊರಿ ಪವರ್ ಕಡಿಮೆ ಇದೆ ಅಂತ. ಗ್ರಾಸ್ ಪಿನ್ ಪವರ್ ಕಡಿಮೆ ಇದೆ. ಹೇಳಿದ್ದನ್ನು ತಕ್ಷಣ ಕೇಳುವುದಿಲ್ಲ ಐಕ್ಯೂ ಕಡಿಮೆ ಇದೆ ಅಂತ ಹೇಳಿ ಕಂಪ್ಲೇಂಟ್ ಮಾಡ್ತಿರ್ತಾರೆ. ಅದಕ್ಕೆ ಏನಾದರೂ ಔಷಧಿ ಇದೆಯೇ.

ನಮ್ಮ ಆಯುರ್ವೇದ ಔಷಧಿಯಲ್ಲಿ ರಸಾಯನ ಚಿಕಿತ್ಸೆ ಎಂಬ ಒಂದು ವಿಭಾಗವಿದೆ. ಆ ರಸಾಯನ ಚಿಕಿತ್ಸೆಯಲ್ಲಿ ಮತ್ತೊಂದು ವಿಭಾಗ ಮೇದ್ಯಾ ರಸಾಯನ. ಮೇದ್ಯಾ ಅಂತ ಅಂದ್ರೆ ಬುದ್ಧಿವಂತಿಕೆ ಯನ್ನ ಚುರುಕುಗೊಳಿಸುವುದು. ಅದಕ್ಕೆ ಉಪಯೋಗ ಮಾಡುವಂತ ದ್ರವ್ಯಗಳನ್ನು ಅದರಲ್ಲಿ ಎಕ್ಸ್ಪ್ಲೈನ್ ಮಾಡಲಾಗಿದೆ.
ಮೇದ್ಯಾ ರಸಾಯನ ಉಪಯೋಗ ಮಾಡುವುದರಿಂದ. ಆ ವ್ಯಕ್ತಿಯಲ್ಲಿ ಬುದ್ಧಿ ಚುರುಕಾಗುತ್ತದೆ ಮೆಮೊರಿ ಪವರ್ ಜಾಸ್ತಿ ಆಗುತ್ತದೆ, ಗ್ರಾಸ್ ಪಿನ್ ಪವರ್ ಜಾಸ್ತಿ ಆಗುತ್ತದೆ.

ಐಕ್ಯೂ ಇಂಪ್ರೂ ಆಗುತ್ತದೆ ಮತ್ತು ಸಸ್ಪೆಕ್ಷನ್ ಅಂದ್ರೆ ಮುಂದಾಲೋಚನೆ ಮುಂದೆ ಆಗುವಂತ ಏನಾಗಬಹುದು ಏನಿರಬಹುದು. ಜಾಗೃತೆ ಆವಸ್ಥೆ ಬುದ್ಧಿಗೆ ತಂದು ಕೊಡುತ್ತದೆ. ಅದರಲ್ಲಿ ಯಾವ್ಯಾವು ಮೇದ್ಯಾ ರಸಾಯನದಲ್ಲಿ ಉಪಯೋಗ ಮಾಡುವ ದ್ರವ್ಯಗಳು ಯಾವ್ಯಾವು ಅಂದ್ರೆ. ಅಂದ್ರೆ ಗೀ ಹಾಗೃತ . ಗೃತ ಅಂತ ಅಂದ್ರೆ ತುಪ್ಪ ಸಂಸ್ಕೃತದಲ್ಲಿ ಗೃತ ಅಂತಾರೆ. ತುಪ್ಪ ಇದೆಯಲ್ಲ ಇದು ದಿ ಬೆಸ್ಟ್ ಮೇದ್ಯಾ ರಸಾಯನ. ತುಪ್ಪವನ್ನು ದಿನನಿತ್ಯ ಮಕ್ಕಳಿಗೆ ಕೊಡಬೇಕು. ತುಪ್ಪವನ್ನು ದಿನನಿತ್ಯ ಉಪಯೋಗ ಮಾಡೋದಾದ್ರೆ ಮೆದುಳು ಚುರುಕಾಗುತ್ತದೆ. ಮೆಮೊರಿ ಜಾಸ್ತಿ ಆಗುತ್ತದೆ. ಬುದ್ಧಿಗೆ ಸಂಬಂಧಪಟ್ಟ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ. ಹಾಗಾಗಿ ಗೃತವನ್ನು ತುಪ್ಪವನ್ನು ಫಸ್ಟ್ ಅಂಡ್ ಪೋರ್ ಮೋರ್ ಥಿಂಗ್ಸ್ ಅಂದ್ರೆ ಅದಕ್ಕೆ ಅಗ್ರಸ್ಥಾನವನ್ನು ಕೊಟ್ಟಿದೆ ಮೇದ್ಯಾ ರಸಾಯನದಲ್ಲಿ. ಮಕ್ಕಳಿಗೆ ತುಪ್ಪವನ್ನು ಕೊಡಲೇಬೇಕು ಅದನ್ನು ಬಿಟ್ಟರೆ.

ಬಾದಾಮ್. ಬಾದಾಮ್ ಅನ್ನ 10 ರಿಂದ 20 ರಾತ್ರಿ ನೆನೆಸ್ಬಿಟ್ಟು. ಬೆಳಗ್ಗೆ ಎದ್ದ ತಕ್ಷಣ ಕೊಟ್ಟರೆ ಮೇದ್ಯಾ ರಸಾಯನವಾಗಿ ವರ್ಕ್ ಮಾಡುತ್ತದೆ. ಅದರ ಜೊತೆಜೊತೆಗೆ ಕುಸುಬೆ ಅಂತ ಇರುತ್ತದೆ, ಕೃಷಣೆ ಮತ್ತು ಕುಸುಬೆ ಯನ್ನ ಹೆಚ್ಚಾಗಿ ಉಪಯೋಗ ಮಾಡುವುದರಿಂದ.ಮೇದ್ಯಾ ಅಂದರೆ ಬುದ್ಧಿ ಚುರುಕಾಗಲಿಕ್ಕೆ ಹೆಲ್ಪ್ ಆಗುತ್ತದೆ. ಈ ತರಹದ ಆಹಾರವನ್ನು ನಾವು ರೆಗುಲರ್ ಆಗಿ ನಮ್ಮ ಆಹಾರದಲ್ಲಿ ದಿನನಿತ್ಯವಾಗಿ ಸೇರಿಸಿಕೊಂಡರೆ. ದಿನನಿತ್ಯ ಉಪಯೋಗ ಮಾಡಿದ್ದೆ ಆದಲ್ಲಿ ಇದು ಮೇದ್ಯಾ ರಸಾಯನ ವಾಗಿ ವರ್ಕ್ ಮಾಡಿ. ಮಕ್ಕಳಲ್ಲಿ ಮೆಮೊರಿ ಪವರ್ ಇಂಪ್ರೂ ಆಗಿ. ಅವರು ಚಾಕ ಚಕ್ಕೆತೇ ಇಂಪ್ರೂ ಆಗುತ್ತದೆ.

ಒಂದು ವೇಳೆ ಇದರಿಂದ ನಿಮಗೆ ಸಮಾಧಾನ ಅನಿಸಲಿಲ್ಲ ಅಂದ್ರೆ ವೈದ್ಯರನ್ನ ಭೇಟಿ ಮಾಡಿ. ರೆಡಿಮೇಡ್ ಔಷಧಿಗಳು ಸಿಗುತ್ತದೆ. ಬುದ್ಧಿಗೆ ಬೇಕಾಗುವಂತಹ ರಸಾಯನ ಲೇಹಗಳು ಸಿಗುತ್ತವೆ. ಅಂದರೆ ಸ್ವರ್ಣ ಕಲ್ಪಗಳು ಅಂತ ಇದಾವೆ ಸ್ವರ್ಣ ಭಸ್ಮಗಳಿಂದ ಮಾಡಿರಕಂತ ಕೆಲವೊಂದು ಪ್ರಿಪರೇಷನ್ಗಳು ಇವೆ. ಪ್ರಿಪರೇಶನ್ನ ವೈದ್ಯರೇ ನಿಮಗೆ ಸಲಹೆ ಮಾಡಬೇಕು. ನೀವು ನೀವಾಗೆ ತೆಗೆದುಕೊಳ್ಳಬಾರದು. ನಿಮ್ಮ ಮಕ್ಕಳ ಬುದ್ಧಿ ಖಂಡಿತವಾಗಿ ಚುರುಕಾಗುತ್ತದೆ. ಮೆಮೊರಿ ಪವರ್ ಹೆಚ್ಚಾಗುತ್ತದೆ ಗ್ರಾಸ್ ಪಿನ್ ಪವರ್ ಜಾಸ್ತಿ ಆಗುತ್ತದೆ ಐ ಪಿನ್ ಕ್ಯು ಇಂಪ್ರೂ ಆಗುತ್ತದೆ. ಇದನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು..Kannada Health Tips

Leave A Reply

Your email address will not be published.