Kannada News:ಮನೆಯಲ್ಲಿ ಕುದುರೆ ಗೊಂಬೆಯನ್ನು ಈ ರೀತಿಯಲ್ಲಿಟ್ಟರೆ ಕೋಟೇಶ್ವರರಾಗುವುದು ಖಂಡಿತಾ!

0 0

Kannada News:ಫೇಕ್ಸು ಈ ವಾಸ್ತು ಆಚರಿಸುವವರಿಗೆಲ್ಲ ಇದರ ಬಗ್ಗೆ ಗೊತ್ತೇ ಇದೆ ಇರುತ್ತೆ.ಇದು ಕೂಡ ಒಂದು ವಾಸ್ತುಶಾಸ್ತ್ರನೇ ಓದು ಕೆರಿಯರ್ ವೈಯಕ್ತಿಕ ಜೀವನ ಜ್ಞಾನದಂತ ಎಷ್ಟು ಅಂಶಗಳನ್ನು ಈ ಫೇಕ್ಸು ವಿ ಪ್ರಭಾವಿಸುತ್ತದೆ. ವ್ಯಾಪಾರವಾಗಲಿ ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಪೇಕ್ಸು ವಿ ಪ್ರಕಾರ ಕುದುರೆಗಳು ಶಕ್ತಿಯ ಪ್ರದರ್ಶನ ನೀವು ಪಾಸಿಟಿವ್ ಶಕ್ತಿಯನ್ನು ನೀಡುತ್ತದೆ.ಹೀಗಾಗಿ ಕುದುರೆ ಚಿತ್ರಗಳು ಮನೆ ಅಥವಾ ಆಫೀಸ್ ನಲ್ಲಿ ಇಟ್ಟುಕೊಂಡರೆ. ಆ ಮೂಲಕ ಉದ್ಯೋಗ ವ್ಯಾಪಾರದಲ್ಲಿ ವೃದ್ಧಿಯನ್ನು ಸಾಧಿಸಬಹುದು ಅಥವಾ ಯಶಸ್ಸು ಕಾಣಬಹುದು. ಹಾಗೆಯೇ ಅಂಕಗಳೊಂದಿಗೆ ಇರುವ ಕುದುರೆಗಳ ಚಿತ್ರವನ್ನು ಮಾತ್ರ ಇಟ್ಟುಕೊಳ್ಳಬೇಕು ಅಂತ ಹೇಳ್ತಾರೆ.

ಮೈ ಮೇಲೆ ಏನು ಇಲ್ಲದ ಕಾಲಿ ಕುದುರೆಗಳನ್ನು ಇಟ್ಕೊಳ್ಳಬಾರದು. ಇಟ್ಟರೆ ನೆಗೆಟಿವ್ ಎನರ್ಜಿ ಸಂಕೇತಗಳು ಆದಕಾರಣ ಅದೇ ಎನರ್ಜಿ ಪ್ರಸಾರವಾಗುತ್ತೆ ಇದರಿಂದ ಅದೃಷ್ಟ ಕೂಡಿಬರಲ್ಲ ಆದಕಾರಣ. ಹಗ್ಗ ಅಥವಾ ಜೀನು ಇರುವ ಕುದುರೆಗಳ ಚಿತ್ರಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಲಕ್ ಕುಡಿಬರುತ್ತೆ ಅದೃಷ್ಟ ಕೊಡಿ ಬರುತ್ತೆ ಎಲ್ಲವೂ ಒಳಿತ ಆಗುತ್ತೆ, ಎಲ್ಲದರಿಂದಲೂ. ವೃದ್ದಿ ಹೊಂದುತ್ತೀರಾ ಸಂಪತ್ತು ಕೂಡಿ ಬರುತ್ತೆ ಅಂತಾನೆ ಹೇಳಬಹುದು.

ಮನೆ ಅಥವಾ ಆಫೀಸ್ ನಲ್ಲಿ ದಕ್ಷಿಣ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಬಿಸಿನೆಸ್ ಅಲ್ಲಿ ಕೈಗೊಳ್ಳುವ ಪ್ರಾಜೆಕ್ಟ್ ಗಳು ಯಶಸ್ವಿಯಾಗುತ್ತದೆ. ಹಾಗೆಯೇ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ.ಉತ್ತರ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಕೆರಿಯರ್ ಪರವಾಗಿ ಸೆಟ್ ಆಗ್ತೀರಾ. ಇದರಿಂದ ಲಕ್ ಸಹ ಕೂಡಿಬಂದು ಅಂದುಕೊಂಡ ಕೆಲಸಗಳು ಸಹ ನೆರವೇರುತ್ತದೆ.

ಬಾಗಿಲುಗಳು ಅಥವಾ ಕಿಟಕಿಗಳ ಎದುರಾಗಿ ಕುದುರೆ ಚಿತ್ರಗಳು ತಲೆ ಬರುವಂತೆ ಇಟ್ರೆ ಇದ್ದರೆ ಒಳ್ಳೆಯ ಫಲಿತಾಂಶ ಸಿಗುತ್ತವೆ ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ.ಎರಡು ಜೋಡಿ ಕುದುರೆ ಚಿತ್ರಗಳನ್ನು ಬೆಡ್ ರೂಮಲ್ಲಿ ಇಟ್ಕೊಂಡ್ರೆ ದಂಪತಿಗಳ ನಡುವೆ ಕಲಹಗಳು ಬರಲ್ಲ. ಹಾಗೇನೆ ಕಲಹನೆ ಇರಲ್ಲ ಅಂತೆ. ಗಲಾಟೆ ಇಲ್ಲದ ಸಂಸಾರದೊಂದಿಗೆ ಸುಖವಾಗಿ ಬದುಕುತ್ತಾರೆ. ಬೆಡ್ ರೂಮಲ್ಲಿ ಯಾವಾಗಲೂ ಒಂಟಿ ಕುದುರೆ ಚಿತ್ರವನ್ನು ಇಡಬಾರದು ಜೋಡಿ ಕುದುರೆ ಚಿತ್ರದ ಕುದುರೆಯನ್ನೇ ಇಡಬೇಕು.

ಕುದುರೆ ಚಿತ್ರವನ್ನು ಇಟ್ಟುಕೊಳ್ಳುವ ಅಗತ್ಯನೇ ಇಲ್ಲ ಕುದುರೆ ಫೋಟೋವನ್ನು ಮನೆ ಅಥವಾ ಆಫೀಸ್ ನಲ್ಲಿ ನೇತಾಕಿದ್ದರೆ ಸಾಕು ಅಂತ ಹೇಳುತ್ತೆ. ಆದ್ದರಿಂದ ಸಾಕಷ್ಟು ಒಳ್ಳೆಯ ಫಲಿತಾಂಶ ಸಿಗುತ್ತವೆ ಅಂತ ಹೇಳಬಹುದು.ಹೇಳು ಕುದುರೆಗಳು ಅಕ್ಕ ಪಕ್ಕ ಓಡುತ್ತಿರುವ ಫೋಟೋ ಅಥವಾ ವಿಗ್ರಹವನ್ನು ಇಟ್ಟುಕೊಂಡ್ರೆ ಸಾಕು ತುಂಬಾನೇ ಒಳ್ಳೆಯದು ಅಂತ ಹೇಳುತ್ತಾರೆ…

Leave A Reply

Your email address will not be published.