Kannada news :ಈ ಸೊಪ್ಪು ಸಿಕ್ಕಿದ್ರೆ ತಪ್ಪದೇ ಬಳಸಿ ಎಂತಾ ಅದ್ಭುತ ಇದೆ ಗೊತ್ತಾ ಇದ್ರಲ್ಲಿ!

0 116

Kannada news:ತೂಕ ಕಡಿಮೆ ಮಾಡಿಕೊಳ್ಳುವರಿಗೆ ತುಂಬಾನೇ ಬೆಸ್ಟ್ ಈ ಒಂದು ಸೊಪ್ಪು ಅಂತಾನೆ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದ ಅಡುಗೆಯಲ್ಲಿ ನಾವು ಬೇರೆ ಬೇರೆ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳು ಎಲ್ಲವೂ ಗಳನ್ನು ಕೂಡ ಬಳಸುತ್ತೇವೆ. ಬೇರೆ ಬೇರೆ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ. ನಾವು ಆರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತೆ. ಇನ್ನು ಸೊಪ್ಪುಗಳಂತು ಪೋಷಕಾಂಶಗಳ ಆಗರ ಅಂತಾನೆ ಹೇಳಬಹುದು.

ಬೇರೆ ಬೇರೆ ರೀತಿಯ ಸೊಪ್ಪು ಗಳನ್ನು ನಾವು ದಿನನಿತ್ಯ ಬಳಸ್ತೀವಿ. ನಮ್ಮ ಆರೋಗ್ಯ ಕ್ಕೆ ಕೂಡ ಅಷ್ಟೇ ಒಳ್ಳೆಯದು. ಎಲ್ಲ ಸೊಪ್ಪು ಗಳು ಕೂಡ ಅದರಲ್ಲಿ ಒಂದು ಇಂಪಾರ್ಟೆಂಟ್ ಆಗಿ ನಾನು ಇವತ್ತು ಹೇಳ್ತಾ ಇರೋದು ಅಂತ ಹೇಳಿದ್ರೆ ಹರಿ ವೆ ಸೊಪ್ಪಿನ ಬಗ್ಗೆ ಈ ಹರಿವೆ ಸೊಪ್ಪ ಲ್ಲಿ ನಮ್ಮ
ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ. ನಮ್ಮ ಆರೋಗ್ಯ ವನ್ನು ಕಾಪಾಡಿ ಕೊಳ್ಳುವುದಕ್ಕೆ ಯಾವ ರೀತಿಯ ಪೋಷಕಾಂಶಗಳು ಇರುತ್ತವೆ, ಯಾವ್ಯಾವ ಆರೋಗ್ಯ ಸಮಸ್ಯೆಗಳ ನ್ನ ದೂರ ಇಡೋ ದಿಕ್ಕೆ ಇದು ಸಹಾಯ ಆಗುತ್ತೆ ಅನ್ನೋದನ್ನ ನೋಡೋಣ.

ಈ ಹರಿವೆ ಸೊಪ್ಪಲ್ಲಿ ನಮಗೆ ಕಬ್ಬಿಣ ಅಂಶ ಹಾಗೆ ಕ್ಯಾಲ್ಸಿಯಂ ಎಲ್ಲ ವೂ ಕೂಡ ಹೇರಳವಾಗಿ ಸಿಗುತ್ತವೆ. ಇನ್ನು ಕ್ಯಾಲರಿ ಕೂಡ ತುಂಬಾನೇ ಕಡಿಮೆ ಇರುತ್ತೆ ಅಂತ ಹೇಳ ಬಹುದು.ಇದರಲ್ಲಿ ನಾರಿನಂಶ ಹೇರಳವಾಗಿರುತ್ತೆ. ಹಾಗಾಗಿ ನಮ್ಮ ಜೀರ್ಣ ಕ್ಕೆ ತುಂಬಾನೇ ಒಳ್ಳೆಯದು. ಜೀರ್ಣಕ್ರಿಯೆ ಸರಾಗವಾಗಿ ಆಗುವುದಕ್ಕೆ ತುಂಬಾ ನೇ ಸಹಾಯ ಮಾಡುತ್ತೆ. ಇದು ಹಾಗೇನೇ ಜೀರ್ಣ ಸಂಬಂಧಿ ಸಮಸ್ಯೆಗಳು ಬರಬಾರದು ಅಂತ ಆದ್ರೆ ಕೂಡ ನಾವು ಈ ಹರಿವೆ ಸೊಪ್ಪನ್ನು ನಿಯಮಿತವಾಗಿ ನಮ್ಮ ಅಡುಗೆಯ ಲ್ಲಿ ಆಹಾರದಲ್ಲಿ ಬಳಸಿಕೊಳ್ಳ ಬಹುದು.

ಇನ್ನು ನಮ್ಮ ಮೂಳೆಗಳ ಆರೋಗ್ಯ ಕ್ಕೆ ಕೂಡ ತುಂಬಾನೇ ಒಳ್ಳೆಯದು. ಇದರಲ್ಲಿ ನಮಗೆ ಕ್ಯಾಲ್ಸಿಯಂ ಹೇರಳವಾಗಿ ಸಿಗೋದ್ರಿಂದ ಮೂಳೆಗಳು, ಸ್ನಾಯುಗಳು ಎಲ್ಲ ಸ್ಟ್ರಾಂಗ್ ಆಗಿ ಇರೋದ ಕ್ಕೆ ತುಂಬಾನೇ ಸಹಾಯ ಆಗುತ್ತೆ. ಹಾಗೇ ಮೂಳೆಗಳ ಬೆಳವಣಿಗೆಗೆ ಕೂಡ ತುಂಬಾ ನೇ ಒಳ್ಳೇದು ಅಂತ ಹೇಳ ಬಹುದು.ಅದೇ ರೀತಿಯಲ್ಲಿ ಹಲ್ಲುಗಳು ಆರೋಗ್ಯವಂತವಾಗಿ ಇರೋದಕ್ಕೆ ಕೂಡ ನಾವು ಹರಿವೆ ಸೊಪ್ಪನ್ನು ಬಳಸಬಹುದು.

ಹರಿವೆ ಸೊಪ್ಪ ಬಳಸುವುದರಿಂದ ಹಲ್ಲುಗಳ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳ ಬಹುದು. ಇನ್ನು ಇದರಲ್ಲಿ ಕ್ಯಾಲರಿ ತುಂಬಾನೇ ಕಡಿಮೆ ಇರೋದ್ರಿಂದ ತೂಕ ಕಡಿಮೆ ಮಾಡಿಕೊಳ್ಳ ಅವರಿಗೆ ತುಂಬಾನೇ ಬೆಸ್ಟ್ ಒಂದು ಸೊಪ್ಪು ಅಂತಾನೇ ಹೇಳಬಹುದು. ತೂಕ ಕಡಿಮೆ ಮಾಡ್ಕೋ ಬೇಕಾದವರು ಹರಿವೆ ಸೊಪ್ಪನ್ನ ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಬಳಸಬಹುದು, ಸೂಕ್ತರ ಕೂಡ ಮಾಡಿ ಬಳಸಬಹುದು. ಇದರಿಂದಾಗಿ ದೇಹದ ತೂಕ ವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳ ಅದಕ್ಕೆ ತುಂಬಾ ನೇ ಸಹಾಯ ಆಗುತ್ತೆ.

ನಾವು ಹರವಿ ಸೊಪ್ಪ ನ್ನ ಬಳಸೋದ್ರಿಂದ ದೇಹದಲ್ಲಿ ಕೆಂಪು ರಕ್ತ ಕಣ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದಾಗಿ ದೇಹದಲ್ಲಿ ಯಾವತ್ತಿಗೂ ಕೂಡ ಕೆಂಪು ರಕ್ತ ಕಣಗಳ ಕೊರತೆ ಆಗೋದಿಲ್ಲ. ಹಾಗೇನೇ ರಕ್ತದ ಕೊರತೆ ಕೂಡ ಇರೋದಿಲ್ಲ.ಈ ಹರಿ ವೆ ಸೊಪ್ಪನ್ನು ನಿಯಮಿತವಾಗಿ ನಮ್ಮ ಅಡುಗೆಯಲ್ಲಿ ಬಳಸೋದ್ರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ.

ಇನ್ನು ಯಾರು ಹೈ ಬಿಪಿ ಸಮಸ್ಯೆ, ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತೆ ಅಂತವರಿಗೆ ಕೂಡ ತುಂಬಾ ನೇ ಒಳ್ಳೆಯದು. ಈ ಹರಿವೆ ಸೊಪ್ಪು ಬಿಪಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳ ಅದಕ್ಕೆ ತುಂಬಾ ನೇ ಸಹಾಯ ಮಾಡುತ್ತೆ ನೋಡಿದ್ರ ಲ್ಲ ಹರಿ ವೆ ಸೊಪ್ಪ ನ್ನು ಅಡುಗೆಯ ಲ್ಲಿ ಬಳಸುವುದರಿಂದ ಅದನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ .

Leave A Reply

Your email address will not be published.