Kannada News:ಮನೆಯಲ್ಲಿ ಜೇನುಗೂಡು ಕಟ್ಟಿದರೆ ಶುಭವೋ ಅಥಾವ ಅಶುಭವೋ?
Kannada News:ಕೆಲ ಮನೆ ಗಳಲ್ಲಿ ಜೇನು ಗೂಡು ಕಟ್ಟುತ್ತದೆ.ಹೀಗಾದಾಗ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ.ಅದನ್ನ ತೆಗೆಸುವುದು ಅಥವಾ ನಾವೇ ಮನೆ ಬಿಟ್ಟು ಹೋಗಬೇಕು ಅನ್ನೋ ಗೊಂದಲದಲ್ಲಿ ಇರುತ್ತಾರೆ. ಹಾಗಾದರೆ ಮನೆಯ ಒಳಗೆ ಅಥವಾ ಹೊರಗಡೆ ಏನಾದ್ರು ಏಕಕಾಲ ದಲ್ಲಿ ಜೇನು ಗೂಡು ಕಟ್ಟಿದರೆ ಏನಾಗುತ್ತೆ? ಶಾಸ್ತ್ರ ಗಳ ಪ್ರಕಾರ ಜೇನುಗೂಡು ಮನೆಯ ಹೊರಗೆ ಮತ್ತು ಒಳಗಡೆ ಏಕಕಾಲ ಕ್ಕೆ ಕಟ್ಟ ಬಾರದು ಅಂತ ಹೇಳಲಾಗುತ್ತೆ.
ಇದು ನಮಗೆ ಅಪಾಯ ಮತ್ತು ದುರದೃಷ್ಟದ ಮುನ್ಸೂಚನೆ ಅಂತ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಜೇನು ಗೂಡುಗಳು ಕಟ್ಟುವುದದಿಂದ ಸಿಗುವ ಫಲವೇನು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಹಾಗೆಯೇ ಮನೆಯ ಯಾವ ದಿಕ್ಕಿಗೆ ಜೇನುಗೂಡು ಕಟ್ಟಿದರೆ ಶುಭ ಯಾವ ದಿಕ್ಕಿನಲ್ಲಿ ಜೇನು ಗೂಡು ಕಟ್ಟೋದಿಂದ ಅಶುಭ ಅನ್ನೋ ಲೆಕ್ಕಚಾರ ನಾವು ಮಾಡ್ತಾ ಇದ್ದೇವೆ.
ಪೂರ್ವ ದಿಕ್ಕಿನಲ್ಲಿ ಜೇನು ಗೂಡು ಕಟ್ಟಿದರೆ ಉತ್ತಮ ಫಲವನ್ನು ನೀಡುತ್ತದೆ ಎಂದು ಅರ್ಥ.ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.ಪಶ್ಚಿಮ ದಿಕ್ಕಿನಲ್ಲಿ ಜೇನು ಗೂಡು ಕಟ್ಟಿದ್ರೆ ಉತ್ತಮ ಕಾರ್ಯಗಳು ನಡೆಯುತ್ತವೆ ಎಂದರ್ಥ. ಇನ್ನು ಕೆಲಸ ಸಂಪೂರ್ಣವಾಗುವ ಸೂಚನೆಯ ನ್ನ ನೀಡುತ್ತದೆ. ಇದರಿಂದ ಕೈಗೊಂಡಂತಹ ಕಾರ್ಯಗಳು ಸಂಪೂರ್ಣವಾಗುತ್ತದೆ ಎಂದು ಅರ್ಥ.
ಉತ್ತರ ದಿಕ್ಕಿನಲ್ಲಿ ಜೇನು ಗೂಡು ಕಟ್ಟಿದ್ರೆ ಶುಭ ಸೂಚನೆ ಮತ್ತು ಶುಭ ಫಲ ಗಳು ದೊರೆಯುತ್ತವೆ. ಈ ದಿಕ್ಕಿನಲ್ಲಿ ದ್ರವ್ಯ ಪ್ರಾಪ್ತಿಯಾಗುತ್ತದೆ ಎಂದು ಅರ್ಥ. ನಿಮಗೆ ಒಳ್ಳೆಯ ಕಾರ್ಯ ಗಳು ಮತ್ತು ನೀವು ಕೈಗೊಂಡಂತಹ ಕೆಲಸ ಕಾರ್ಯ ಗಳು ನಿಮ್ಮ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ ಎಂದು ಹೇಳ ಲಾಗುತ್ತೆ.ದಕ್ಷಿಣ ದಲ್ಲಿ ಜೇನು ಗೂಡು ಕಟ್ಟಿ ದರೆ ಶುಭ ಫಲ ನಿಮಗೆ ಶುಭ ಸೂಚನೆಗಳು ಸಿಗುತ್ತ ವೆ. ಒಳ್ಳೆಯ ಕಾರ್ಯ ಗಳು ನಡೆಯುತ್ತವೆ. ಮನೆಯಲ್ಲಿ ನಗುವಿನ ವಾತಾವರಣ ಸೃಷ್ಟಿಯಾಗುತ್ತೆ.
ಅದರಂತೆ ವಾಯುವ್ಯ ದಿಕ್ಕಿನಲ್ಲಿ ಕಟ್ಟಿ ದರೆ ಕೆಲಸ ಗಳು ಬೇಗ ಕೈಗೂಡುತ್ತದೆ. ಅದೇ ರೀತಿಯಾಗಿ ನೈರುತ್ಯ ದಿಕ್ಕಿನಲ್ಲಿ ಜೇನು ಕಟ್ಟಿದ್ದರೆ ನೀವು ಅದನ್ನು ಓಡಿಸ ಲು ಪ್ರಯತ್ನಿಸ ಬೇಡಿ. ಯಾಕಂದ್ರೆ ಜೇನು ಕಟ್ಟಿ ದರೆ ಪ್ರಾಣ ಕ್ಕೆ ಕುತ್ತು ಬರುವಂತಹ ಸಾಧ್ಯತೆ ಇರುತ್ತ ದೆ.
ಅದೇ ದಿಕ್ಕಿನಲ್ಲಿ ಜೇನು ಗೂಡು ಕಟ್ಟಿದ್ರೆ ಸಂಬಂಧಿಕರಿಂದ ಅನುಕೂಲ ವಾಗುತ್ತದೆ ಎಂದು ಅಂತ ಅಂದ್ರೆ ನಿಮಗೆ ಏನಾದರೂ ಕಷ್ಟ ಅಥವಾ ಈ ನಾವು ಸಮಯ ದಲ್ಲಿ ಸಂಬಂಧಿಕರು ನಿಮ್ಮ ಬೆಂಬಲ ಕ್ಕೆ ನಿಲ್ಲುತ್ತಾರೆ. ಆದರೆ ನಿಮ್ಮ ಪ್ರಯತ್ನ ನಿಮ್ಮದಾಗಿರಲಿ.
ಮನೆಯ ನೈರುತ್ಯ ದಿಕ್ಕಿನಲ್ಲಿ ಜೇನು ಗೂಡು ಕಟ್ಟಿ ದರೆ ದರಿದ್ರ ಹಾಗು ಕಷ್ಟಗಳು ಬರುತ್ತವೆ ಎಂದು ಹೇಳ ಲಾಗುತ್ತೆ. ಒಂದೊಮ್ಮೆ ಜೇನು ಗಳನ್ನು ಓಡಿಸ ಬೇಕು ಅಂದ್ರೆ ಜೇನುಗೂಡು ಉಳಿಸುವ ತಜ್ಞರಿಂದ ಅಂತ ಅವರನ್ನ ಕರೆಸಿ ಜೇನು ಗುರುತಿಸಿ ನೈರುತ್ಯ ದಿಕ್ಕಿನಲ್ಲಿ ಬಿಟ್ಟು ಬೇರೆ ಯಾವುದೇ ಭಾಗದಲ್ಲಿ ಜೇನು ಗೂಡು ಕಟ್ಟಿ ದರು. ಒಳ್ಳೆಯದು.
ಈಶಾನ್ಯ ದಿಕ್ಕಿನಲ್ಲಿ ಇದ್ದರು. ನಿಮಗೆ ಶುಭ ಫಲವನ್ನು ನೀಡುತ್ತದೆ. ಇನ್ನು ಮನೆಯ ಮಧ್ಯಭಾಗದಲ್ಲಿದ್ದರೆ ಸ್ತ್ರೀಯರಿಂದ ಶುಭ ಫಲಗಳು ನಿಮಗೆ ದೊರೆಯುತ್ತದೆ ಅಂದ್ರೆ ನಿಮಗೆ ಆಸ್ತಿ ಮತ್ತು ಇನ್ನಿತರೆ ವಿಚಾರಗಳಿಂದ ನಿಮಗೆ ಶುಭ ಫಲಗಳು ಸಿಗಲಿದೆಯಂತೆ.