ತಂಗಡಿ ಗಿಡದ ಹೂವು ಅವರಿಗೆ ತಂಗಡಿ ಆಯಿಲ್!

0 0

ಈ ಗಿಡವನ್ನು ತಾಕಡಿಕೆ ತಂಗಡಿಕೆ ಗಿಡ ಎಂದು ಕರೆಯುತ್ತಾರೆ ತಂಗಡಿಕೆ ಎನ್ನುವ ಪದವನ್ನು ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ ಇದು ಸಾಮಾನ್ಯವಾಗಿ ಗುರ್ಚಲು ಗಿಡದ ಜೊತೆ ಹೆಚ್ಚಾಗಿ ಬೆಳೆಯುತ್ತದೆ ಇದು ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್ ಸಮಯದಲ್ಲಿ ಇವುಗಳನ್ನು ಬಿಡುತ್ತದೆ ಮತ್ತು ಈ ಗಿಡದ ಕಾಯಿಗಳು ಒಣಗಿ ಬೀಜವಾಗುತ್ತದೆ ಈ ಗಿಡದ ಬೇರಿನ ಬಗ್ಗೆ ಹೇಳುವುದಾದರೆ ಈ ಗಿಡದ ಬೇರನ್ನು ಚರ್ಮವನ್ನು ಕಾಂತಿಯುತವಾಗಲು ಮತ್ತು ಚರ್ಮ ಅದವಾಗಲು ಬಳಸುತ್ತಾರೆ ಮತ್ತು ಈ ಗಿಡದ ಬೇರಿನ ಚೂರ್ಣ ವನ್ನು ಲೈಂಗಿಕ ಸಮಸ್ಯೆಯಲ್ಲಿ ಯಾರಾದರೂ ತೊಡಗಿದರೆ ಅವರಿಗೆ ಹಾಲಿನಲ್ಲಿ ಬೆರೆಸಿ ಕೊಡಲಾಗುತ್ತದೆ.

ಈ ಗಿಡದ ಹೂವನ್ನು ನಾವು ಹೇಗೆ ಬಳಸುತ್ತೇವೆ ಎಂದರೆ ಯಾರಿಗಾದರೂ ಅಪಘಾತವಾದ ಸಂದರ್ಭದಲ್ಲಿ ಈ ಗಿಡದ ಹೂವು ಮತ್ತು ಈ ಗಿಡದ ಮೊಗ್ಗನ್ನು ಕಿತ್ತುಕೊಂಡು ನಾವು ಸ್ವಲ್ಪ ಅಂಚಿನಲ್ಲಿ ಉರಿದುಕೊಳ್ಳಬೇಕು ನಂತರ ಈ ಗಿಡದ ನೀರನ್ನು ಗಾಯಕ್ಕೆ ಹಾಕಿತ್ತಾ ಬಂದರೆ ಆ ಗಾಯದ ಕಲೆಗಳು ಮಾಯವಾಗುತ್ತದೆ ಇದು ಸುಟ್ಟ ಗಾಯಗಳಿಗೂ ಸಹ ರಾಮಬಾಣವಾಗಿ ಪರಿಣಾಮವಾಗುತ್ತದೆ ಇದನ್ನು ಹಾಕಿದರೆ ಗಾಯ ಇತ್ತು ಇಲ್ಲವೋ ಎಂದು ನಾವು ಯೋಚನೆ ಮಾಡಬೇಕು ಅಷ್ಟರಮಟ್ಟಿಗೆ ಇದು ನಮಗೆ ಇದರ ಒಂದು ಶಕ್ತಿ ಮತ್ತು ಪ್ರಭಾವವನ್ನು ಬೀರುತ್ತದೆ ಇದನ್ನು ನಾವು ಗಾಯಗಳಿಗೆ ಹೇಗೆ ಹಾಕಬೇಕು ಎಂದರೆ ಈ ಹೂವನ್ನು ಚೆನ್ನಾಗಿ ಉರಿಯಬೇಕು

ಅದು ಕಪ್ಪುಗವವರೆಗೂ ಉರಿದು ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ನಾವು ಸುಟ್ಟ ಗಾಯಗಳಿಗೆ ಅಥವಾ ಗಾಯಗಳಿಗೆ ಹಾಕಿದರೆ ಯಾವುದೇ ಕಲೆಗಳು ಸಹ ಇರುವುದಿಲ್ಲ ಮತ್ತು ಈ ಗಿಡದ ಬೀಜವನ್ನು ನಾವು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ನಾವು ಹಾಲಿನಲ್ಲಿ ಮಿಶ್ರಣ ಮಾಡಿ ಸಕ್ಕರೆಯನ್ನು ಬೆರೆಸಿ ಕುಡಿದರೆ ಅದ್ಭುತವಾದ ರುಚಿಯನ್ನು ಸಹ ಇದು ನೀಡುತ್ತದೆ ಮತ್ತು ಇದರಿಂದ ಲೈಂಗಿಕ ಕ್ರಿಯೆಯು ಹೆಚ್ಚಾಗುತ್ತದೆ,

Leave A Reply

Your email address will not be published.