ಕನಸಿನಲ್ಲಿ ಸ್ನಾನ ಮಾಡಿದರೆ ಏನರ್ಥ!

0 0

What does it mean to take a bath in a dream? ನೀವು ಕನಸಿನಲ್ಲಿ ಯಾವುದೇ ಒಂದು ಕನಸುಗಳು ಬಿದ್ದರೂ ಪ್ರತಿ ಕನಸಿಗೂ ಸಹ ನಮ್ಮ ಸ್ವಪ್ನ ಶಾಸ್ತ್ರದಲ್ಲಿ ಒಂದು ವಿವರಣೆಯು ಇರುತ್ತದೆ ಇಂದಿನ ಸಂಚಿಕೆಯಲ್ಲಿ ನಾವು ನಮ್ಮ ಕನಸಿನಲ್ಲಿ ಸ್ನಾನ ಮಾಡುತ್ತಾ ಇದ್ದರೆ ಯಾವ ರೀತಿಯ ಫಲಗಳು ನಮಗೆ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ ನೀವು ಯಾವುದಾದರೂ ಒಂದು ಒಳ್ಳೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೆ ಅದು ಯಾವುದಾದರೂ ಆಗಿರಬಹುದು.

ನದಿ ಬಾವಿ ಸಮುದ್ರ ಈ ಕನಸುಗಳು ನಿಮಗೆ ಅದೃಷ್ಟವನ್ನು ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತದೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂದು ಅರ್ಥ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಯಾವುದಾದರೂ ಬಾದೆಗಳು ಇದ್ದರೆ ಅದು ಮುಂಬರುವ ದಿನಗಳಲ್ಲಿ ತೊಲಗಿ ಹೋಗುತ್ತದೆ ಎಂದು ಅರ್ಥ ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಕೆಟ್ಟ ನೀರಿನಿಂದ ಸ್ನಾನ ಮಾಡುತ್ತಿದ್ದೀರಾ ಎಂದು ನಿಮಗೆ ಕಾಣಿಸಿದರೆ ಅದು ಅಷ್ಟೊಂದು ಒಳ್ಳೆಯ ಕನಸು ಅಲ್ಲ

ಮುಂಬರುವ ದಿನಗಳಲ್ಲಿ ಕೆಟ್ಟ ಕಾಲ ಶುರುವಾಗುತ್ತದೆ ಎಂದು ತಿಳಿಸುತ್ತದೆ ನೀವು ಮಾಡುವ ಕೆಲಸವನ್ನು ತುಂಬಾ ಹುಷಾರಾಗಿ ಮಾಡಬೇಕು ಎಂದು ಈ ಕನಸುಗಳು ನಿಮಗೆ ತಿಳಿಸುತ್ತದೆ ಹೆಚ್ಚು ಒತ್ತಡ ಇರುವ ಕೆಲಸಗಳನ್ನು ನೀವು ತುಂಬಾ ಯೋಚಿಸಿ ಮಾಡಬೇಕು ಎಂದು ತಿಳಿಸುತ್ತದೆ ನಿಮ್ಮ ಕನಸಿನಲ್ಲಿ ನೀವು ಕಾಲನ್ನು ತೊಳೆದು ಕೊಳ್ಳುತ್ತಿರುವ ರೀತಿ ಕನಸು ಬಿದ್ದರೆ ಅದು ತುಂಬಾ ಒಳ್ಳೆಯದು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಅಂದುಕೊಂಡ ಗುರಿಯನ್ನು ತಪ್ಪದೆ ಮುಟ್ಟುತ್ತೀರ ಎಂದು ಅರ್ಥ ಒಟ್ಟಾರೆ ಹೇಳುವುದಾದರೆ ನೀವು ಉತ್ತಮ ನೀರಿನಲ್ಲಿ ಸ್ನಾನ ಮಾಡುವ ರೀತಿಯಲ್ಲಿ ಕನಸು ಬಿದ್ದರೆ ಅದು ಒಳ್ಳೆಯದು ಕೆಟ್ಟ ನೀರಿನಲ್ಲಿ ಸ್ನಾನ ಮಾಡುವುದು ಕನಸಿನಲ್ಲಿ ಬಂದರೆ ಕೆಟ್ಟದು

Leave A Reply

Your email address will not be published.