ದೇವರ ಫೋಟೋ ಮತ್ತು ದೀಪ ಯಾವ ದಿಕ್ಕಿಗೆ ಇದ್ರೆ ಒಳ್ಳೆಯದು.

ಇಂದಿನ ಸಂಚಿಕೆಯಲ್ಲಿ ನಾವು ದೇವರ ಫೋಟೋವನ್ನು ಮತ್ತು ದೀಪವನ್ನು ಯಾವ ದಿಕ್ಕಿಗೆ ಇಡಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ನಿಮ್ಮ ಮನೆಯಲ್ಲಿ ದೇವರಿಗೆ ಎಂದು ಒಂದು ಸ್ಥಳ ಇದ್ದೇ ಇರುತ್ತದೆ ಈಗ ನೀವು ನಿಮಗೆ ತಿಳಿಸುವ ರೀತಿಯಲ್ಲಿ ಯಾವ ರೀತಿ ಅನುಕೂಲವಿದೆಯಾ ಈ ರೀತಿ ಇಡಬಹುದು ದೇವರ ಫೋಟೋ ಹಾಗೂ ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಎಂದರೆ ಮೊದಲನೆಯ ಆಯ್ಕೆ ಪೂರ್ವಾಭಿಮುಖ ಪಶ್ಚಿಮದ ಗೋಡೆಗೆ ದೇವರ ಫೋಟೋ ಇದ್ದು ಪೂರ್ವಕ್ಕೆ ಮುಖ ಮಾಡಿರಬೇಕು

ಈ ಜಾಗದಲ್ಲಿ ನಿಮಗೆ ಅನುಕೂಲ ಇಲ್ಲ ಎಂದರೆ ಎರಡನೇ ಆಯ್ಕೆಯಾಗಿ ಉತ್ತರಭಿಮುಖ ಈ ಎರಡು ದಿಕ್ಕುಗಳು ತುಂಬಾ ಒಳ್ಳೆಯದು ಎರಡಕ್ಕೂ ಆಯ್ಕೆ ಇಲ್ಲ ಎಂದ ಆದರೆ ಪಶ್ಚಿಮಾಭಿಮುಖವಾಗಿ ಇಡಬಹುದು ಆದರೆ ದೀಪವನ್ನು ಮಾತ್ರ ಪಶ್ಚಿಮಾಭಿಮುಖವಾಗಿ ಹಚ್ಚಬಾರದು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖವಾಗಿ ಹಚ್ಚಬೇಕು ಇನ್ನು ಕಡ್ಡಾಯವಾಗಿ ದಕ್ಷಿಣಕ್ಕೆ ಮುಖವಾಗುವಂತೆ ದೀಪವನ್ನು ಮತ್ತು ದೇವರ ಫೋಟೋವನ್ನು ಇಡಬಾರದು ಇದಿಷ್ಟು ಇವತ್ತಿನ ಮಾಹಿತಿ ಆಗಿರುತ್ತದೆ

ಇಂದಿನ ಸಂಚಿಕೆಯಲ್ಲಿ ನಾವು ದೇವರ ಫೋಟೋವನ್ನು ಮತ್ತು ದೀಪವನ್ನು ಯಾವ ದಿಕ್ಕಿಗೆ ಇಡಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ನಿಮ್ಮ ಮನೆಯಲ್ಲಿ ದೇವರಿಗೆ ಎಂದು ಒಂದು ಸ್ಥಳ ಇದ್ದೇ ಇರುತ್ತದೆ ಈಗ ನೀವು ನಿಮಗೆ ತಿಳಿಸುವ ರೀತಿಯಲ್ಲಿ ಯಾವ ರೀತಿ ಅನುಕೂಲವಿದೆಯಾ ಈ ರೀತಿ ಇಡಬಹುದು ದೇವರ ಫೋಟೋ ಹಾಗೂ ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಎಂದರೆ ಮೊದಲನೆಯ ಆಯ್ಕೆ ಪೂರ್ವಾಭಿಮುಖ ಪಶ್ಚಿಮದ ಗೋಡೆಗೆ ದೇವರ ಫೋಟೋ ಇದ್ದು ಪೂರ್ವಕ್ಕೆ ಮುಖ ಮಾಡಿರಬೇಕು

ಈ ಜಾಗದಲ್ಲಿ ನಿಮಗೆ ಅನುಕೂಲ ಇಲ್ಲ ಎಂದರೆ ಎರಡನೇ ಆಯ್ಕೆಯಾಗಿ ಉತ್ತರಭಿಮುಖ ಈ ಎರಡು ದಿಕ್ಕುಗಳು ತುಂಬಾ ಒಳ್ಳೆಯದು ಎರಡಕ್ಕೂ ಆಯ್ಕೆ ಇಲ್ಲ ಎಂದ ಆದರೆ ಪಶ್ಚಿಮಾಭಿಮುಖವಾಗಿ ಇಡಬಹುದು ಆದರೆ ದೀಪವನ್ನು ಮಾತ್ರ ಪಶ್ಚಿಮಾಭಿಮುಖವಾಗಿ ಹಚ್ಚಬಾರದು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖವಾಗಿ ಹಚ್ಚಬೇಕು ಇನ್ನು ಕಡ್ಡಾಯವಾಗಿ ದಕ್ಷಿಣಕ್ಕೆ ಮುಖವಾಗುವಂತೆ ದೀಪವನ್ನು ಮತ್ತು ದೇವರ ಫೋಟೋವನ್ನು ಇಡಬಾರದು ಇದಿಷ್ಟು ಇವತ್ತಿನ ಮಾಹಿತಿ ಆಗಿರುತ್ತದೆ.

Leave a Comment