ಮನೆಯಲ್ಲಿ ನೆಮ್ಮದಿ ತರುವ ಪಚ್ಚ ಕರ್ಪೂರ / ಇದರ ಶಕ್ತಿ ಅಪಾರ!

0 2,681

ಮೊದಲನೆಯದಾಗಿ, ತಿಳಿಯಬೇಕಾಗಿರುವುದು. ಏನೆಂದರೆ ನಾವು ಸಾಮಾನ್ಯವಾಗಿ ಪೂಜಾ ಉಪಯೋಗಿಸುವ ಕರ್ಪೂರ ಬೇರೆ,ಪಚ್ಚ ಕರ್ಪೂರ ಬೇರೆ…ಪಚ್ಚ ಕರ್ಪೂರಕ್ಕೆ ದುಷ್ಟ ಶಕ್ತಿಗಳು ಹಾಗೂ ನೆಗೆಟಿವ್ ಎನರ್ಜಿ ಅಂತ ಏನ್ ಕರೀತೀವಿ .ಮನೆಯಲ್ಲಿರುವ ಆ ಧನಾತ್ಮಕ ಶಕ್ತಿಯನ್ನು ಹೊರಗಟ್ಟಿ, ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರಲು ಸಹಕಾರಿಯಾಗುತ್ತದೆ….

ಪಚ್ಚ ಕರ್ಪೂರಕ್ಕೆ ವಿಶೇಷತೆ ಏನೆಂದರೆ, ಅದನ್ನು ಉಪಯೋಗಿಸಿ ಮಾಡಿದ ತಿಂಡಿಗಳು ಬಹಳಷ್ಟು ದಿನ ಕೆಟ್ಟು ಹೋಗುವುದಿಲ್ಲ,ಅದಕ್ಕೆ ಕೆಲವು ಸಿಹಿ ತಿಂಡಿಗಳಿಗೆ ಇದನ್ನು ಉಪಯೋಗಿಸುತ್ತಾರೆ. ಆದರೆ ನೀವು ಇದನ್ನು ನೀರಿನೊಂದಿಗೆ, ಪನ್ನೀರಿನೊಂದಿಗೆ ಸೇವಿಸಲು ಹೋಗಬೇಡಿ.

ಮನೆಯಲ್ಲಿ ಪಚ್ಚ ಕರ್ಪೂರವನ್ನು ತಂದು ,ನಿಮ್ಮ ಮನೆಯ ದೇವರು ಅಥವಾ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು. ಅದನ್ನು ಒಂದೆಡೆ ಇಟ್ಟುಬಿಡಿ.ಅದು ಮನೆಯಲ್ಲ ಪಾಸಿಟಿವ್ ಎನರ್ಜಿ ಹರಡುವಂತೆ ಮಾಡುತ್ತದೆ.ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುತ್ತದೆ.ಹಾಗೂ…ಅದನ್ನು ಇಡುವಾಗ ನಿಮ್ಮ ಮನೆಯ ಒಳ್ಳೆಯದನ್ನು ಬಯಸಿ ಮಾತ್ರ ಇಡಿ .ಬೇರೆಯವರು ಚೆನ್ನಾಗಿದ್ದಾರೆ. ನಾವು ಹೀಗೆ ಇದ್ದೀವಿ,ಅಂತೆಲ್ಲಾ ಮನಸ್ಸಿನಲ್ಲಿ ಅಂದುಕೊಳ್ಳಬೇಡ. ಅದು ಒಳ್ಳೆಯದಲ್ಲ…

Leave A Reply

Your email address will not be published.